ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಾಗುವುದಲ್ಲದೆ, ಈಗ ಅವರ ವೇತನಕೂಡ ನೇರವಾಗಿ ಹೆಚ್ಚಾಗಲಿದೆ. ತುಟ್ಟಿಭತ್ಯೆ ಮಂಜೂರಾದ ತಕ್ಷಣ ಅವರ ವೇತನದಲ್ಲಿ ಭಾರಿ ಹೆಚ್ಚಳವಾಗಲಿದೆ. ಒಂದೇ ಏಟಿಗೆ ನೌಕರರ ವೇತನ 9000 ರೂ. ಏರಿಕೆಯಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ
ಜನವರಿಯಲ್ಲಿ. 50 ಪ್ರತಿಶತ ತುಟ್ಟಿಭತ್ಯೆ ಸಿಗುವುದು ಬಹುತೇಕ ಖಚಿತವಾಗಿದೆ. ಇದನ್ನು AICPI ಸೂಚ್ಯಂಕದಿಂದ ನಿರ್ಧರ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಇದರ ಘೋಷಣೆ ಇನ್ನೂ ಬಾಕಿಯಿದೆ. ಇದೇ ವೇಳೆಗೆ ಮತ್ತೊಂದು ಶುಭ ಸುದ್ದಿ ಪ್ರಕಟಗೊಂಡಿದೆ.
ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಾಗುವುದು ಮಾತ್ರವಲ್ಲದೆ, ಈಗ ಅವರ ವೇತನ ನೇರವಾಗಿ ಹೆಚ್ಚಳವಾಗಲಿದೆ. ತುಟ್ಟಿಭತ್ಯೆ ಮಂಜೂರಾದ ತಕ್ಷಣವೇ ಅವರ ವೇತನದಲ್ಲಿ ಏರಿಕೆಯಾಗಲಿದೆ. ಒಂದೇ ಏಟಿಗೆ ನೌಕರರ ವೇತನವು 9000 ರೂ. ಹೆಚ್ಚಾಗುತ್ತದೆ.
ಕೇಂದ್ರ ನೌಕರರಿಗೆ ಯಾವಾಗ ಉಡುಗೊರೆ ಸಿಗುತ್ತದೆ?
ಈ ಮೊದಲು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯು ಶೇ 42ರಷ್ಟಿದ್ದು. ಜುಲೈ 2023 ಪರಿಷ್ಕರಣೆಯಲ್ಲಿ ಅದು ಶೇ.46 ತಲುಪಿದೆ. ಅಂತಹ ಪರಿಸ್ಥಿತಿಯಲ್ಲಿ, ಜನವರಿ 2024 ಕ್ಕೆ ತುಟ್ಟಿಭತ್ಯೆಯ ಪರಿಷ್ಕರಣೆಯ ಮೇಲೆ ಕಣ್ಣಿಡಬೇಕಾಗಿದೆ. 4% ಹೆಚ್ಚಾದರೆ ತುಟ್ಟಿಭತ್ಯೆ ಶೇ.50 ತಲುಪಲಿದೆ.
3% ಹೆಚ್ಚಾದರೆ ಶೇ.49ರಷ್ಟು ಆಗುತ್ತದೆ. 50% ರ ಸಂದರ್ಭದಲ್ಲಿ, ತುಟ್ಟಿ ಭತ್ಯೆಯು ಜನವರಿ 2024 ರಿಂದ ಶೂನ್ಯವಾಗುತ್ತದೆ. ಅಂದರೆ ಜುಲೈ 2024 ರಿಂದ, ತುಟ್ಟಿಭತ್ಯೆಯನ್ನು ಏರಿಸಿದ ನಂತರ ಮೂಲ ವೇತನದ ಮೇಲೆ ಮಾತ್ರ ಲೆಕ್ಕಹಾಕಲಾಗುವುದು. 49 ರಷ್ಟು ಮುಂದುವರಿದರೆ ನಾವು ಜುಲೈ 2024 ರವರೆಗೆ ಕಾಯಬೇಕಾಗುವುದು.
ಇತರೆ ವಿಷಯಗಳು
1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ!ಆಕರ್ಷಕ ವೇತನ ಆಸ್ತಕ ಅಭ್ಯರ್ಥಿಗಳು ಕೂಡಲೇ ಅಪ್ಲೇ ಮಾಡಿ
RDPR ಖಾಲಿ ಹುದ್ದೆ ಭರ್ತಿ!! ಜಸ್ಟ್ ಪದವಿ ಪಾಸ್ ಆಗಿದ್ರು ಉದ್ಯೋಗ ಗ್ಯಾರೆಂಟಿ