ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವೇತನ ಆಯೋಗ ರಚನೆ ಜೊತೆಗೆ ವೇತನ ಹಾಗು ಭಡ್ತಿ ಇನ್ನು ಹಲವು ವಿಚಾರಗಳು ಹಿಂದಿನಿಂದಲೂ ಸಾಕಷ್ಟು ಚರ್ಚೆಯಲ್ಲಿದ್ದ ವಿಚಾರವಾಗಿದೆ. 7 ನೇ ವೇತನ ಆಯೋಗ ಜಾರಿಯಾಗಿದ್ದು. ಇದರ ಅಂಶಗಳು ಆದಷ್ಟು ಬೇಗನೆ ಜಾರಿಗೆ ಬರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಜನವರಿಗೆ 8 ನೇ ವೇತನ ಆಯೋಗ ಜಾರಿಗೆ ಬರಲಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲೇಖನದಲ್ಲಿದೆ.
ಸಿದ್ಧತೆ ಆರಂಭ:
ಇಷ್ಟು ಅವಧಿಯವರೆಗು 7ನೇ ವೇತನ ಆಯೋಗ ಸಾಕಷ್ಟು ಚರ್ಚೆಯಲ್ಲಿದ್ದು 8 ನೇ ವೇತನ ಜಾರಿಗೆ ಬರುವುದಿಲ್ಲವೆಂದು ಹೇಳಲಾಗುತಿತ್ತು. ಈಗ ಕೆಲವು ಬದಲಾವಣೆಗಳಾಗಿದ್ದು ಮತ್ತೆ 8 ನೇ ವೇತನ ಆಯೋಗ ರಚನೆಗೆ ಸಂಬಂಧಿಸಿ ಸರ್ಕಾರ ಹಲವು ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ನೌಕರರು ಕೂಡ 2 ಸಲ ಮನವಿಯನ್ನು ಕೂಡ ಸಲ್ಲಿಸಿದ್ದಾರೆ. ಹಾಗಾಗಿ ಸಾಕಷ್ಟು ಸಿದ್ದತೆಗಳು ನಡೆಯುತ್ತಿವೆ ಎಂದು ಮಾಧ್ಯಮಗಲೂ ವರದಿ ಮಾಡಿದೆ.
ಲೋಕಸಭೆ ಚುನಾವಣೆ ಬಳಿಕ ಆಡಳಿತಕ್ಕೆ ಬರುವ ಪಕ್ಷ ಈ 8 ನೇ ವೇತನ ಆಯೋಗದ ರಚನೆ ಮಾಡಲಿದೆ.8 ನೇ ವೇತನ ಆಯೋಗ ರಚನೆಯಾದರೆ ನೌಕರರ ಕನಿಷ್ಟಿ ವೇತನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಕನಿಷ್ಟಿ ಮೊತ್ತದ ಹಣ ದೊಡ್ಡ ಮಟ್ಟದ ಮೊತ್ತವಾಗಲಿದೆ ಮತ್ತು ಜನರಿಗೆ ಅನುಕೂಲವಾಗಲಿದೆ.
ವೇತನ ಅಧಿಕ:
7th Pay Commission ಗಿಂತಲೂ 8 ನೇ ವೇತನದ ಮೊತ್ತ ಅಧಿಕವಾಗಲಿದೆ ಮೂಲ ವೇತನಕ್ಕಿಂತಲೂ 44.4% ವೇತನದಲ್ಲಿ ಏರಿಕೆ ಇದು ಉದ್ಯೋಗಿಗಳಿಗೆ ಆರ್ಥಿಕ ಉತ್ತೇಜನವನ್ನು ನೀಡಲು ಸಹಾಯ ಮಾಡುತ್ತದೆ.
ತಜ್ಞರ ವರದಿಯಲ್ಲಿ ಇರೋದೇನು?
2024 ಕ್ಕೆ ಮೋದಿಯವರು 8 ನೇ ವೇತನ ಆಯೋಗದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇದರ ಬಗ್ಗೆ ತಜ್ಞರ ತಂಡ ವರದಿಯನ್ನು ಮಾಡಿದೆ. 8ನೇ ವೇತನ ಆಯೋಗ ಸರ್ಕಾರಿ ಉದ್ಯೋಗಿಗಳಿದೆ ಸಂತಸವನ್ನು ಉಂಟುಮಾಡಲಿದೆ.
ಇತರೆ ವಿಷಯಗಳು
5 ರೂಪಾಯಿಯ ಹಳೆಯ ನೋಟು ಮಾರಾಟ ಮಾಡಿ ಲಕ್ಷಗಟ್ಟಲೇ ಹಣ ಗಳಿಸಿ!! ನಿಮ್ಮ ನೋಟಿನಲ್ಲಿ ಈ ಚಿತ್ರವಿದ್ರೆ ಸಾಕು
ಚುನಾವಣೆ ಪ್ರಯುಕ್ತ ರೈತರಿಗೆ ಬಂಪರ್ ಲಾಟ್ರಿ!! ರೈತರಿಗೆ ಪ್ರತಿ ಎಕರೆಗೆ ಸಿಗುತ್ತೆ ₹18,900 ಬೆಳೆ ವಿಮೆ