ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಇನ್ನೇನು ಕೆಲವೇ ದಿನಗಳಲ್ಲಿ 2024 ಹೊಸ ವರ್ಷ ಆರಂಭವಾಗಲಿದೆ. ಈಗಾಗಲೇ ವರ್ಷಾಂತ್ಯದಲ್ಲಿ ಹಲವು ನಿಯಮಗಳು ಬದಲಾಗಿವೆ. ಹಾಗೂ ಇನ್ನು ಜನವರಿಯಿಂದ ಏನೆಲ್ಲಾ ಹೊಸ ನಿಯಮಗಳು ಜಾರಿಯಾಗಲಿದೆ ಹಾಗೂ ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಕುರಿತಾಗಿ ನಾವು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಹೊಸ ವರ್ಷದಲ್ಲಿ ಆಗುವ ಬದಲಾವಣೆಗಳೇನು ಹಾಗೂ ಜನವರಿಯಿಂದ ಬದಲಾಗುವಂತಹ ಹೊಸ ನಿಯಮಗಳು ಹಾಗೂ ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಕಂಪ್ಲೀಟ್ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಜಿಎಸ್ ಟಿ ಹಾಗೂ ಸಿಮ್ ನಿಯಗಳಲ್ಲಿ ಹಲವಾರು ಬದಲಾವಣೆಯಾಗಲಿದೆ.
ಸಿಮ್ ಕಾರ್ಡ್ ಖರೀದಿ ಹಾಗು ಮಾರಾಟದಲ್ಲಿ ಹೊಸ ನಿಯಮ
ಸಿಮ್ ಕಾರ್ಡ್ ಮಾರಾಟ ಹಾಗೂ ಖರೀದಿ ಮಾಡುವವರಿಗೆ ಹೊಸ ವರ್ಷದಿಂದ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ಹಿಂದ ಇದ್ದಂತೆ ಸಿಮ್ ಖರೀದಿ ಹಾಗೂ ಮಾರಾಟ ಮಾಡುವಂತಿಲ್ಲ. ಸಿಮ್ ಮಾರಾಟ ಮಾಡುವವರು ಮೊದಲು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅವರು ಯಾರಿಗೆ ಸಿಮ್ ಮಾರಾಟ ಎಂಬ ದಾಖಲೆಗಳನ್ನು ಸಿಮ್ ಮಾರಾಟಗಾರರು ನಿರ್ವಹಿಸಬೇಕಾಗುತ್ತದೆ. ಅವರು ಸಿಮ್ ತೆಗೆದುಕೊಂಡ ಗ್ರಾಹಕರ ಗುರುತಿನ ಮಾಹಿತಿಯನ್ನು ಸಹ ಒದಗಿಸಬೇಕಾಗುತ್ತದೆ. ಈ ನಿಯಮಗಳನ್ನು ಕಡೆಗಣಿಸಿದರೆ ಶಿಕ್ಷೆ ಖಾಯಂ ಆಗಿರುತ್ತದೆ.
ಇದನ್ನು ಸಹ ಓದಿ: ರೈತರಿಗೆ ಸಾಲದಿಂದ ಮುಕ್ತಿ ಕೊಟ್ಟ ಸರ್ಕಾರ! ಅರ್ಹ ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ
ಉದ್ಯೋಗ ಕಾನೂನು ಬದಲಾಗಲಿದೆ
ಹೊಸ ವರ್ಷದಿಂದ ಉದ್ಯೋಗ ಕಾನೂನಿನಲ್ಲಿ ಹಲವಾರು ಬದಲಾವಣೆಗಳು ಆಗಲಿದೆ. ಇದು ಅರೆಕಾಲಿಕ ಕೆಲಸಗಾರರಿಗೆ ಹಾಗೂ ಅನಿಯಮಿತ ಸಮಯಗಳಿಗೆ ಹೊಸ ರಜೆ ವಿಧಾನವನ್ನು ಸಹ ಒಳಗೊಂಡಿದೆ. ಹಾಗೂ ಇತರೆ ಹೊಸ ನಿಯಮಗಳು ಬದಲಾಗಲಿದೆ ಎನ್ನಬಹುದು.
ಜಿಎಸ್ಟಿ ದರ ಏರಿಕೆ ಆಗಲಿದೆ
ಜನವರಿ 2024 ರಿಂದ ಜಿಎಸ್ ಟಿ ದರದಲ್ಲಿ ಹೊಸ ಬದಲಾವಣೆಗಳು ಆಗಲಿದೆ. GST ದರವು ಶೇಕಡಾ 8ರಿಂದ ಶೇಕಡಾ 9ಕ್ಕೆ ಏರಿಕೆಯಾಗಲಿದೆ ಹಾಗೂ 2022 ರ ಬಜೆಟ್ ನಲ್ಲಿ ಡಬಲ್ ದರ ಹೆಚ್ಚಳವು ಅಂತಿಮ ಹಂತವಾಗಿದೆ. GST ದರವು ಜನವರಿ 1 ರಿಂದ ಹೊಸ ನಿಯಮಗಳು ಜಾರಿಯಾಗುತ್ತದೆ. ವ್ಯಾಪಾರಿಗಳು ತಮ್ಮ ಸಿಸ್ಟಂಗಳನ್ನು ನವೀಕರಿಸಬೇಕಾಗುತ್ತದೆ.ಅದೇ ರೀತಿ ಬ್ಯಾಂಕ್ ಗೆ ಸಂಬಂಧಿಸಿದಂಸಹ ಕೆಲವು ನಿಯಮಗಳು ಬದಲಾಗಲಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.
ಇತರೆ ವಿಷಯಗಳು:
ಈ ಯೋಜನೆಯಡಿ ಪ್ರತಿಯೊಬ್ಬರಿಗೂ ಸಿಗಲಿದೆ 25 ಸಾವಿರ ರೂ.! ಕೇಂದ್ರ ಸರ್ಕಾರದ ಹೊಸ ಯೋಜನೆ