ಹಲೋ ಸ್ನೇಹಿತರೇ, ನೀವು 10 ವರ್ಷದ ಹಳೆಯದಾಗಿರುವ ಆಧಾರ್ ಕಾರ್ಡ್ ಹೊಂದಿದ್ರೆ ತಕ್ಷಣವೇ ಈ ಕೆಲಸ ಮಾಡಿ ಇಲ್ಲದಿದ್ದರೆ ಇನ್ನು ಮುಂದೆ ಆಧಾರ್ ಕಾರ್ಡ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. UIDAI ತಿಳಿಸಿರುವ ಹೊಸ ಅಪ್ಡೇಟ್ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.
ಆಧಾರ್ ಕಾರ್ಡ್ ಎನ್ನುವುದು ಪ್ರಮುಖ ಗುರುತಿನ ಚೀಟಿ ಆಗಿದೆ ಇದುನ್ನು ಭಾರತೀಯ ಪ್ರತಿಯೊಬ್ಬ ಪ್ರಜೆಯೂ ಕೂಡ ಹೊಂದಿರಲೇಬೇಕು, ನಾವು ಯಾವುದೇ ರೀತಿಯ ಸರ್ಕಾರಿ OR ಸರ್ಕಾರೇತರ ಕೆಲಸ ಮಾಡಲು ಆಧಾರ್ ಕಾರ್ಡನ್ನು ಮುಖ್ಯ ಆಧಾರವಾಗಿ ನೀಡಲಾಗುವುದು.
ಶಾಲಾ-ಕಾಲೇಜಿಗೆ ಮಕ್ಕಳ ಹೆಸರನ್ನು ಸೇರಿಸುವುದು, ಡ್ರೈವಿಂಗ್ ಲೈಸೆನ್ಸ್ , ಆಸ್ತಿ ನೋಂದಣಿ ಹೀಗೆ ಮುಂತಾದ ಪ್ರಮುಖ ಕೆಲಸಗಳಿಗೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹೊಸ ಅಪ್ಡೇಟ್ನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಬಿಡುಗಡೆ ಮಾಡಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ!
10 ವರ್ಷ ಹಳೆಯದಾಗಿರುವ ಆಧಾರ್ ಕಾರ್ಡ್ ನ್ನು ಅಪ್ಡೇಟ್ ಮಾಡುವುದು ಮತ್ತು ಆಧಾರ್ ನವೀಕರಣ ಮಾಡುವುದು ಕಡ್ಡಾಯವೇ ಎನ್ನುವ ಚರ್ಚೆ ಎಲ್ಲಾ ಕಡೆಯಲ್ಲು ನಡೆಯುತ್ತಿದೆ.
ಆಧಾರ್ ನವೀಕರಣದ ಬಗ್ಗೆ UIDAI ಅಧಿಕೃತ ಮಾಹಿತಿ!
ಆಧಾರ್ ಅಪ್ಡೇಟ್ಗೆ ಸಂಬಂಧಪಟ್ಟ ಹಾಗೇ ನಿಜವಾಗಿಯೂ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳದೆ ಇದ್ದರೆ ಆಧಾರ್ ಕಾರ್ಡ್ ರದ್ದಾಗುತ್ತದೆ ಎನ್ನುವ ಡೌಟ್ ಎಲ್ಲರಿಗು ಇದೆ, ಆಧಾರ್ ಕಾರ್ಡ್ ನಲ್ಲಿ 3 ವರ್ಷಕ್ಕಿಂತ ಹಳೆಯದಾಗಿರುವ ಅಡ್ರೆಸ್ ಇದ್ದರೆ ಆ ಅಡ್ರೆಸ್ ಬದಲಾಗಿದ್ದರೆ ನವೀಕರಣ ಮಾಡಿಕೊಳ್ಳುವುದು ಕಡ್ಡಾಯವಲ್ಲ.
ನಿಮ್ಮ ಹತ್ತಿರ ಇರುವ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಅದರಲ್ಲಿ ಇರುವ ಫೋಟೋವನ್ನು ನವೀಕರಣ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಆದರೆ ನೀವು ಸರ್ಕಾರದ ಪ್ರಯೋಜನ ಪಡೆಯಲು ಹಳೆಯದಾಗಿರುವ ಫೋಟೋವನ್ನು ಅಪ್ಡೇಟ್ ಮಾಡಿಕೊಂಡರೆ ಅದು ಹೆಚ್ಚು ಉತ್ತಮ ಎಂದು ಸೂಚನೆ ನೀಡಲಾಗಿದೆ.
ಆಧಾರ್ ಕಾರ್ಡ್ ನಲ್ಲಿ ಫೋಟೋ ಅಪ್ಡೇಟ್ ಮಾಡುವುದು ಸಹ ಡಿಸೆಂಬರ್ 31 ಕೊನೆಯ ದಿನಾಂಕ ಎಂದು UIDAI ಯಾವುದೇ ಮಾಹಿತಿಯನ್ನು ನೀಡಿಲ್ಲ ನಿಮಗೆ ಆಧಾರ್ ನವೀಕರಣ ಅಗತ್ಯ ಎನಿಸಿದರೆ ಮಾಡಿಸಿಕೊಳ್ಳಬಹುದು.
ಇತರೆ ವಿಷಯಗಳು
ಸೈಲೆಂಟ್ ಆಗಿದ್ದ ಕೊರೊನ ಮತ್ತೆ ವೈಲೆಂಟ್! ಕೇಂದ್ರದಿಂದ ಕೊರೊನಾ ಗೈಡ್ಲೈನ್ಸ್ ರಿಲೀಸ್!!
ಆಧಾರ್ ಬಿಟ್ಟು ಅಪಾರ್ ಕಡೆ ಗಮನಕೊಡಿ.!! ಇನ್ಮುಂದೆ ಮಕ್ಕಳಿಗೆ ಈ ಕಾರ್ಡ್ ಮಾಡಿಸುವುದು ಕಡ್ಡಾಯ; ಯಾಕೆ ಗೊತ್ತಾ??