rtgh

News

ಅಸಲು ಕಟ್ಟಿದರೆ ರೈತರ ಬಡ್ಡಿ ಸಂಪೂರ್ಣ ಮನ್ನಾ!! ರೈತರ ಮೊಗದಲ್ಲಿ ಮಂದಹಾಸ

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯ ಸರ್ಕಾರವು ರೈತರಿಗೆ ಮತ್ತುಂದು ಸಿಹಿ ಸುದ್ದಿ ನೀಡಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಸಿಎಂ ಅವರು ಘೋಷಣೆ ಮಾಡಿದ್ದಾರೆ. ರೈತರ ಸಾಲದ ಬಡ್ಡಿ ಸಂಪೂರ್ಣ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Farmers interest waived if principal is paid

ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯನವರು ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿಯೊಬ್ಬ ರೈತರಿಗೂ ಇದು ಹೊಸ ಘೋಷಣೆಯಾಗಿದೆ. ರೈತರ ಬಡ್ಡಿ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರೈತರಿಗೆ ತುಂಬಾ ಮುಖ್ಯವಾದ ಮಾಹಿತಿಯಾಗಿದೆ. ಯಾವೆಲ್ಲಾ ರೈತರ ಸಾಲದ ಬಡ್ಡಿ ಮನ್ನಾ ಮಾಡಾಲಾಗಿದೆ ಎಂಬುದನ್ನು ನಾವು ತಿಳಿಸುತ್ತೇವೆ.

ರೈತರು ರಾಜ್ಯದ ಸಹಕಾರಿ ಸಂಘಗಳಲ್ಲಿ ಅಥವಾ ಬ್ಯಾಂಕುಗಳಲ್ಲಿ ಮಾಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಮುಖ್ಯಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.


ಇದನ್ನೂ ಸಹ ಓದಿ: ಈ ರೈತರ ಖಾತೆಗೆ ಬರ ಪರಿಹಾರ ಹಣ ಬರಲ್ಲ!! ಎಲ್ಲಾ ರೈತರು ತ್ವರಿತವಾಗಿ ಈ ಕೆಲಸ ಮಾಡಿ, ರಾಜ್ಯ ಸರ್ಕಾರದಿಂದ ಆದೇಶ

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ಎಷ್ಟು ಜನ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಸದ್ಯ ಇಲ್ಲ, ಆದರೆ ಎಷ್ಟೇ ಜನ ಸಾಲ ಪಡೆದಿದ್ದರೂ ಯಾರು ಕೂಡ ಅಸಲು ಕಟ್ಟುತ್ತಾರೋ ಅವರ ಬಡ್ಡಿಯನ್ನು ಮನ್ನಾ ಮಾಡುತ್ತೇವೆ. ಅದು ಎಷ್ಟು ಬೇಕಾದರೂ ಆಗಲಿ ಎಂದು ಸಿಎಂ ಅವರು ಭರವಸೆ ನೀಡಿದ್ದಾರೆ.

ಆದರೆ ಇದು ಕೇಲವೇ ರೈತರಿಗೆ ಅನ್ವಯವಾಗುತ್ತದೆ. ಕೆಲವು ರೈತರು ಅಸಲನ್ನು ಸರಿಯಾದ ಸಮಯದಲ್ಲಿ ಕಟ್ಟಿದವರಿಗೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ರೈತರು ಬರದಿಂದ ತತ್ತರವಾಗಿದ್ದಾರೆ. ಇದೀಗ ರೈತರು ಮೊದಲು ಬೆಳೆ ಪರಿಹಾರ ಹಣಕ್ಕಾಗಿ ಕಾಯುತ್ತಿದ್ದಾರೆ.

ಇತರೆ ವಿಷಯಗಳು:

ಏಷ್ಯಾಕ್ಕೆ ಇನ್ಮುಂದೆ ಇವರೇ ದೊಡ್ಡಣ್ಣ.!! ಚೀನಾದ ಮಂಡಿ ಮುರಿದ ಭಾರತ; ಏನಿದರ ಅಸಲಿಯತ್ತು?

ಇ-ಶ್ರಮ್ ಕಾರ್ಡ್‌ಗೆ 1000 ರೂ. ಹೊಸ ಕಂತು ಬಿಡುಗಡೆ! ಕೋಟಿಗಟ್ಟಲೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಮುಂದಾದ ಕೇಂದ್ರ!

Treading

Load More...