rtgh

Scheme

ಗೃಹಲಕ್ಷ್ಮಿಯರಿಗೆ ಹೊಸ ಸುದ್ದಿ! ಇಲ್ಲಿ ಹೆಸರು ಸೇರಿಸಿದ್ರೆ ಮಾತ್ರ ಮುಂದಿನ ತಿಂಗಳಿನಿಂದ ಕಂತಿನ ಹಣ ಬರುತ್ತೆ

Published

on

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಾಜ್ಯದಲ್ಲಿ ಸುಮಾರು 4.30 ಕೋಟಿ ಜನರು ಸರ್ಕಾರದ ಉಚಿತ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಸುಮಾರು 1.16 ಕೋಟಿ ಜನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನುಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

New news for home seekers

ಇಷ್ಟೆಲ್ಲಾ ಯೋಜನೆಯ ಪ್ರಯೋಜನಗಳು ಸಿಗುತ್ತಿದ್ದರೂ ಕೂಡ ಪೂರ್ಣ ಪ್ರಮಾಣದಲ್ಲಿ ಯೋಜನೆಗಳು ಯಶಸ್ವಿಯಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ ಏಕೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಎಲ್ಲಾ ಫಲಾನುಭವಿಗಳ ಖಾತೆಯನ್ನು ಸೇರುತ್ತಿಲ್ಲ.

ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ ಆಗುವುದು ಖಚಿತ!

ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಸುಮಾರು 1.17 ಕೋಟಿಗಿಂತಲೂ ಹೆಚ್ಚಿನ ಜನರು ಅರ್ಜಿಯನ್ನು ಸಲ್ಲಿಸಿದ್ದರೂ ಇವುಗಳಲ್ಲಿ ಹಲವಾರು ಮಹಿಳೆಯರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ.


ಕೆಲವು ಮಹಿಳೆಯರ ಬ್ಯಾಂಕ್‌ ಖಾತೆಯಲ್ಲಿ ಇರುವಂತಹ ದೋಷಗಳಿಂದಾಗಿ ಅಂತಹವರ ಖಾತೆಗೆ ಹಣ ತಲುಪುತ್ತಿಲ್ಲ. ಮುಂದಿನ ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಬೇಕೆಂದು ರಾಜ್ಯ ಸರ್ಕಾರ ಈಗಾಗಲೇ ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡು ಅವುಗಳಲ್ಲಿ ಇತ್ತೀಚೆಗೆ ಗೃಹಲಕ್ಷ್ಮಿ ಕ್ಯಾಂಪ್‌ ಕೂಡ ಮಾಡಿದ್ದು ಬಹುತೇಕ ಎಲ್ಲಾ ಕಡೆ ಯಶಸ್ವಿಯಾಗಿದೆ.

ಇದನ್ನು ಸಹ ಓದಿ: ತೋಟಗಾರಿಕೆ ಉಪಕರಣಗಳು ಅಗ್ಗದಲ್ಲಿ ಲಭ್ಯ! ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ

ಗೃಹಲಕ್ಷ್ಮಿ ಕ್ಯಾಂಪ್ ಮೂಲಕ ಮಹಿಳೆಯರಿಗೆ ಪರಿಹಾರ!

ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯತ್‌ ನೇತೃತ್ವದಲ್ಲಿ ಗೃಹಲಕ್ಷ್ಮಿ ಕ್ಯಾಂಪ್‌ ಅನ್ನು ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ನಡೆಸಲಾಗಿತ್ತು. ಡಿಸೆಂಬರ್‌ 27,28 ಹಾಗೂ 29 ರಂದು ಗೃಹಲಕ್ಷ್ಮಿ ಕ್ಯಾಂಪ್‌ ನಡೆಸಲಾಗಿದೆ. ಇದರಲ್ಲಿ ಎಲ್ಲವನ್ನು ಪರಿಶೀಲಿಸಿ ಪರಿಹಾರ ನೀಡಲಾಗಿದೆ.

ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ, ಬ್ಯಾಂಕ್‌ ಖಾತೆ ತರೆಯುವುದು, ಕೆವೈಸಿ ಮಾಡಿಸುವುದು ಹಾಗೂ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 4 ಕಂತಿನ ಹಣವನ್ನು ಬಿಡುಗಡೆ ಆಗಿದೆ. ಇವುಗಳಲ್ಲಿ ಒಂದು ಕಂತಿನ ಹಣವನ್ನು ಕೂಡ ಪಡೆಯದೆ ಇರುವಂತಹ ಫಲಾನುಭವಿ ಮಹಿಳೆಯರಿಗೆ ಈ ಶಿಬಿರದ ಮೂಲಕ ಹಣ ಪಡೆದುಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನೀವು ಎಲ್ಲಿ ಅರ್ಜಿ ಸಲ್ಲಿಸಿರುವಿರೋ ಅದೇ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಪರಿಶಿಲಿಸಿ ನಂತರ ಸ್ಟೇಟಸ್‌ ಚೆಕ್‌ ಮಾಡಿದಾಗ ಸಮಸ್ಯೆ ಇರುವುದು ಕಂಡು ಬಂದರೆ ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ನಿಮ್ಮ ಅಕೌಂಟ್‌ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಇಂಥವರಿಗೆ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ!

ಸರ್ಕಾರದ ಯಾವುದೇ ಗ್ಯಾರಂಟೀ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಅದಕ್ಕೆ ಸರ್ಕಾರ ವಿಧಿಸಿರುವ ಮಾನದಂಡಗಳ ಅಡಿಯಲ್ಲಿ ಬರುವಂತಹವರು ಮಾತ್ರ ಗ್ಯಾರಂಟೀ ಪ್ರಯೋಜನಗಳನ್ನು ಪಡೆಯಬಹುದು. ಸರ್ಕಾರದ ನಿಯಮಗಳನ್ನು ಮೀರಿ BPL ಕಾರ್ಡ್‌ ಹೊಂದಿರುವಂತಹ ಕಾರ್ಡ್‌ ಅನ್ನು ಈಗಾಗಲೇ ರದ್ದು ಗೊಳಿಸಲಾಗಿದೆ. ಹಾಗಾಗಿ ಅಂತಹ ಬಿಪಿಎಲ್‌ ಕುಟುಂಬಕ್ಕೆ ಸೇರಿದಂತಹ ಮಹಿಳೆಯರಿಗೆ ಇನ್ನು ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ ಆಗುವುದಿಲ್ಲ. ಎಂದು ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮಿ ಹಣ ಬಿಡುಗಡೆ ಸ್ಟೇಟಸ್ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದನ್ನು ಪರಿಶಿಲಿಸಲು DBT ಕರ್ನಾಟಕ ಎಂಬ ಮೊಬೈಲ್‌ ಅಪ್ಲೀಕೇಶನ್‌ ಮೂಲಕ ನೀವು ತಿಳಿಯಬಹುದು.

ನಂತರ ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಿ ನಿಮ್ಮ ರಿಜಿಸ್ಟರ್‌ ಆಗಿರುವಂತಹ ಮೊಬೈಲ್‌ ಸಂಖ್ಯೆಗೆ ಒಂದು OTP ಯನ್ನು ಕಳುಹಿಸಲಾಗುತ್ತದೆ ಹಾಗೆ ಅನನು ನಮೂದಿಸಿ ಲಾಗಿನ್‌ ಆಗಿ.

ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಇಲ್ಲಿ ನೀಡಬೇಕಾಗುತ್ತದೆ. ಜನ್ಮ ದಿನಾಂಕ, ವಾಸ ಸ್ಥಳ ಹಾಗೂ ಮೊದಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ. ನಂತರ MPin ಎನ್ನುವ ಆಯ್ಕೆಯನ್ನು ಕಾಣುವಿರಿ.

4 ಅಂಕೆಗಳ MPIn ಕ್ರಿಯೇಟ್‌ ಮಾಡಿ ಲಾಗ್‌ ಇನ್‌ ಆಗಿ. ನಂತರ ಗೃಹಲಕ್ಷ್ಮಿ ಅಥವಾ ಇತರ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದನ್ನು ನೀವು ಇದರಲ್ಲಿ ನೇರವಾಗಿ ತಿಳಿಯಬಹುದು.

ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಆಗಿದ್ದರೆ ಬಹುತೇಕ ಅಂತಹವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಬಂದೇ ಬರುತ್ತದೆ. ನಿಮ್ಮ ರೇಷನ್‌ ಕಾರ್ಡ್‌ ಸ್ಥಿತಿಯನ್ನು ಪರಿಶೀಲಿಸಿಕೊಂಡರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು.

ಇತರೆ ವಿಷಯಗಳು:

ಎಲ್ಲರ ಖಾತೆಗೆ ಮೊದಲ ಕಂತು ₹40,000 ಜಮಾ! ಸೂರು ಇಲ್ಲದ ಅರ್ಜಿದಾರರ ಪಟ್ಟಿ ಬಿಡುಗಡೆ

ರಾಜ್ಯದ ಮನೆ ಮನೆಗೆ ಉಚಿತ ಡಿಶ್ ಟಿವಿ ಭಾಗ್ಯ…! ಸರ್ಕಾರದ ಮತ್ತೊಂದು ಗ್ಯಾರಂಟಿಗೆ ಚಾಲನೆ!

Treading

Load More...