rtgh

Scheme

ಸರ್ಕಾರದಿಂದ ಸಿಗಲಿದೆ ಉಚಿತ 10 ಸಾವಿರ! ಈ ರೀತಿ ಅರ್ಜಿ ಸಲ್ಲಿಸಿದ್ರೆ ಸಾಕು!

Published

on

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಆತ್ಮೀಯವಾದ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ದುಡಿಯುವ ವಯಸ್ಸಿನಲ್ಲಿ ಭವಿಷ್ಯಕ್ಕಾಗಿ ಸ್ವಲ್ಪವಾದರೂ ಉಳಿತಾಯ ಮಾಡದೇ ಇದ್ದರೆ ಭವಿಷ್ಯದಲ್ಲಿ ಅದರಲ್ಲೂ ನಿವೃತ್ತಿಯ ಸಮಯದಲ್ಲಿ ಸಾಕಷ್ಟು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವವರಿಗೆ ಪಿಂಚಣಿ ಸಿಗೋದಿದಲ್ಲ. ನಾವು ಭವಿಷ್ಯದ ಹಿತ ದೃಷ್ಟಿಯಿಂದ ಪಿಂಚಣಿಯನ್ನು ಪಡೆಯಲು ಈಗಲೇ ಇಂದಿನಿಂದಲೇ ಸ್ವಲ್ಪವಾದರೂ ಉಳಿತಾಯವನ್ನು ಮಾಡಬೇಕು.

Pradhanmantri Atal pension scheme

ಹೂಡಿಕೆ ಎಂದ ತಕ್ಷಣ ಎಷ್ಟು ದೊಡ್ಡ ಮೊತ್ತದ ಹೂಡಿಕೆ ಮಾಡಬೇಕು ಮತ್ತು ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಸೇಫ್ ಎನ್ನುವ ಸಾಕಷ್ಟು ಪ್ರಶ್ನೆಗಳು ಕಾಡುವುದು ಸಹಜ. ನಿಮ್ಮ ಈ ಗೊಂದಲದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದೇವೆ. ಇಲ್ಲಿ ನೀವು ಹೂಡಿಕೆ ಮಾಡುವಂತಹ ಅತ್ಯಲ್ಪ ಹಣದಿಂದಲೂ ಕೂಡ 10 ಸಾವಿರದವರೆಗೆ ಪೆನ್ಷನ್‌ ಪಡೆಯುವ ಸಾಧ್ಯತೆಯಿದೆ.

ಪ್ರಧಾನ ಮಂತ್ರಿ ಅಟಲ್ ಪಿಂಚಣಿ ಯೋಜನೆ

ಪಿಎಂ ಅಟಲ್‌ ಪಿಂಚಣಿ ಯೋಜನೆಯನ್ನು 2015 ರಲ್ಲಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೋಟ್ಯಾಂತರ ಜನ ಅಟಲ್‌ ಪಿಂಚಣಿಯಲ್ಲಿ ಹೂಡಿಕೆ ಆರಂಭಿಸಿದ್ದಾರೆ.ಈ ಯೋಜನೆಯಲ್ಲಿ ಎಷ್ಟು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವಿರೋ ಅಷ್ಟೇ ಹೆಚ್ಚಿನ ಮೊತ್ತವನ್ನು ಪಿಂಚಣಿಯ ಮೂಲಕ ಪಡೆಯಬಹುದು.


ಉದಾಹರಣೆಗೆ 210 ರೂಪಾಯಿಗಳಿಂದ ಹೂಡಿಕೆ ಆರಂಭಿಸಿದರೆ 5 ಸಾವಿರ ರೂಪಾಯಿಗಳವರೆಗೆ ತಿಂಗಳ ಪಿಂಚಣಿಯನ್ನು ಪಡೆಯಬಹುದು ಇದೇ ಮೊತ್ತವನ್ನು ದಂಪತಿಗಳು ಹೂಡಿಕೆ ಮಾಡಿದರೆ ಪ್ರತಿ ತಿಂಗಳು 10 ಸಾವಿರ ಪಿಂಚಣಿ ಮೊತ್ತವನ್ನು ಪಡೆಯಬಹುದು.

ಇದನ್ನು ಸಹ ಓದಿ: ಸ್ಯಾಮ್‌ಸಂಗ್‌ ಫೋನ್‌ಗಳ ಮೇಲೆ ರೂ 3000 ರಿಯಾಯಿತಿ ಹೊಸ ವರ್ಷದ ಬಿಗ್‌ ಆಫರ್!

ಎಷ್ಟು ಹೂಡಿಕೆ ಮಾಡಬೇಕು?

ಅಟಲ್‌ ಪಿಂಚನಿಯಲ್ಲಿ 20 ವರ್ಷಗಳ ಅವಧಿಯ ಹೂಡಿಕೆ ಆಗಿದೆ. 18 ವರ್ಷ ತುಂಬಿದ ಹಾಗೂ 40 ವರ್ಷ ಮೀರದ ಹಾಗೂ ಯಾರು ಬೇಕಿದ್ದರೂ ಕೂಡ ಹೂಡಿಕೆಯನ್ನು ಆರಂಭಿಸಬಹುದಾದ ಹಾಗೂ ಒಂದು ವೇಳೆ 18 ವರ್ಷದಲ್ಲಿಯೇ ಹೂಡಿಕೆ ಆರಂಭಿಸುವುದಾದರೆ ಕೇವಲ 42 ರೂಗಳ ಹೂಡಿಕೆಯನ್ನು ಮಾಡಬಹುದಾಗಿದೆ.

ಒಂದು ವೇಳೆ 18 ವರ್ಷದಲ್ಲಿಯೇ ಹೂಡಿಕೆ ಆರಂಭಿಸುವುದಾದರೆ ಕೇವಲ 42 ರೂಪಾಯಿಂದ ಹೂಡಿಕೆ ಮಾಡಬಹುದು. ಹಾಗೂ 40 ವರ್ಷ ವಯಸ್ಸಿಗೆ ಹೂಡಿಕೆ ಆರಂಭಿಸುವುದಾದರೆ 210ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

40 ವರ್ಷ ವಯೋಮಿತಿಗೆ ಹೂಡಿಕೆಯನ್ನು ಆರಂಭಿಸುವುದಾದರೆ 210 ರೂಪಾಯಿಗಳ ಹೂಡಿಕೆಯನ್ನು ಮಾಡಬೇಕಾಗುತ್ತದೆ. ನೀವು ತಿಂಗಳಿಗೆ 1 ಸಾವಿರದಿಂದ 5 ಸಾವಿರದವರೆಗೆ ಪಿಂಚಣಿಯನ್ನು ಪಡೆದುಕೊಳ್ಳಲು ಅದಕ್ಕೆ ತಕ್ಕಂತೆ ಹೂಡಿಕೆಯನ್ನು ಆಯ್ದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಹತ್ತಿರದ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ ಗಳನ್ನು ಸಂಪರ್ಕ ಮಾಡಬಹುದಾಗಿದೆ.

ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಜಂಟಿ ಖಾತೆ ತೆರೆಯುವುದಿದ್ದರೆ ಪತಿ ಪತ್ನಿ ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ ( ಕೆವೈಸಿ ಆಗಿರಬೇಕು).
  • ಮ್ಯಾರೇಜ್ ಸರ್ಟಿಫಿಕೇಟ್

ಹೂಡಿಕೆಯನ್ನು ಆರಂಭಿಸಿದ ನಂತರ ದಂಪತಿಗಳು ಮರಣ ಹೊಂದಿದ್ರೆ ನಾಮಿನಿ ಪಡೆದುಕೊಂಡವರಿಗೆ ಈ ಹಣವನ್ನು ವರ್ಗಾಯಿಸಲಾಗುತ್ತದೆ. ಒಮ್ಮೆ ಹೂಡಿಕೆಯನ್ನು ಆರಂಭಿಸಿದರೆ 20 ವರ್ಷಗಳ ಅವಧಿ ಮುಗಿಯುವವರೆಗೂ ಹೂಡಿಕೆಯನ್ನು ನಿಲ್ಲಿಸುವ ಹಾಗಿಲ್ಲ. ಹಾಗೂ ಅರ್ಧದಲ್ಲಿಯೇ ಹಣವನ್ನು ಹಿಂಪಡೆಯುವಂತಿಲ್ಲ.

ಸರ್ಕಾರದ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅಟಲ್‌ ಪಿಂಚಣಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇತರೆ ವಿಷಯಗಳು:

ಕೇವಲ 2 ನಿಮಿಷಗಳಲ್ಲಿ ನಿಮ್ಮ ಮೊಬೈಲ್‌ನಿಂದಲೇ ಗ್ರಾಮವಾರು ಮತದಾರರ ಪಟ್ಟಿ ಪರಿಶೀಲಿಸಿ

ಯಾವ ರಾಶಿಯವರಿಗೆ ಯಾವ ತಿಂಗಳಲ್ಲಿ ಅದೃಷ್ಟ ಬರಲಿದೆ ಗೊತ್ತಾ? ಇಲ್ಲಿ ಅಡಗಿದೆ ನಿಮ್ಮ ಅದೃಷ್ಟದ ಗುಟ್ಟು

Treading

Load More...