rtgh

Tech

Jio ನೀಡುತ್ತಿದೆ 24 ದಿನಗಳವರೆಗೆ ಉಚಿತ ಡೇಟಾ ಹಾಗೂ ಉಚಿತ ಕರೆಗಳು: ಹೊಸ ವರ್ಷದ ಕೊಡುಗೆ

Published

on

ನಮ್ಮ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಸ್ನೇಹಿತರೇ, ಈ ಲೇಖನದಲ್ಲಿ ಉಪಯುಕ್ತವಾದಂತಹ ವಿಷಯ ಒಂದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. 2024 ಆರಂಭವಾಗಿ ಕೆಲ ದಿನಗಳು ಕಳೆದು ಹೋಗಿವೆ, ಈ ಶುಭ ಸಮಯದಲ್ಲಿ ಜಿಯೋ ಸಂಸ್ತಾಪಕ ಮುಖೇಶ್‌ ಅಂಬಾನಿಯವರು ತಮ್ಮ ಬಳಕೆದಾರರಿಗೆ ಹೊಸ ವರ್ಷಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಲೆಖನವನ್ನು ಕೊನೆವರೆಗೂ ನೋಡಿ.

jio new year plan

Jio ತನ್ನ ಬಳಕೆದಾರಿಗೆ 2,999 ರೂ ನ ದೊಡ್ಡ ಪ್ಲಾನ್‌ನೊಂದಿಗೆ ಹೆಚ್ಚು ಕೊಡುಗೆಗಲನ್ನು ನೀಡುತ್ತದೆ. ನೀವು ಒಂದು ಉತ್ತಮ ಪ್ಲಾನ್‌ನ್ನು ಹುಡುಕುತ್ತಿದ್ದರೆ ಈ ಹೊಸ ಪ್ಲಾನ್‌ ಉತ್ತಮವಾದುದ್ದಾಗಿದೆ.

Jio ದ ಈ ಪ್ಲಾನ್‌ 365 ದಿನಗಳ ಮಾನ್ಯತೆಯ ಅವದಿಯನ್ನು ಹೊಂದಿರುತ್ತದೆ. ಆದರೆ ಹೊಸ ವರ್ಷದ ಕೊಡುಗೆಯಲ್ಲಿ ಈ ಪ್ಲಾನ್‌ ನ್ನು ಖರೀದಿಸಿದರೆ 24 ದಿನಗಳು ಹೆಚ್ಚುವರಿ ಬಳಕೆಯನ್ನು ಮಾಡಬಹುದು. ಅಂದರೆ 24 ದಿನಗಳ ಡೇಟಾ ಮತ್ತು ಕರೆಗಳು ಉಚಿತವಾಗಿರುತ್ತವೆ.


Jio ದ 2,999 ರ ಪ್ಲಾನ್‌ನಲ್ಲಿ ಹೊಸ ವರ್ಷದ ಕೊಡುಗೆಯ ಅಂಗವಾಗಿ 389 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ. ನಿಮ್ಮ ಊರಿನಲ್ಲಿ 5G ಸೇವೆ ಲಭ್ಯವಿದ್ದರೆ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ಅಲ್ಲದೇ ಉಚಿತ ಕರೆಗಳು ಮತ್ತು SMS ಗಳು ಸಿಗುತ್ತವೆ.

ಇತರೆ ವಿಷಯಗಳು

ಸರ್ಕಾರದಿಂದ ಸಿಗುವ 15,000 ಮಿಸ್‌ ಮಾಡ್ಕೋಬೇಡಿ.! ಕೆಳಗೆ ನೀಡಿರುವ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ

CBSE ಬೋರ್ಡ್ ಪರೀಕ್ಷೆ ದಿನಾಂಕ ಬದಲಾವಣೆ: 2024ರ ಹೊಸ ವೇಳಾಪಟ್ಟಿ ಬಿಡುಗಡೆ

ಎಲ್ಲರ ಖಾತೆಗೂ ಮೋದಿ ಸರ್ಕಾರದಿಂದ 2.50 ಲಕ್ಷ ಜಮಾ! ಈ ಲಿಸ್ಟ್‌ ನಲ್ಲಿ ನೋಂದಣಿಯಾಗಿದ್ದರೆ ಮಾತ್ರ!

Treading

Load More...