ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಆತ್ಮೀಯವಾದ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಪ್ರಸ್ತುತ ಈಗ ಎಲ್ಲಾ ಕಡೆಯಲ್ಲಿಯೂ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಮೊಬೈಲ್ ಬಳಸುವಂತಹ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿಯೇ ವಾಟ್ಸಪ್ ಅನ್ನು ಬಳಕೆ ಮಾಡುತ್ತಾರೆ. ವಾಟ್ಸಪ್ ಹಾಗೂ ಗೂಗಲ್ ಎರಡರ ಮಧ್ಯೆ ಲಿಂಕ್ ಇರುವುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಎಂದು ಹೇಳಬಹುದು. ಏಕೆಂದರೆ ವಾಟ್ಸಾಪ್ನಲ್ಲಿ ಸಂದೇಶಗಳನ್ನು ಗೂಗಲ್ ಸ್ಟೋರ್ ಮಾಡಿಟ್ಟಿರುತ್ತದೆ.
whatsapp ನಲ್ಲಿ ಸಾಲು ಸಾಲು ಹೊಸ ವೈಶಿಷ್ಟ್ಯಗಳು ಲಭ್ಯವಾಗುತ್ತಿದೆ. ಸಿಹಿಸುದ್ದಿ ಕೇಳುತ್ತಿದ್ದ ವಾಟ್ಸಪ್ ಬಳಕೆದಾರರಿಗೆ ಇದೀಗ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರಿಗೆ ಗೂಗಲ್ನಿಂದ ಹೊಸ ರೂಲ್ಸ್ ಜಾರಿಯಾಗಿದೆ. ವಾಟ್ಸಪ್ನ ಈ ಸೇವೆಯನ್ನು ಬಳಸಲು ಇನ್ನುಮುಂದೆ ಜನರು ಇನ್ನು ಮುಂದೆ ಶುಲ್ಕವನ್ನು ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ.
ವಾಟ್ಸಾಪ್ ಬಳಸುವವರಿಗೆ ಗೂಗಲ್ ನಿಂದ ಹೊಸ ರೂಲ್ಸ್
ಸಾಮಾನ್ಯವಾಗಿ ವಾಟ್ಸಪ್ ನಲ್ಲಿ ಜನರು ಹೆಚ್ಚಾಗಿ ಮೆಸೇಜ್ ಹಾಗೂ ವೀಡಿಯೋ ಶೇರಿಂಗ್, ವೀಡಿಯೋ ಕಾಲ್ , ಇಮೇಜ್ ಶೇರಿಂಗ್ ಮಾಡಿಕೊಳ್ಳುತ್ತಾರೆ. ವಾಟ್ಸಪ್ ಚಾಟಿಂಗ್ನ ಮೂಲಕ ದೂರವಿರುವಂತಹ ವ್ಯಕ್ತಿಗಳ ಜೊತೆ ಚಾಟಿಂಗ್ ಮೂಲಕ ಹತ್ತಿರವಾಗುತ್ತಾರೆ. ತಮ್ಮ ಪ್ರೀತಿ ಪಾತ್ರರೊಂದಿಗಿನ ಚಾಟಿಂಗ್ ಹಿಸ್ಟರಿಯನ್ನು ಕಳೆದುಕೊಳ್ಳಲು ಯಾರು ಕೂಡ ಬಯಸುವುದಿಲ್ಲ.
ವಾಟ್ಸಪ್ ಬಳಕೆದಾರರು ಚಾಟ್ ಬ್ಯಾಕ್ ಅಪ್ ಆಯ್ಕೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ತಮ್ಮ G- mail ಅಕೌಂಟ್ ನ ಮೂಲಕ ತಮ್ಮ ಚಾಟಿಂಗ್ ಹಿಸ್ಟರಿಯನ್ನು ಪಡೆಯಲು ಬಯಸುತ್ತಾರೆ. ಆದರೆ ಇದೀಗ ನೀವು ವಾಟ್ಸಪ್ ನ ಈ ಫೀಚರ್ ಪಡೆಯಬೇಕಾದ್ರೆ ಹೊಸ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಹೌದು ಇನ್ಮುಂದೆ ನೀವು ವಾಟ್ಸಪ್ ಚಾಟ್ ಬ್ಯಾಕ್ ಅಪ್ ಪಡೆಯಲು ಶುಲ್ಕ ಪಾವತಿಸುವುದು ಅನಿವಾರ್ಯವಾಗಿದೆ.
ಇದನ್ನು ಸಹ ಓದಿ: ರೇಷನ್ ಕಾರ್ಡ್ ನಲ್ಲಿ ಮನೆ ಸದಸ್ಯನ ಹೆಸರು ಬಿಟ್ಟುಹೋಗಿದ್ದರೆ ಹೀಗೆ ಮಾಡಿ; ಕೇವಲ 2 ನಿಮಿಷ ಸಾಕು!
ಶುಲ್ಕ ಕಟ್ಟಿದರೆ ಮಾತ್ರ ಈ ಸೇವೆ ಉಚಿತ
ಶುಲ್ಕ ಕಟ್ಟಿದರೆ ಮಾತ್ರ ವಾಟ್ಸಪ್ ಚಾಟಿಂಗ್ ಬ್ಯಾಕ್ ಅಪ್ ಅನ್ನು ನೀವು ಇನ್ನುಮುಂದೆ ಪಡೆಯಬಹುದಾಗಿದೆ. ಮೊದಲೆಲ್ಲಾ ಉಚಿತವಾಗಿಯೇ ನೀಡುತ್ತಿತ್ತು. ವಾಟ್ಸಪ್ ಬಳಕೆದಾರರು ವಾಟ್ಸಪ್ ಅನ್ನು uninstall ಮಡಿದಾಗ ಅಥವಾ ಇನ್ನೊಂದು ಫೋನ್ ಗೆ ಚಾಟ್ ಅನ್ನು ಟ್ರಾನ್ಫರ್ ಮಾಡಿಕೊಳ್ಳುವಾಗ ಉಚಿತವಾಗಿ ಚಾಟ್ ಬ್ಯಾಕಪ್ ಮಾಡುವಂತಹ ಆಯ್ಕೆ ಇತ್ತು.
ಇನ್ನು ಮುಂದೆ ಗೂಗಲ್ ಡ್ರೈವ್ಸ್ನಲ್ಲಿ ಚಾಟ್ ಬ್ಯಾಕಪ್ ಮಾಡಬೇಕಿದ್ದರೆ ಮುಂಚೆ ಶುಲ್ಕ ಪಾವತಿಸಬೇಕಾಗುತ್ತದೆ. ಜನವರಿ 1 2024 ರಿಂದ ಈ ಹೊಸ ನಿಯಮಗಳು ಅನ್ವಯವಾಗಲಿದೆ. ಇನ್ಮುಂದೆ ನೀವು ನಿಮ್ಮ ಚಾಟ್ ಬ್ಯಾಕಪ್ ಹಿಸ್ಟರಿಯನ್ನು ಪಡೆಯಲು ಶುಲ್ಕವನ್ನು ಪಾವತಿಸುವುದು ಅನಿವಾರ್ಯವಾಗಿದೆ.
ಇತರೆ ವಿಷಯಗಳು:
ದುಬಾರಿ ಔಷಧಿಗಳು ಇನ್ನು ಸಿಕ್ಕಾಪಟ್ಟೆ ಅಗ್ಗ! ಜನಸಾಮಾನ್ಯರಿಗೆ ಔಷಧಿ ಭಾರ ಇಳಿಸಿದ ಸರ್ಕಾರ!
ಪ್ರತಿ ಎಕರೆ ಜಮೀನಿಗೆ ₹5000 ಜಮಾ!! ಕೃಷಿ ಆಶೀರ್ವಾದ ಯೋಜನೆಯಡಿ ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ