rtgh

Information

ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ.! ಬಂಗಾರ ಕೊಳ್ಳಲು ಇದೆ ಒಳ್ಳೆ ಘಳಿಗೆ.! ಹೊಸ ವರ್ಷಕ್ಕೆ ಮತ್ತೆ ಏರಿಕೆಯಾಗುವ ಬಗ್ಗೆ ತಜ್ಞರ ಎಚ್ಚರಿಕೆ

Published

on

ಹಲೋ ಸ್ನೇಹಿತರೇ, ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ಇಂದು ಇಳಿಕೆಯತ್ತ ಸಾಗಿದೆ. ಸ್ವಲ್ಪ ಮಟ್ಟಿಗೆ ಬೆಲೆಯಲ್ಲಿ ಇಳಿಕೆಯಾಗಿದ್ದು. ಚಿನ್ನ ಖರೀದಿ ಮಾಡುವ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ. ದೇಶದ ಒಂದೊಂದು ನಗರದಲ್ಲಿ ಒಂದೊಂದು ಬೆಲೆ ನಿಗಧಿಯಾಗಿದೆ. ಎಲ್ಲೆಲ್ಲಿ ಎಷ್ಟು ದರ ಇದೆ ಎಂದು ನಮ್ಮ ಲೇಖನವನ್ನು ಪೂರ್ತಿ ಓದಿ ತಿಳಿಯಿರಿ.

gold price

22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ದರ

22 ಕ್ಯಾರೆಟ್‌ನ 1 ಗ್ರಾಂ ಚಿನ್ನಕ್ಕೆ ಇಂದಿನ ದರ 5,695 ರೂ ಆಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನಕ್ಕೆ ಇಂದಿನ ದರ 6,213 ರೂ ಆಗಿದೆ. 22 ಕ್ಯಾರೆಟ್‌ 8 ಗ್ರಾಂ ಚಿನ್ನದ ದರ 45,560 ರೂ ಆಗಿದೆ. 24 ಕ್ಯಾರೆಟ್‌ 8 ಗ್ರಾಂ ಚಿನ್ನದ ದರ 49,704 ರೂ ಆಗಿದೆ. 22 ಕ್ಯಾರೆಟ್‌ 10 ಗ್ರಾಂ ಚಿನ್ನದ ದರ 56,950 ರೂ ಆಗಿದೆ ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 62,130 ರೂ ಆಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ಬೆಲೆ

  • ಬೆಂಗಳೂರು- 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 56,950 ರೂ.
  • ಮುಂಬೈ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 56,950 ರೂ.
  • ಚೆನ್ನೈ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 57,650 ರೂ.
  • ದೆಹಲಿ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 57,050 ರೂ.
  • ಕೋಲ್ಕತಾ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 57,150 ರೂ.
  • ಕೇರಳ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 56,950 ರೂ.
  • ಅಹ್ಮದಾಬಾದ್ -22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 57,000 ರೂ.
  • ಜೈಪುರ್ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 57,050 ರೂ.
  • ಲಕ್ನೋ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 57,300 ರೂ.
  • ಭುವನೇಶ್ವರ್ – 22‌ ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 57,150 ರೂ.

ಇಂದು ಬೆಳ್ಳಿಯ ದರ ವೆಷ್ಟು?

ದೇಶಾದ್ಯಂತ ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು ಬೆಂಗಳೂರಿನಲ್ಲಿ ಬೆಳ್ಳಿಯ ದರ 1 kg ಗೆ 73,800 ಆಗಿದೆ.


ಪಡಿತರ ಚೀಟಿ ಗ್ರಾಮೀಣ ಫಲಾನುಭವಿಗಳಿಗೆ ಗುಡ್‌ ನ್ಯೂಸ್!!‌ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್‌ ಮಾಡಿ

24 ಜಿಲ್ಲೆಗಳಿಗೆ 1216 ಕೋಟಿ ಮುಂಗಡ ಬೆಳೆ ವಿಮೆ ಮಂಜೂರು‌! ರೈತರಿಗೆ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

Treading

Load More...