ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಾಜ್ಯದಲ್ಲಿ ಈಗಾಗಲೇ ಡಿಸೆಂಬರ್ 26 ರಿಂದ ಯುವನಿಧಿಗೆ ನೋಂದಣಿ ಆರಂಭವಾಗಿದ್ದು ನಿರುದ್ಯೋಗ ಭತ್ಯೆಯ ಹಣವನ್ನು ಜಮಾ ಮಾಡಲು ದಿನಾಂಕವನ್ನು ನಿಗದಿ ಮಾಡಲಾಗಿದೆ. ಸರ್ಕಾರದ ನಿಯಮಾನುಸಾರ ಅರ್ಹರಿಗೆ ನಿರುದ್ಯೋಗ ಭತ್ಯೆಯು ಹಣ ದೊರೆಯಲಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ. ಕೊನೆಯವರೆಗೂ ಓದಿ.
ಯುವನಿಧಿ ಯೋಜನೆಗೆ ನೋಂದಣಿ ಆರಂಭವಾಗಿದ್ದು, ಸರ್ಕಾರದ ನಿಯಮಾನುಸಾರ ಅರ್ಹರಿಗೆ ಮಾತ್ರ ಈ ನಿರುದ್ಯೋಗ ಭತ್ಯೆ ಸಿಗಲಿದೆ. ಖಾತೆಗೆ ಹಣ ಜಮಾವಾಗಬೇಕಾದರೆ ಸರ್ಕಾರವು ವಿಧಿಸಿರುವ ಅರ್ಹತೆಗಳನ್ನು ಹೊಂದಿದರೆ ಮಾತ್ರ ಈ ನಿರುದ್ಯೋಗ ಭತ್ಯೆ ಸಿಗಲಿದೆ. ಈಗಾಗಲೇ ಸಾಕಷ್ಟು ಜನರು ನಿರುದ್ಯೋಗಿಗಳು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಹಾಗೂ ನಾಳೆ ಯುವ ನಿಧಿ ಯೋಜನೆಯ ಹಣವು ಖಾತೆಗೆ ಜಮಾವಾಗಲಿದೆ.
ನಾಳೆ ಇಂತವರ ಖಾತೆಗೆ ಜಮಾ ಆಗಲಿದೆ ಯುವ ನಿಧಿ ಯೋಜನೆಯ ಹಣ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಯುವನಿಧಿ ಸ್ಕೀಂ ನಾಳೆ ಅನುಷ್ಠಾನಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅವರು ನಾಳೆ ಈ ಯೋಜನೆಗೆ ಚಾಲನೆಯನ್ನು ನೀಡಲಿದ್ದಾರೆ. 2022-23ನೇ ಸಾಲಿನ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರವು ಯುವ ನಿಧಿ ಪ್ರಯೋಜನ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಿಗೆ 3 ಸಾವಿರದಿಂದ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ರೂಪಾಯಿಗಳು ಸಿಗಲಿದೆ.
ಇದನ್ನು ಸಹ ಓದಿ: ಈಗ Fastag ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ಟ್ಯಾಕ್ಸ್ ವ್ಯವಸ್ಥೆ ಜಾರಿ: ನಿತಿನ್ ಗಡ್ಕರಿ
2 ವರ್ಷಗಳು ಮಾತ್ರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಸಿಗಲಿದೆ. ನಿರುದ್ಯೋಗ ಭತ್ಯೆ ಪಡೆಯುವಂತಹ ಅಭ್ಯರ್ಥಿಯು ಮಧ್ಯದಲ್ಲಿಯೇ ಉದ್ಯೋಗ ಪಡೆದರೆ ಸರ್ಕಾರಕ್ಕೆ ಮಾಹಿತಿಯನ್ನು ತಿಳಿಸುವುದು ಕಡ್ಡಾಯವಾಗಿದೆ. ನಾಳೆ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಅವರ ಖಾತೆಗೆ ನಿರುದ್ಯೋಗ ಭತ್ಯೆ ಸಿಗುತ್ತದೆ. ಅರ್ಜಿದಾರರು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳುವ ಮೂಲಕ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಯುವ ನಿಧಿ ಯೋಜನೆಗೆ ಇಂತವರು ಅರ್ಜಿ ಸಲ್ಲಿಸುವಂತಿಲ್ಲ
- ಪದವಿ OR ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುವವರು.
- ಅಪ್ರೆಂಟಿಸ್ ವೇತನದ ಫಲಾನುಭವಿ ಕೂಡ ಈ ಯೋಜನೆಯ ಪ್ರಯೋಜನ ಪಡೆಯುವಂತಿಲ್ಲ.
- ಸರ್ಕಾರಿ OR ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವಂತಹವರು.
- ಸ್ವಯಂ ಉದ್ಯೋಗದಲ್ಲಿರುವ ಯುವಕರು.
- ಸರ್ಕಾರದ ಇತರೆ ಯೋಜನೆಯಿಂದ ಆರ್ಥಿಕ ನೆರವು ಪಡೆಯುವ ಫಲಾನುಭವಿ.
ಇತರೆ ವಿಷಯಗಳು:
ಬಾಕಿ ಇರುವ ಎಲ್ಲರ ವಿದ್ಯುತ್ ಬಿಲ್ ಮನ್ನಾ! ಸರ್ಕಾರದಿಂದ ಬೃಹತ್ ಆದೇಶ
16 ನೇ ಕಂತು ಪಡೆಯಲು ಈ ಕೆಲಸ ಕಡ್ಡಾಯ.! ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್