rtgh

News

ವಿದ್ಯಾರ್ಥಿಗಳ ಗಮನಕ್ಕೆ.! SSLC ಮತ್ತು 2nd PUC ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

Published

on

ಹಲೋ ಸ್ನೇಹಿತರೇ, ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ 2023-24ನೇ ಸಾಲಿನ ಶೈಕ್ಷಣಿಕ ವರ್ಷದ SSLC ಮತ್ತು 2nd PUC ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಇವತ್ತು ಬಿಡುಗಡೆ ಮಾಡಲಾಗಿದೆ, ಪರೀಕ್ಷೆಯ ಆರಂಭ ಯಾವಾಗ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

sslc and 2nd puc final exam time table

SSLC ಮತ್ತು 2nd PUC ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದರಾಗುವಂತೆ ಪರೀಕ್ಷಾ ಮಂಡಳಿ ಸೂಚನೆಯನ್ನು ನೀಡಿದೆ.

2023-24 ನೇ ಸಾಲಿನ SSLC ಪರೀಕ್ಷಾ ವೇಳಾಪಟ್ಟಿ.?


2023-24 ನೇ ಸಾಲಿನ SSLC ಪರೀಕ್ಷೆಯು ಮಾರ್ಚ್ 25 ರಿಂದ ಏಪ್ರಿಲ್ 4ರ ವರೆಗು ನಡೆಯಲಿದೆ, ಸಮಯ ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೂ ನಡೆಯಲಿದೆ.

SSLC ಪರೀಕ್ಷೆಯ ದಿನಾಂಕ & ವಿಷಯ.

  • 25-03-2024 – ಪ್ರಥಮ ಭಾಷೆ ಕನ್ನಡ 
  • 27-03-2024 – ಸಮಾಜ ವಿಜ್ಞಾನ
  • 30-03-2024 –  ವಿಜ್ಞಾನ, ರಾಜ್ಯಶಾಸ್ತ್ರ
  • 02-04-2024 – ಗಣಿತ,  ಸಮಾಜಶಾಸ್ತ್ರ
  • 03-04-2024 –  ಅರ್ಥಶಾಸ್ತ್ರ
  • 04-04-2024  – ತೃತೀಯ ಭಾಷೆ ಹಿಂದಿ
  • 06-04-2024  – ದ್ವಿತೀಯ ಭಾಷೆ ಇಂಗ್ಲಿಷ್ 

2023 24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ.?

2023-24ನೇ ಸಾಲಿನ 2nd PUC ಪರೀಕ್ಷೆ ಮಾರ್ಚ್ 1 ರಿಂದ ಮಾರ್ಚ್ 22ರ ವರೆಗು ನಡೆಯಲಿದೆ, ಸಮಯ ಬೆಳಗ್ಗೆ 10:15 ರಿಂದ ಮಧ್ಯಾನ 1:30ರ ವರೆಗೂ ನಡೆಯಲಿದೆ. 

2nd PUC ಪರೀಕ್ಷೆಯ ದಿನಾಂಕ & ವಿಷಯ.

  • 01-03-2024 – ಕನ್ನಡ, ಅರೇಬಿಕ್.
  • 04-03-2024  – ಗಣಿತ.
  • 05-03-2024  – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
  • 06-03-2024  – ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್.
  • 07-03-2024  – ಇತಿಹಾಸ, ಭೌತಶಾಸ್ತ್ರ.
  • 09-03-2024  – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ.
  • 11-03-2024  – ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ.
  • 13-03-2024  – ಇಂಗ್ಲಿಷ್.
  • 15-03-2024  – ಮನಶಾಸ್ತ್ರ, ರಸಾಯನಶಾಸ್ತ್ರ, ಹಿಂದುಸ್ತಾನಿ ಸಂಗೀತ ಮತ್ತು  ಮೂಲ ಗಣಿತ.
  • 16-03-2024  – ಅರ್ಥಶಾಸ್ತ್ರ.
  • 18-03-2024  – ಭೂಗೋಳಶಾಸ್ತ್ರ, ಜೀವಶಾಸ್ತ್ರ.
  • 20-03-2024  – ಸಮಾಜಶಾಸ್ತ್ರ,  ಕನಕ ವಿಜ್ಞಾನ.
  • 21-03-2024  – ಉರ್ದು, ಸಂಸ್ಕೃತ.
  • 22-03-2024  – ಹಿಂದಿ. 

ಇತರೆ ವಿಷಯಗಳು

CISF ASI ನೇಮಕಾತಿ 2024: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಆರಂಭ!!

ಲಕ್ಷಾಂತರ ರೇಷನ್ ಕಾರ್ಡ್ ಕ್ಯಾನ್ಸಲ್!‌ ದಿಢೀರನೆ ಆದೇಶ ಹೊರಡಿಸಿದ ಸರ್ಕಾರ

Treading

Load More...