ಹಲೋ ಸ್ನೇಹಿತರೇ, ಯಾರೆಲ್ಲ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದೀರೋ ಅಂಥಹವರ ಸಿಗುತ್ತೆ 90000 ಅದು ಹೇಗೆ? ಮತ್ತು ಇದು ಯಾವ ಯೋಜನೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಸರ್ಕಾರದ ಈ ಯೋಜನೆಗೆ ಮಹಿಳೆಯರು ಅರ್ಹರಾಗಿರುತ್ತಾರೆ. ಈಗಾಗಲೇ ಯಾರೆಲ್ಲಾ ಗೃಹಲಕ್ಷ್ಮಿ ಹಣವನ್ನು ಪಡೆಯುತ್ತಿದ್ದೀರೋ ನಿಮಗೆ ಸಿಗುತ್ತೆ ಉಚಿತ 90 ಸಾವಿರ, ಕೆಲವರು ಗೃಹಲಕ್ಷ್ಮಿ ಯೋಜನೆಯನ್ನು ಪಡೆದುಕೊಳ್ಳುತ್ತಿಲ್ಲ ಅಂಥವರಿಗು ಕೂಡ ಇದು ಸಿಗುತ್ತದೆ. ಇದು ಎಲ್ಲಾ ಮಹಿಳೆಯರು ಈ ಲಾಭ ಸಿಗುತ್ತದೆ.
ಸರ್ಕಾರ ಈ ಹಣವನ್ನು ಯಾಕೆ ನೀಡುತ್ತದೆ.?
ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಯಲ್ಲಿ ತೊಡಗಿಕೊಂಡು ಸ್ವಯಂ ಉದ್ಯೋಗವನ್ನು ಹೊಂದಲು ಈ ಹಣವನ್ನು ಸರ್ಕಾರ ನೀಡುತ್ತಿದೆ. ಈ ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ, ಈ ಯೋಜನೆಯಲ್ಲಿ 3 ಲಕ್ಷದ ವರೆಗು ಹಣವನ್ನು ನೀಡಲಾಗುವುದು. ಈ ಹಣವನ್ನು ಸರ್ಕಾರ ಮಹಿಳೆಯರು ಯಾವುದಾದರು ಹೊಸ ಉದ್ಯೋಗವನ್ನು ಮಾಡಲಿ ಎಂಬ ಕಾರಣದಿಂದ ನೀಡುತ್ತಿದೆ. ಯಾವುದಾದರು ಮಹಿಳೆ ತನ್ನದೆ ಆದ ಉದ್ಯೋಗವನ್ನು ಮಾಡಬೇಕು ಎಂದುಕೊಂಡರೆ ಅದಕ್ಕೆ ಸರ್ಕಾರದಿಂದ ಸಾಲವನ್ನು ನೀಡುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ
ಯಾರೆಲ್ಲಾ ಅರ್ಹರು?
- ವಯೋಮಿತಿ 18 ರಿಂದ 50 ವರ್ಷದ ಒಳಗೆ ಇರಬೇಕಾಗುತ್ತದೆ.
- ಈ ಹಣವನ್ನು ಪಡೆಯಲು ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷದ ಒಳಗೆ ಇರಬೇಕಾಗುತ್ತದೆ.
ಅರ್ಜಿಸಲ್ಲಿಸುವುದು ಹೇಗೆ?
ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರ್ ಒನ್‌ಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇತರೆ ವಿಷಯಗಳು
ಅಯೋಧ್ಯೆಯಿಂದ ಹಿಂತಿರುಗಿದ ಪ್ರಧಾನಿ ಮೋದಿ ಹೊಸ ಯೋಜನೆ ಘೋಷಣೆ! 1 ಕೋಟಿ ಮನೆಗಳಿಗೆ ಈ ಸೌಲಭ್ಯ
ಜಿಯೋ ಗ್ರಾಹಕರಿಗೊಂದು ಖುಷಿ ಸುದ್ದಿ.! ಕೇವಲ ₹19 & ₹29 ಕ್ಕೆ ಹೊಸ ಪ್ಲಾನ್ ಬಿಡುಗಡೆ.! ಇಂದೇ ರೀಚಾರ್ಜ್ ಮಾಡಿ