rtgh

Blog

ಭೂಮಿ ಇಲ್ಲದ ರೈತರಿಗೆ ಹಕ್ಕುಪತ್ರ ವಿತರಣೆ: ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ಸ್ಪಷ್ಟನೆ

Published

on

ರಾಜ್ಯದಾದ್ಯಂತ ಸರ್ಕಾರಿ ಗೋಮಾಳ ಅಥವಾ ಇತರೆ ಸರ್ಕಾರದ ಜಮೀನಿನಲ್ಲಿ ಎಷ್ಟೋ ಭೂಮಿ ಇಲ್ಲದ ರೈತರು ಸಾಗುವಳಿ ಮಾಡುತ್ತಲೇ ಬರುತ್ತಿದ್ದಾರೆ, ಇಂತಹ ರೈತರಿಗೆ ಸರ್ಕಾರದ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕಪತ್ರಗಳನ್ನು ವಿತರಿಸಲು ಇದುವರೆಗೂ ಸರ್ಕಾರ ಯಾವುದೇ ರೀತಿಯ ಕ್ರಮವನ್ನೂ ಕೈಗೊಂಡಿಲ್ಲ. ಈಗ ಸರ್ಕಾರವು ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಉತ್ತಮ ನಿರ್ಧಾರವನ್ನು ಕೈಗೊಂಡಿದೆ.

ರೈತರಿಗೆ ಹಕ್ಕು ಪತ್ರ ವಿತರಣೆ!

ರಾಜ್ಯದ ಮಲೆನಾಡು ಮತ್ತು ಕರಾವಳಿ ಕಡೆಯ ಪ್ರದೇಶಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಹಕ್ಕುಪತ್ರಗಳು ವಿತರಣೆಯಾಗಿಲ್ಲ, ಇದುವರೆಗೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸುಮಾರು 13,750 ಅರ್ಜಿ ಸಲ್ಲಿಕೆಯಾಗಿವೆ. ಇವುಗಳನ್ನು ವಿತರಿಸುವ ಕ್ರಮ ತೆಗೆದುಕೊಂಡಿರುವ ಮಾಹಿತಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.

ಸುಮಾರು 31,864 ಎಕರೆಯಷ್ಟು ಭೂಮಿಗೆ ಹಕ್ಕುಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇದರಲ್ಲಿ 7000 ಹಕ್ಕುಪತ್ರಗಳನ್ನು ವಿತರಿಸಲು ಸರ್ಕಾರ ಸಜ್ಜಾಗಿದೆ. ಸರ್ಕಾರಿ ಭೂಮಿಯ ಕೊರತೆಯಿಂದಾಗಿ 3 ಎಕರೆಗಳಿಗಿಂತ ಜಾಸ್ತಿ ಭೂಮಿಗೆ ಹಕ್ಕು ಪತ್ರ ನೀಡಲು ಸಾಧ್ಯವಾಗುವುದಿಲ್ಲ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.


ಹಕ್ಕು ಪತ್ರ ಯಾರಿಗೆ ಸಿಗಲಿದೆ?

1980ಕ್ಕೂ ಹಿಂದೆ ಅರಣ್ಯ ಸಂರಕ್ಷಣಾ ಕಾಯ್ದೆ ಹಕ್ಕುಪತ್ರಗಳನ್ನು ಕಾಡಿನ ಭಾಗಗಳಲ್ಲಿ ಮಾತ್ರ ಸಾಗುವಳಿ ಮಾಡುತ್ತಿದ್ದ ರೈತರಿಗೆ ವಿತರಿಸಲಾಗುವುದು. ಜನವರಿ ತಿಂಗಳ ಕೊನೆಯ ಒಳಗೇ 7 ಸಾವಿರಕ್ಕಿಂತ ಹೆಚ್ಚು ಅರ್ಜಿಗಳು ವಿತರಣೆಯಾಗಿವೆ

ಇತರ ವಿಷಯಗಳು

ರೇಷನ್‌ ಕಾರ್ಡ್‌ ನಲ್ಲಿ ಮನೆ ಸದಸ್ಯನ ಹೆಸರು ಬಿಟ್ಟುಹೋಗಿದ್ದರೆ ಹೀಗೆ ಮಾಡಿ; ಕೇವಲ 2 ನಿಮಿಷ ಸಾಕು!

ಪ್ರತಿ ಎಕರೆ ಜಮೀನಿಗೆ ₹5000 ಜಮಾ!! ಕೃಷಿ ಆಶೀರ್ವಾದ ಯೋಜನೆಯಡಿ ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ

ದುಬಾರಿ ಔಷಧಿಗಳು ಇನ್ನು ಸಿಕ್ಕಾಪಟ್ಟೆ ಅಗ್ಗ! ಜನಸಾಮಾನ್ಯರಿಗೆ ಔಷಧಿ ಭಾರ ಇಳಿಸಿದ ಸರ್ಕಾರ!

Treading

Load More...