ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ಉಚಿತ ಅನ್ನಭಾಗ್ಯ ಯೋಜನೆಯಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಅಕ್ಕಿ ಬದಲು ಹಣ ಕೊಡುವುದಾಗಿ ಘೋಷಣೆ ಮಾಡಲಾಗಿತ್ತು. ಇದರಂತೆ ಇದೀಗ ನವೆಂಬರ್ ತಿಂಗಳಿನ ಹಣವನ್ನು ಜಮೆ ಮಾಡಲಾಗಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಅನ್ನಭಾಗ್ಯ ಯೋಜನೆಯಲ್ಲಿ ಕರ್ನಾಟಕ ಸರ್ಕಾರವು ಹೊಸ ಬದಲಾವಣೆಯನ್ನು ತಂದಿರುವುದು ಪ್ರತಿಯೊಬ್ಬರಿಗು ತಿಳಿದಿರುವ ವಿಚಾರವಾಗಿದೆ. ಉಚಿತ ಅಕ್ಕಿ ಬದಲು ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಫಲಾನುಭವಿಗಳಿಗೆ ಹಣವನ್ನು ಜಮೆ ಮಾಡಲಾಗುತ್ತಿದೆ. ಇದರೆಂತೆಯೇ ಇದೀಗ ಕೆಲವು ತಿಂಗಳಿನಿಂದ ಹಣವನ್ನು ಜಮೆ ಮಾಡಲಾಗುತ್ತಿದೆ.
28 ಜಿಲ್ಲೆಗಳಿಗೆ ನವೆಂಬರ್ ತಿಂಗಳಿನ ಅಕ್ಕಿ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಕೆಲವು ಜನರಿಗೆ ಹಿಂದಿನ ತಿಂಗಳಿನ ಹಣ ಕೂಡ ಬಂದಿಲ್ಲ. ಅವರು ಇ ಕೆವೈಸಿ ಮಾಡಿಸದೇ ಇದ್ದವರಿಗೆ ಹಣ ಜಮೆ ಆಗಲಿದೆ ಕೆಲವರಿಗೆ ತಾಂತ್ರಿಕ ದೋಷವಿದ್ದವರಿಗೆ ಹಣ ಜಮೆ ಆಗಿಲ್ಲ. ಇನ್ನು ಕೆಲವರಿಗೆ ತಿದ್ದುಪಡಿ ಮಾಡಿಸದೇ ಇದ್ದವರಿಗೆ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ. ನವೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಮಾಡಿದ್ದು ಈ ಎಲ್ಲಾ ಜಿಲ್ಲೆಗಳಿಗೆ ಜಮೆ ಮಾಡಲಾಗಿದೆ ಜಿಲ್ಲೆಗಳ ಹೆಸರನ್ನು ನೋಡೋಣ.
ಇದನ್ನು ಸಹ ಓದಿ: ಬಡವರಿಗೆ ಬಂಪರ್ ಆಪರ್.!! ಈ ದಾಖಲೆ ಇದ್ರೆ ನಿಮ್ಮದಾಗಲಿದೆ 50 ಲಕ್ಷ ರೂ; ಇಲ್ಲಿಂದ ಅಪ್ಲೇ ಮಾಡಿ
ಹಾಸನ, ಕಲ್ಬುರ್ಗಿ, ವಿಜಯನಗರ, ಬಳ್ಳಾರಿ, ಗದಗ, ದಾರವಾಢ, ಯಾದಗಿರಿ, ಉತ್ತರಕನ್ನಡ, ದಾವಣಗೆರೆ, ಉಡುಪಿ ದಕ್ಷಿಣ ಕನ್ನಡ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕ ಮಂಗಳೂರು, ಚಿಕ್ಕ ಬಳ್ಳಾಪುರ, ರಾಮನಗರ, ರಾಯಚೂರು, ಚಾಮರಾಜನಗರ, ವಿಜಯಪುರ, ಮೈಸೂರು, ಮಂಡ್ಯ, ಬೆಳಗಾವಿ, ಕೊಪ್ಪಳ, ಕೋಲಾರ, ಬೀದರ್, ಕೊಡುಗು, ಹಾವೇರಿ
ಈ ಎಲ್ಲಾ ಜಿಲ್ಲೆಗಳಿಗೆ ಅನ್ನಭಾಗ್ಯದ ಹಣವನ್ನು ಜಮೆ ಮಾಡಲಾಗಿದೆ. ಪ್ರತಿಯೊಬ್ಬ ಫಲಾನುಭವಿಗಳು ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕು. ಯಾರಿಗೆಲ್ಲ ಹಣ ಬಂದಿಲ್ಲ ಅವರೆಲ್ಲರೂ ಕೂಡಲೇ ಇ ಕೆವೈಸಿ ಮಾಡಿಸಿಕೊಳ್ಳಬೇಕು.
ಇತರೆ ವಿಷಯಗಳು:
ಗೃಹಲಕ್ಷ್ಮಿ ಪಿಂಕ್ ಕಾರ್ಡ್ ವಿತರಣೆ!! ಇನ್ಮುಂದೆ ಈ ಕಾರ್ಡ್ ಇದ್ದರೆ ಮಾತ್ರ ಖಾತೆಗೆ 2 ಸಾವಿರ ಹಣ ಜಮೆ
ಎಲ್ಲಾ ಮಹಿಳೆಯರಿಗೂ 4 ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ! ಹೊಸ ಪಟ್ಟಿ ಬಿಡುಗಡೆ