rtgh

Job

ರಕ್ಷಣಾ ಇಲಾಖೆಯಲ್ಲಿ ನೇಮಕಾತಿಗೆ ಅಧಿಸೂಚನೆ: 10th, ಡಿಪ್ಲೊಮ, PUC ಪಾಸಾದವರು ಅರ್ಜಿ ಹಾಕಿ

Published

on

ಹಲೋ ಸ್ನೇಹಿತರೇ, ರಕ್ಷಣಾ ಇಲಾಖೆಯು 71 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. SSLC, PUC, ಡಿಪ್ಲೊಮ ಪಾಸಾದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲಿ ಹುದ್ದೆಗಳನ್ನು ಭರ್ತಿಮಾಡಲಾಗಿದೆ ಮತ್ತು ಸಂಬಳ ಇನ್ನಿತರ ಮಾಹಿತಿಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

defence department recruitment

ಕೇಂದ್ರ ರಕ್ಷಣಾ ಇಲಾಖೆಯು ಕುಕ್, ಟ್ರೇಡ್ಸ್‌ಮನ್‌ ಮೇಟ್, ಸಿವಿಲಿಯನ್ ಕ್ಯಾಟೆರಿಂಗ್ ಇನ್‌ಸ್ಟ್ರಕ್ಟರ್, ಎಂಟಿಎಸ್‌, ವೆಹಿಕಲ್ ಮೆಕ್ಯಾನಿಕ್ & ಇತರೆ ಹಲವು ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರಗಳು
ಕುಕ್ : 3 ಹುದ್ದೆ
ಸಿವಿಲಿಯನ್ ಕ್ಯಾಟೆರಿಂಗ್ ಇನ್‌ಸ್ಟ್ರಕ್ಟರ್ : 3 ಹುದ್ದೆ
ಎಂಟಿಎಸ್‌ (ಚೌಕಿದಾರ್ ) : 2 ಹುದ್ದೆಗಳು
ಟ್ರೇಡ್ಸ್‌ಮನ್ ಮೇಟ್ (ಲೇಬರ್) : 8 ಹುದ್ದೆಗಳು
ವೆಹಿಕಲ್ ಮೆಕ್ಯಾನಿಕ್ : 1 ಹುದ್ದೆ
ಸಿವಿಲಿಯನ್ ಮೋಟಾರ್ ಡ್ರೈವರ್ : 9 ಹುದ್ದೆ
ಕ್ಲೀನರ್ : 4 ಹುದ್ದೆ
ಲೀಡಿಂಗ್ ಫೈಯರ್‌ಮನ್ : 1 ಹುದ್ದೆ
ಫೈಯರ್‌ಮನ್ : 30 ಹುದ್ದೆ
ಫೈಯರ್‌ ಎಂಜಿನ್ ಡ್ರೈವರ್ : 10 ಹುದ್ದೆ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-02-2024

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ SSLC, PUC, Diploma, ಪಾಸಾಗಿರಬೇಕು.

ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ಗರಿಷ್ಠ 25 ವರ್ಷ ವಯಸ್ಸು. ವರ್ಗದ ವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ಮತ್ತು ಇತರೆ ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://mod.gov.in/

ವೇತನ: Basic ಪೇ ರೂ.19,900 -.21,700 ವರೆಗೆ ಸಂಭಾವನೆ ಇರುವ ಹುದ್ದೆಗಳಿವೆ.

ಆಯ್ಕೆ ವಿಧಾನ : ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್‌, ಮೂಲ ದಾಖಲೆಗಳ ಪರಿಶೀಲನೆ, ಮೆಡಿಕಲ್‌ ಟೆಸ್ಟ್‌ಗಳಿರುತ್ತದೆ.

ಅಭ್ಯರ್ಥಿಗಳು ಹುದ್ದೆಗಳ ಕುರಿತು, ನೇಮಕಾತಿ ಹಂತಗಳನ್ನು ಹುದ್ದೆವಾರು ತಿಳಿಯಲು ಕೆಳಗಿನ ಅಧಿಸೂಚನೆ PDF ಫೈಲ್ ಕ್ಲಿಕ್ ಮಾಡಿ ತಿಳಿದುಕೊಳ್ಳಬಹುದು.

ಇತರೆ ಇಷಯಗಳು

ಇನ್ಮುಂದೆ ಅಗ್ಗದ ಬೆಲೆಯಲ್ಲಿ ಹಿಟ್ಟು-ಬೇಳೆ-ಈರುಳ್ಳಿ.! ಮೋದಿ ಸರ್ಕಾರದ ಬಹು ದೊಡ್ಡ ಕೊಡುಗೆ

ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ.! 48 ಯೂನಿಟ್‌ಗಿಂತ ಕಡಿಮೆ ಬಳಸುವವರಿಗೆ 10 ಯೂನಿಟ್‌ ಫ್ರೀ

Treading

Load More...