rtgh

Scholarship

ದಿಶಾ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ವಾರ್ಷಿಕ Rs.25,000

Published

on

ಹಲೋ ಸ್ನೇಹಿತರೇ, ದಿಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಸ್ಕಾಲರ್‌ಶಿಪ್‌ಗೆ ಯಾರೆಲ್ಲಾ ಅರ್ಜಿಸಲ್ಲಿಸಬಹುದು ಮತ್ತು ಅಗತ್ಯ ದಾಖಲೆಗಳು ಏನು ಎಂಬುದನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

disha scholarship

ಜೆನೆರಲ್ ಡಿಗ್ರಿ ಕೋರ್ಸ್‌ಗಳು, ವೃತ್ತಿಪರ ಡಿಗ್ರಿ (ತಾಂತ್ರಿಕ / ತಾಂತ್ರಿಕೇತರ ) ಕೋರ್ಸ್‌ನಲ್ಲಿ ಪ್ರವೇಶ ಪಡೆದವರು ಬಿರ್ಲಾ ಸಾಫ್ಟ್‌ ಕಂಪನಿ ಕಡೆಯಿಂದ ನೀಡಲಾಗುವ ದಿಶಾ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ಗೆ ಅರ್ಹ & ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಪದವಿ ಕೋರ್ಸ್‌ಗಳು, ವೃತ್ತಿಪರ ಪದವಿ ಕೋರ್ಸ್‌ ಮೊದಲ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಹತೆ

  • ಜೆನೆರಲ್ ಗ್ರಾಜುಯೇಷನ್ ಸ್ಟೂಡೆಂಟ್ಸ್‌ಗೆ ದಿಶಾ ಸ್ಕಾಲರ್‌ಶಿಪ್
  • ಯಾವುದೇ ಪದವಿಯ ಮೊದಲ ವರ್ಷದ ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸಲು ಅವಕಾಶ.
  • ದೆಹಲಿ ಮತ್ತು ಪುಣೆ ಮೂಲದ ವಿದ್ಯಾರ್ಥಿನಿಯಾಗಿರಬೇಕು.
  • PUC ಪರೀಕ್ಷೆಯಲ್ಲಿ ಶೇಕಡ.65 ಅಂಕ ಗಳಿಸಿರಬೇಕು.
  • ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.5 ಲಕ್ಷ ಮೀರಿರಬಾರದು.
  • ಅರ್ಜಿ ಸಲ್ಲಿಸುವ ವೇಳೆ 17 ರಿಂದ 29 ವರ್ಷದ ವಯಸ್ಸು ಮೀರಿರಬಾರದು.
  • ಅರ್ಜಿ ಸಲ್ಲಿಸುವವರು Buddy4Study, ಸಂಹಿತಾ, ಬಿರ್ಲಾಸಾಫ್ಟ್‌ ಸಿಬ್ಬಂದಿಗಳ ಮಕ್ಕಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುವುದಿಲ್ಲ.

ಸಾಮಾನ್ಯ ಪದವಿ ಕೋರ್ಸ್‌ನಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿರುವವವರಿಗೆ ವಿದ್ಯಾರ್ಥಿವೇತನ : Rs.25,000 ವರೆಗೆ 3 ವರ್ಷದವರೆಗೆ.
ವೃತ್ತಿಪರ ಪದವಿ ಕೋರ್ಸ್‌ನಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿರುವವರಿಗೆ scholarship : Rs.25,000 ವರೆಗೆ 4 ವರ್ಷದವರೆಗೂ.


ದಿಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05-02-2024

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್
  • ಅಭ್ಯರ್ಥಿಯ ಫೋಟೋ (ಪಾಸ್‌ಪೋರ್ಟ್‌ ಅಳತೆ)
  • ಜಾತಿ & ಆದಾಯ ಪ್ರಮಾಣ ಪತ್ರ
  • ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶ ಪಡೆದ ಪ್ರಮಾಣ ಪತ್ರ ಮತ್ತು ರಶೀದಿ.
  • ಅಭ್ಯರ್ಥಿ ಬ್ಯಾಂಕ್‌ ಖಾತೆ
  • PUC ಅಂಕಪಟ್ಟಿ

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಮೇಲಿನ ಲಿಂಕ್‌ ಕ್ಲಿಕ್ ಮಾಡಿ. ನಂತರ ಓಪನ್ ಆಗುವ ವೆಬ್‌ಪೇಜ್‌ನಲ್ಲಿ E mail/ G-Mail/ mobile number ಮೂಲಕ ಮೊದಲು ರಿಜಿಸ್ಟ್ರೇಷನ್‌ ಪಡೆದುಕೊಳ್ಳಿ. ನಂತರ ಮತ್ತೆ ಲಾಗಿನ್ ಮಾಡುವ ಮೂಲಕ ಅರ್ಜಿಯನ್ನು ಪೂರ್ಣವಾಗಿ ಸಲ್ಲಿಸಿ.

ಇತರೆ ವಿಷಯಗಳು

ಉಚಿತ ಸೋಲಾರ್ ಅರ್ಜಿ 2ನೇ ಹಂತ ಪ್ರಾರಂಭ!! ಕೇವಲ ₹500 ಕ್ಕೆ ಸೋಲಾರ್‌ ಸ್ಥಾಪಿಸಲು ಇಲ್ಲಿ ಅರ್ಜಿ ಸಲ್ಲಿಸಿ!

ರೈತರಿಗೆ ವಾರ್ಷಿಕ 6,000 ಅಲ್ಲ 12,000 ಖಾತೆಗೆ! ಹೊಸ ಯೋಜನೆ ಪ್ರಾರಂಭಕ್ಕೆ ಅಸ್ತು ಎಂದ ಸರ್ಕಾರ

Treading

Load More...