rtgh

Scheme

ಗೃಹಲಕ್ಷ್ಮಿ ಪಿಂಕ್‌ ಕಾರ್ಡ್‌ ವಿತರಣೆ!! ಇನ್ಮುಂದೆ ಈ ಕಾರ್ಡ್‌ ಇದ್ದರೆ ಮಾತ್ರ ಖಾತೆಗೆ 2 ಸಾವಿರ ಹಣ ಜಮೆ

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಬೇಕೆಂದರೆ ನೀವು ಈ ಕಾರ್ಡ್‌ ಮಾಡಿಸಬೇಕೆಂದು ಸರ್ಕಾರ ತಿಳಿಸಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Distribution of Gruha Lakshmi Pink Card

ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಇನ್ಮುಂದೆ ಈ ಪಿಂಕ್‌ ಕಾರ್ಡ್‌ ಅವಶ್ಯಕವಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಈ ಕಾರ್ಡ್‌ ಮುಖ್ಯವಾಗಿದೆ ಎಂದು ಸರಕಾರ ತಿಳಿಸಿತ್ತು. ಹಾಗೆಯೇ ಈ ಪಿಂಕ್‌ ಕಾರ್ಡ್‌ ಇದ್ದರೆ ಮಾತ್ರ ನಿಮ್ಮ ಖಾತೆಗೆ 2000 ರು ಜಮೆ ಮಾಡಲಾಗುತ್ತದೆ ಎಂದು ಸರ್ಕಾರ ಮಹಿಳೆಯರಿಗೆ ತಿಳಿಸಿತ್ತು.

ಇದನ್ನೂ ಸಹ ಓದಿ: ಎಲ್ಲಾ ಮಹಿಳೆಯರಿಗೂ 4 ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ! ಹೊಸ ಪಟ್ಟಿ ಬಿಡುಗಡೆ


ಆದರೆ ಈ ಪಿಂಕ್ ಕಾರ್ಡ್‌ ಅನ್ನು ರಾಜ್ಯ ಸರ್ಕಾರ ವಿತರಣೆ ಮಾಡಿಲ್ಲ. ಪಿಂಕ್‌ ಕಾರ್ಡ್‌ ಇಲ್ಲದೇ ಇದ್ದರೂ 3-4 ಕಂತಿನ ಗೃಹಲಕ್ಷಿ ಹಣ ಬಂದಿದೆ.‌ ರಾಜ್ಯ ಸರ್ಕಾರವು ನಿಮಗೆ ಪಿಂಕ್‌ ಕಾರ್ಡ್‌ ವಿತರಣೆ ಮಾಡಲಾಗುವುದು ಆದರೆ ಯಾವಾಗ ವಿತರಣೆ ಮಾಡುತ್ತೇವೆ ಎಂದು ತಿಳಿಸಿಲ್ಲ. ಈ ಕಾರ್ಡ್‌ ನಲ್ಲಿ ನಿಮ್ಮ ಹೆಸರು ಮತ್ತು ಐಡಿ ನಂಬರ್‌ ಕೂಡ ಇರುತ್ತದೆ. ಈ ಕಾರ್ಡ್‌ ಇಲ್ಲದಿದ್ದರು ಹಣ ಬರುತ್ತಿದೆ.

ಪಿಂಕ್‌ ಕಾರ್ಡ್‌ ಅನ್ನು ಪಡೆಯಲು ಅಪ್ಲೇ ಮಾಡಲು ಯಾವುದೇ ಮಾಹಿತಿ ನೀಡಿಲ್ಲ. ಹಾಗೆಯೇ ಪಿಂಕ್‌ ಕಾರ್ಡ್‌ ಒಂದು ವೇಳೆ ಬಂದ ಮೇಲೆ ಯಾರಿಗಾದರು ಗೃಹಲಕ್ಷ್ಮಿ ಹಣ ಬರದೇ ಇದ್ದವರಿಗೂ ಕೂಡ ಪೆಂಡಿಂಗ್‌ ಹಣ ಬರುತ್ತದೆ. ಯಾವಾಗ ಸರ್ಕಾರ ವಿತರಣೆ ಮಾಡುತ್ತದೆ ಎಂಬ ಮಾಹಿತಿ ಇನ್ನು ಸ್ಪಷ್ಟವಾಗಿ ನೀಡಿಲ್ಲ.

ಇತರೆ ವಿಷಯಗಳು:

ಬಡವರ ಭಾಗ್ಯ ಬೆಳಗಿದ 50 ರೂಪಾಯಿ ನೋಟು!! ನಿಮ್ಮ ಬಳಿ ಇದ್ದರೆ ಇಲ್ಲಿ ಮಾರಾಟ ಮಾಡಿ 12 ಲಕ್ಷ ಪಡೆಯಿರಿ

ರಾಜ್ಯಾದ್ಯಂತ PM-eBus ಬಸ್‌ ಸೇವೆ ಆರಂಭ!! ಈ 11 ನಗರಗಳಲ್ಲಿ ಮೊದಲು ಚಾಲನೆ

Treading

Load More...