rtgh

Information

ವಾಹನ ಸವಾರರಿಗೆ ಸಂಚಾರಿ ಪೋಲಿಸರ ಖಡಕ್‌ ಎಚ್ಚರಿಕೆ! ಸಿಕ್ಕಿಬಿದ್ದರೆ DL ರದ್ದಿಗೆ ಸುಪ್ರೀಂ ಕೋರ್ಟ್ ಆದೇಶ!

Published

on

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಸ್ತೆ ಅಪಘಾತಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರವು ಸಂಚಾರ ನಿಯಮವನ್ನು ಇನ್ನು ಕಠಿಣಗೊಳಿಸುತ್ತಿದೆ. DL ರದ್ದಿಗೆ ಆದೇಶವನ್ನು ಸಹ ಹೊರಡಿಸಲಾಗಿದೆ. ದೇಶದಲ್ಲಿನ ಟ್ರಾಫಿಕ್‌ ಸಮಸ್ಯೆಯ ನಿವಾರಣೆಗಾಗಿ ಹೆಚ್ಚಿನ ತಂತ್ರಜ್ಞಾನವನ್ನು ಸಹ ಬಳಸಲಾಗುತ್ತಿದೆ. ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್‌ ಗಡ್ಕರಿಯವರು ಹಲವಾರು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Driving Licence Latest New Rule

ಇನ್ನು ಯಾವುದೇ ರೀತಿಯ ನಿಯಮವನ್ನು ಅಳವಡಿಸಿದರೂ ಕೂಡ ಕೆಲವರು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಹೀಗಾಗಿ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಕಠಿಣ ಕ್ರಮವನ್ನು ವಿಧಿಸಲಾಗುತ್ತದೆ. ಇನ್ನು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕೆಲ ನಿಯಮ ಉಲ್ಲಂಘನೆಗೆ ಹೆಚ್ಚಿನ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಸದ್ಯ ಈ ನಿಯಮವನ್ನು ಮೀರುವ ವಾಹನ ಸವಾರರಿಗೆ ಪೋಲೀಸರು ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ.

ವಾಹನ ಸವಾರರಿಗೆ ಪೋಲೀಸರ ಖಡಕ್ ಎಚ್ಚರಿಕೆ


ಮೋಟಾರು ವಾಹನ ಕಾಯಿದೆಯ ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ವಾಹನ ಚಾಲನಾ ಪರವಾನಗಿಯನ್ನು ರದ್ದುಮಾಡುವಂತೆ ಸರ್ಕಾರ ಪ್ರಕಟಿಸಿದೆ. ಹೀಗಾಗಿ ರಸ್ತೆಗಳಲ್ಲಿ ಸಂಚಾರ ಮಾಡುವಾಗ ನಿಯಮಗಳ ಬಗ್ಗೆ ತಿಳಿಯುವುದು ಉತ್ತಮವಾಗಿರುತ್ತದೆ. ನೀವು ಯಾವುದೇ ರೀತಿಯ ತಪ್ಪು ಮಾಡಿ ಸಿಕ್ಕಿ ಬದ್ದರು ಕೂಡ ಡೈವಿಂಗ್‌ ಲೈಸೆನ್ಸ್‌ ಮುಖ್ಯವಾಗಿರುತ್ತದೆ. ಡಿಎಲ್‌ ರದ್ದಾದರೆ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಇದನ್ನು ಸಹ ಓದಿ: ಮದುವೆ ನಂತರ ತಂದೆಯ ಪಿಂಚಣಿ ಹಣದಲ್ಲಿ ಮಗಳಿಗೆಷ್ಟು ಹಕ್ಕಿದೆ? ಹೊಸ ಕಾನೂನು ಜಾರಿ

ಈ ತಪ್ಪು ಮಾಡಿದರೆ ಡೈರೆಕ್ಟ್ ನಿಮ್ಮ ಲೈಸನ್ಸ್ ಕ್ಯಾನ್ಸಲ್

ರಸ್ತೆಯಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸಬಾರದು. ವೇಗವಾಗಿ ವಾಹನ ಚಲಾಯಿಸುವವರಿಗೆ ಸಿಕ್ಕಬಿದ್ದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ದಂಡದ ಜೊತೆಗೆ ನಿಮ್ಮ Driving Licence ಕೂಡ ಅಮಾನತುಗೊಳಿಸಲಾಗುತ್ತದೆ. ಈ ಹಕ್ಕು ಕೂಡ ಸಂಚಾರಿ ಪೋಲೀಸರಿಗೆ ಇರುತ್ತದೆ.

ಅಪಾಯಕಾರಿ ಚಾಲನೆಯು ಅಜಾಗರೂಕ ಚಾಲನೆ ಹಾಗೂ ನಿಯಮಗಳನ್ನು ಪಾಲಿಸದವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾ ಹೋದರೆ ಅಂತಹವರ ವಿರುದ್ದ ಸಂಚಾರಿ ಪೋಲೀಸರಿಗೆ ಸಂಪೂರ್ಣ ಹಕ್ಕುಗಳನ್ನು ಚಲಾಯಿಸುವ ಹಕ್ಕು ಇರುತ್ತದೆ. ಹೌದು ಅತಿವೇಗದಲ್ಲಿ ವಾಹನ ಚಲಾಯಿಸುವವರಿಗೆ ವಾಹನ ಸವಾರರ ಡ್ರೈವಿಂಗ್‌ ಲೈಸೆನ್ಸ್‌ ಕ್ಯಾನ್ಸಲ್‌ ಮಾಡುವಂತೆ ಕೇಂದ್ರ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ.

ಇತರೆ ವಿಷಯಗಳು:

ರಾಜ್ಯದ ಬರ ಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ನೀಡಲು ಸರ್ಕಾರದ ಚಿಂತನೆ

ಕೇವಲ ₹450ಕ್ಕೆ ಗ್ಯಾಸ್ ಸಿಲಿಂಡರ್‌ ಸಿಗಲಿದೆ! ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

Treading

Load More...