ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವರ್ಷಾರಂಭದಲ್ಲಿಯೇ ಮೊಟ್ಟೆ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಬಹಳಷ್ಟು ನಷ್ಟವಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಹೊಸ ವರ್ಷದ ಆರಂಭದಲ್ಲಿದೇವೆ. ಹೊಸ ವರ್ಷದಲ್ಲಿ ಅನೇಕ ಬದಲಾವಣೆಗಳು ಆಗಿದೆ. ಅಂತೆಯೇ ಮೊಟ್ಟೆ ದರ ಕೂಡ ಏರಿಕೆಯಾಗಿದೆ. ಹೊಸ ಹೊಸ ನಿಯಮಾವಳಿಗಳು ರೂಪುಗೊಳ್ಳಲಿದೆ. ಇನ್ನು 2023 ರಲ್ಲಿ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿರುವುದರಿಂದ ಹೊಸ ನಿಯಮಗಳು ಹಾಗೂ ಬೆಲೆ ಏರಿಕೆಯನ್ನು ಮಾಡಲಾಗಿದೆ.
ದಿನನಿತ್ಯ ಬಳಸುವಂತಹ ವಸ್ತುಗಳ ಬೆಲೆಗಳು ಬಾರಿ ಪ್ರಮಾಣದಲ್ಲಿ ಏರಿಕೆಯಾಗಿ ಜನರಿಗೆ ಆರ್ಥಿಕವಾಗಿ ನಷ್ಟವನ್ನು ಉಂಟುಮಾಡಿತ್ತು. ಜನರು ದಿನ ಬಳಸುವಂತಹ ವಸ್ತುಗಳ ಖರೀದಿಗೆ ದುಪ್ಪಟ್ಟು ಹಣವನ್ನು ನೀಡುವ ಪರಿಸ್ಥಿತಿ ಬಂದಿತ್ತು. ಸದ್ಯ ಹೊಸ ವರ್ಷದ ಆರಂಭದಲ್ಲಿಯೇ ಜನಸಾಮಾನ್ಯರಿಗೆ ಈಗ ಬೇಸರದ ಸಮಾಚಾರ ಹೊರಬಿದ್ದಿದೆ. ಹೌದು ಹೊಸ ವರ್ಷದ ಆರಂಭದಲ್ಲಿಯೇ ಮೊಟ್ಟೆಯ ಬೆಲೆಯಲ್ಲಿ ಏರಿಕೆಯಾಗಿದೆ.
ಹೊಸ ವರ್ಷದ ಆರಂಭದಲ್ಲಿಯೇ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ
ದಿನ ಬಳಕೆಯ ವಸ್ತುಗಳಾದ ಹಾಲು ಮೊಸರು,ಬೇಳೆಕಾಳುಗಳು, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಬೆಲೆ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಆಹಾರ ಪದಾರ್ಥಗಳ ಖರೀದಿಗೆ ಜನರು ಹೆಚ್ಚಿನ ಹಣವನ್ನು ನೀಡಬೇಕಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮೊಟ್ಟೆಗಳ ದರದಲ್ಲಿ ಬಾರಿ ಬದಲಾವಣೆ ಕಂಡು ಬಂದಿದೆ. ಹೊಸ ವರ್ಷದ ಮೊದಲ ವಾರದಲ್ಲಿಯೇ ಮೊಟ್ಟೆ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.
ಇದನ್ನು ಸಹ ಓದಿ: ಈ ಕಾರ್ಡ್ ಇದ್ದವರ ಅಕೌಂಟ್‌ಗೆ ಸರ್ಕಾರದಿಂದ 3 ಸಾವಿರ ಬಂದಿದೆ! ಇ ಶ್ರಮ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ
ಮೊಟ್ಟೆ ಪ್ರಿಯರಿಗೆ ಶಾಕ್, ಮೊಟ್ಟೆ ಬೆಲೆಯಲ್ಲಿ ದಿಢೀರ್ ಏರಿಕೆ
ಮೀನು, ಕೋಳಿ ಮಾಂಸಗಳನ್ನು ಇಷ್ಟಪಡದವರು ಮೊಟ್ಟೆಗಳನ್ನು ತಿನ್ನಲು ಬಯಸುತ್ತಾರೆ. ಈ ಮೊದಲು ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 5 ರಿಂದ 6 ರೂ. ಗಳಲ್ಲಿ ಲಭ್ಯವಾಗಿತ್ತು. ಸದ್ಯ ಮೊಟ್ಟೆಯ ಬೆಲೆ ಏಕಾಏಕಿ ಏರಿಕೆಯಾಗಿದೆ. ಪ್ರಸ್ತುತ ರಿಟಲ್ ಅಂಗಡಿಗಳಲ್ಲಿ ಮೊಟ್ಟೆಯ ಬೆಲೆ ದಿಢೀರ್ 7 ರೂ. ತಲುಪಿದೆ. ಜನಸಾಮಾನ್ಯರ ಬೇಬಿಗೆ ಕತ್ತರಿ ಬೀಳುವುದಂತೂ ನಿಜ.
ಇತರೆ ವಿಷಯಗಳು:
ವಾಹನ ಸವಾರರಿಗೆ ಸಂಚಾರಿ ಪೋಲಿಸರ ಖಡಕ್ ಎಚ್ಚರಿಕೆ! ಸಿಕ್ಕಿಬಿದ್ದರೆ DL ರದ್ದಿಗೆ ಸುಪ್ರೀಂ ಕೋರ್ಟ್ ಆದೇಶ!
ಗ್ರಾಮೀಣ ವಸತಿ ಯೋಜನೆ ಪಟ್ಟಿಯ ಬಿಡುಗಡೆ: ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ