ಹಲೋ ಸ್ನೇಹಿತರೇ, ನಮ್ಮ ರಾಜ್ಯದ ರೈತರು ಬೆಳೆದ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸ ಕೊಡಲಾಗುತ್ತದೆ. ಇದಕ್ಕಾಗಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆಗೊಳಿಸಲಾಗಿದೆ. ಈ ಸರಿ ಬೆಳೆ ವಿಮೆಯನ್ನು ಕಟ್ಟಿದ ರೈತರಿಗೆ 1ನೇ ಹಂತದ ಮಧ್ಯಂತರ ಬೆಳೆ ವಿಮೆಯನ್ನು ಜಿಲ್ಲಾವಾರು ವಿತರಣೆ ಮಾಡಲಾಗುತ್ತಿದೆ. ಯಾವ ಜಿಲ್ಲೆಗಳಿಗೆ ವಿತರಣೆ ಮಾಡಲಾಗಿದೆ ತಿಳಿಯಿರಿ.
ಈ ಭಾರೀ ಮುಂಗಾರು ಮಳೆ ಕಡಿಮೆಯಾಗಿದ್ದು ಸಾಕಷ್ಟು ಜಿಲ್ಲೆಗಳಲ್ಲಿ ಮುಂಗಾರು ಬೆಳಗಳು ಹಾನಿಯಾಗಿದೆ. ಇದಕ್ಕಾಗಿ ರೈತರು ಬೆಳೆ ವಿಮೆಗೆ ಅರ್ಜಿ ಹಾಕಿದ್ದು ರೈತರ ಸಮೀಕ್ಷೆ ಆಧಾರದ ಮೇಲೆ 1 ನೇ ಹಂತದ ಮಧ್ಯಂತರ ಬೆಳೆ ವಿಮೆಯ ಹಣವನ್ನು ರೈತರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಈಗ ಮಧ್ಯಂತರ ಬೆಳೆ ವಿಮೆಯನ್ನು ಬಿಡುಗಡೆ ಮಾಡಲಿದ್ದು. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗು ಪೂರ್ಣ ಪ್ರಮಾಣದ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಇದಕ್ಕೆ ರೈತರು ಸರ್ಕಾರದ samrakshane website ಪೋರ್ಟಲ್ ಭೇಟಿ ನೀಡಬೇಕು ಈ ತಮ್ಮ ಮೊಬೈಲ್‌ನಲ್ಲಿ ಬೆಳೆ ವಿಮೆಯ ಅರ್ಜಿಯು ಯಾವ ಹಂತದಲ್ಲಿದೆ ಎಷ್ಟು ಹಣ ವರ್ಗಾವಣೆಯಾಗಿದೆ ಎಂದು ತಿಳಿಯಬಹುದಾಗಿದೆ.
- Step-1: ವೆಬ್ಸೈಟ್ ಭೇಟಿ ನೀಡಿ elect Insurance Year ಕ್ಲಿಕ್ ಮಾಡಿ Select Insurance Season ಓಪನ್ ಆದ ನಂತರ ಮುಂಗಾರು ಆಯ್ಕೆ ಮಾಡಬೇಕು.
- Step-2: ನಂತರ Crop Insurance Details On Survey no ಕ್ಲಿಕ್ ಮಾಡಿ.
- Step-3: ನಂತರ ಜಿಲ್ಲೆ, ಹೋಬಳಿ, ತಾಲ್ಲೂಕು, ಜಮೀನಿನ ಸರ್ವೆ ನಂಬರ್ ನಮೂದಿಸಿ Search ಮೇಲೆ ಕ್ಲಿಕ್ ಮಾಡಿ.
- Step-4: ಮೇಲೆ ನೀಡಿರುವ ಹಾಗೆ ಮಾಡಿದರೆ ನಿಮ್ಮ ಅರ್ಜಿ ನಂಬರ್ ಸಿಗುತ್ತದೆ ಅದನ್ನು ತೆಗೆದುಕೊಂಡು Home ಕ್ಲಿಕ್ ಮಾಡಿ ನಂತರ check status ಕ್ಲಿಕ್ ಮಾಡಿ.
- Step-5: ನಂತರ Application no ಹಾಕಿ Search ಕ್ಲಿಕ್ ಮಾಡಿ ನಂತರ ನಿಮ್ಮ ಅರ್ಜಿಯ ವಿವರವನ್ನು ತಿಳಿಯಿರಿ.
ಯಾವ ಜಿಲ್ಲೆಗಳಲ್ಲಿ ಎಷ್ಟು ಹಣ ಜಮಾ ?
ದಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗಿದ್ದು, 63566 ಜನ ರೈತರಿಗೆ 50.298 ಕೋಟಿ ರೂ ಗಳ ವಿಮೆ ಮಂಜೂರಾಗಿದೆ. ಮೆಕ್ಕೆಜೋಳ, ಈರುಳ್ಳಿ, ಕೆಂಪು ಮೆಣಸಿನಕಾಯಿ,ಭತ್ತ, ಹತ್ತಿ, ಆಲೂಗಡ್ಡೆಅರ್ಜಿ ಸಲ್ಲಿಸಿದ ರೈತರಿಗೆ ವಿಮೆ ಹಣ ವರ್ಗಾವಣೆಯಾಗಲು ಪ್ರಾರಂಭವಾಗಿದೆ.
- ಧಾರವಾಡ 9978 ರೈತರಿಗೆ 6.575 ಕೋಟಿ.
- ಅಳ್ನಾವ 3052 ರೈತರಿಗೆ 1.82 ಕೋಟಿ.
- ಅಣ್ಣಿಗೇರಿ 6044 ರೈತರಿಗೆ 6.45 ಕೋಟಿ.
- ಹುಬ್ಬಳ್ಳಿ 9472 ರೈತರಿಗೆ 9.12 ಕೋಟಿ.
- ಹುಬ್ಬಳ್ಳಿ ನಗರ 301 ರೈತರಿಗೆ 0.365 ಕೋಟಿ.
- ಕಲಘಟಗಿ 15248 ರೈತರಿಗೆ 9.731 ಕೋಟಿ.
- ನವಲಗುಂದ 5286 ರೈತರಿಗೆ 5.282 ಕೋಟಿ
ಇತರೆ ವಿಷಯಗಳು
ರಾಜ್ಯ ಸರ್ಕಾರದ ಅದ್ಭುತ ಯೋಜನೆ.! ಈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 3 ದಿನ ಮಾತ್ರ ಬಾಕಿ