rtgh

Scheme

ʼಶಕ್ತಿʼ ಯೋಜನೆಯಲ್ಲಿ ಸರ್ಕಾರದ ದೊಡ್ಡ ಬದಲಾವಣೆ! ಮಹಿಳೆಯರೇ ಈ ತಪ್ಪು ಮಾಡಿದರೆ ದಂಡ ಖಚಿತ

Published

on

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವುನ ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ನಮ್ಮ ರಾಜ್ಯ ಸರ್ಕಾರದಲ್ಲಿ ಕರ್ನಾಟಕ ಸರ್ಕಾರದ 5 ಗ್ಯಾರಂಟೀ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಸರ್ಕಾರ ಜಾರಿಗೊಳಿಸಿದೆ. ಉಚಿತ ಬಸ್‌ ಪ್ರಯಾಣ ಮಾಡುವ ಮುನ್ನ ಮಹಿಳೆಯರಿಗೆ ಹೊಸ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಹಾಗೂ ಈ ಒಂದು ತಪ್ಪನ್ನು ಮಹಿಳೆಯರು ಮಾಡಬಾರದು ಎಂದು ಸರ್ಕಾರ ತಿಳಿಸಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Free Travel Rule

ಕರ್ನಾಟಕ ಸರ್ಕಾರವು ವಿಧಾನಸಭಾ ಚುನಾವಣೆಗೂ ಮುನ್ನವೇ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟೀಗಳನ್ನು ಘೋಷಣೆ ಮಾಡಿ ರಾಜ್ಯದ ಜನತೆಯ ಬೆಂಬಲವನ್ನು ಪಡೆದುಕೊಂಡು ಕಾಂಗ್ರೆಸ್‌ ಸರ್ಕಾರವು ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪನೆ ಮಾಡಿದೆ. ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಸದ್ಯ ಈ ಯೊಜನೆಯನ್ನು ತೆಲಂಗಾಣ ರಾಜ್ಯ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾಣೆಯಲ್ಲಿ ರಾಜ್ಯ ಸರ್ಕಾರವು ಜಯ ಸಾಧಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುವುದಾಗ ಸರ್ಕಾರ ಭರವಸೆ ನೀಡಿದೆ. ಅಂತೆಯೇ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಉಚಿತ ಪ್ರಯಾಣದ ವೇಳೆ ಮಹಿಳೆಯರು ಈ ತಪ್ಪನ್ನು ಮಾಡಿದರೆ ದಂಡ ವಿಧಿಸುವುದಾಗಿ ಸೂಚನೆ ನೀಡಿದೆ.


ಇದನ್ನು ಸಹ ಓದಿ: ಅನ್ನಭಾಗ್ಯ ಹಣ ಪ್ರತಿ ರೇಷನ್‌ ಕಾರ್ಡುದಾರರ ಖಾತೆಗೆ ಬಂದಿದೆ! ಇಲ್ಲಿಂದ ಬೇಗ ಸ್ಟೇಟಸ್‌ ಚೆಕ್‌ ಮಾಡಿ

ಉಚಿತ ಪ್ರಯಾಣಕ್ಕೆ ಹೊಸ ನಿಯಮ:

ಉಚಿತ ಪ್ರಯಾಣಕ್ಕೆ ತೆಲಂಗಾಣ ಸರ್ಕಾರದಿಂದ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಲು ಅನುಮತಿಯನ್ನು ನೀಡಲು ನಿರ್ಧಾರ ಮಾಡಿದೆ. ಡಿಸೆಂಬರ್‌ 9 ರಿಂದ ತೆಲಂಗಾಣದಲ್ಲಿ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಲು ಸರ್ಕಾರ ಅನುಮತಿಸಿದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಸರ್ಕಾರ ವಿವಿಧ ಷರತ್ತುಗಳನ್ನು ಕೂಡ ಹಾಕಿದೆ. ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡ ಸಹ ಕಟ್ಟಬೇಕಾಗುತ್ತದೆ. ಉಚಿತ ಪ್ರಯಾಣ ಮಾಡಲು ಮುನ್ನ ಪ್ರತಿ ಮಹಿಳೆಯರಿಗೂ ಕೂಡ ಸರ್ಕಾರದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ತೆಲಂಗಾಣ ರಾಜ್ಯ ಸರ್ಕಾರವು ಉಚಿತ ಪ್ರಯಾಣಕ್ಕೆ ಮಹತ್ವದ ನಿಯಮಗಳನ್ನು ಜಾರಿಗೊಳಿಸಿದೆ. ರಾಜ್ಯದ ಮೂಲ ನಿವಾಸಿಗಳಿಗೆ ಮಾತ್ರ ಉಚಿತ ಓಡಾಟವನ್ನು ಸರ್ಕಾರ ನೀಡುತ್ತಿದೆ. ಇತರ ಪ್ರದೇಶದಿಂದ ರಾಜ್ಯಕ್ಕೆ ಬಂದು ವಾಸವಿರು ಹಾಗೂ ಬೇರೆ ಜನರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ತೆಲಂಗಾಣ ಸರ್ಕಾರ ಆದೇಶ ನೀಡಿದೆ. ಟಿಕೆಟ್‌ ಪಡೆಯದೇ ಯಾವ ಇತರೆ ಮಹಿಳೆಯರು ಉಚಿತ ಪ್ರಯಾಣ ಮಾಡುವ ಹಾಗಿಲ್ಲ. ಎಲ್ಲಿ ಪ್ರಯಾಣ ಬೆಳೆಸಬೇಕಿದ್ದರೂ ಕೂಡ ಮಹಿಳೆಯರು ಟಿಕೆಟ್‌ ಪಡೆಯುವುದು ಕಡ್ಡಾಯವಾಗಿದೆ.

ಒಂದು ವೇಳೆ ಮಹಿಳೆಯರು ಟಿಕೆಟ್‌ ಪಡೆಯದೇ ಉಚಿತ ಪ್ರಯಾಣ ಮಾಡಿದವರಿಗೆ 500ರೂ. ದಂಡವನ್ನು ವಿಧಿಸುವುದಾಗಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಮಾಹಿತಿಯನ್ನು ತಿಳಿಸಿದ್ದಾರೆ. ಇನ್ನು ಮಹಿಳೆಯರು ಉಚಿತ ಪ್ರಯಾಣ ಮಾಡುವ ಸಮಯಲ್ಲಿ ಆಧಾರ್‌ ಕಾರ್ಡ್‌ ಹಾಗೂ ರೇಷನ್‌ ಕಾರ್ಡ್‌ ಹಾಗೂ ವೋಟರ್‌ ಐಡಿ ಸೇರಿದಂತೆ ಇನ್ಯಾವುದೇ ವೈಯಕ್ತಿಕ ಮಾಹಿತಿಯ ದಾಖಲೆ ತೋರಿಸಿ ಉಚಿತ ಪ್ರಯಾಣವನ್ನು ಮಾಡವಹುದು. ಆದರೆ ಉಚಿತ ಪ್ರಯಾಣಕ್ಕೆ ಟಿಕೆಟ್‌ ಪಡೆಯುವುದು ಕಡ್ಡಾಯವಾಗಿರುತ್ತದೆ. ಕೊನೆಯವರೆಗೂ ಓದಿ.

ಸೂಚನೆ: ಪ್ರಸ್ತುತ ಈ ಯೋಜನೆಯು ತೆಲಂಗಾಣ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಅಲ್ಲಿನ ಜನರಿಗೆ ಈ ಯೋಜನೆಯಲ್ಲಿ ಹಲವಾರು ಬದಲಾವಣೆಯನ್ನು ತರಲಾಗಿದೆ. ಹಾಗೂ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಬಯಸಿದರೆ ನಮ್ಮ ವೆಬ್ಸೈಟ್‌ ನೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಹಾಗೂ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್‌ ಆಗಿ.

ಇತರೆ ವಿಷಯಗಳು:

ಡಿಸೆಂಬರ್‌ 31ರೊಳಗೆ ITR ಫೈಲ್‌ ಸಲ್ಲಿಸಿ; ಇಲ್ಲದಿದ್ರೆ 5 ಸಾವಿರ ದಂಡ ಕಡ್ಡಾಯ!

ಕ್ರಿಸ್ಮಸ್‌ ಪ್ರಯುಕ್ತ ಹೊಸ ಯೋಜನೆ!! ಎಲ್ಲಾ ರೈತರಿಗೆ 5 ಲಕ್ಷ ಅನುದಾನಕ್ಕೆ ಚಾಲನೆ

Treading

Load More...