ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮ್ಮ ಮನೆಗೆ ನೀರಿನ ಭ್ಯಾಗ ದೊರೆಯುತ್ತದೆ. ಅರ್ಜಿ ಸಲ್ಲಿಸಲು 3 ದಿನ ಮಾತ್ರ ಬಾಕಿ ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಯೋಜನೆಯ ಬಗ್ಗೆ ಇನ್ನು ಹೆಚ್ಚು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.
ರಾಜ್ಯ ಸರ್ಕಾರ ಸಾಕಷ್ಟು ನಿಗಮಗಳಲ್ಲಿ ಕಳೆದ ತಿಂಗಳುಗಳಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಸಲ್ಲಿಸಲು ಆಹ್ವಾನ ಮಾಡಲಾಗಿತ್ತು. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಕೇಂದ್ರಗಳಲ್ಲಿಯು ನೋಂದಣಿಯನ್ನು ಮಾಡಲಾಗುತಿತ್ತು.
ಸರ್ಕಾರದ ಹಲವು ನಿಗಮಗಳಲ್ಲಿ ಗಂಗಾ ಕಲ್ಯಾಣ ಸೇರಿದಂತೆ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬಿ ಸಾರಥಿ ಯೋಜನೆ ವಾಹನ ಖರೀದಿಗೆ 4.0 ಲಕ್ಷ ಸಹಾಯಧನ ಈ ಎಲ್ಲಾ ಯೋಜನೆಗಳಿಗು online ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗುತ್ತಿದೆ.
ಈ ಎಲ್ಲ ಯೋಜನೆಗಳಿಗು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗಧಿ ಮಾಡಲಾಗಿದ್ದು ಈಗ ಮತ್ತೆ ಮುಂದೂಡಿಕೆ ಕೂಡ ಮಾಡಲಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು 3 ದಿನಗಳು ಮಾತ್ರ ಬಾಕಿ ಉಳಿದಿದೆ. ಅರ್ಜಿದಾರರು ಇನ್ನು 3 ದಿನಗಳ ಒಳಗೆ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 30 2023 ಕೊನೆಯ ದಿನಾಂಕ ಎಂದು ನಿಗಧಿ ಮಾಡಲಾಗಿತ್ತು. ಆದರೆ ಅರ್ಜಿದಾರರ ಒತ್ತಾಯದ ಮೇರೆಗೆ 15 ಡಿಸೆಂಬರ್ ಕೊನೆಯ ದಿನಾಂಕ ಮಾಡಲಾಗಿದೆ ಇನ್ನು 3 ದಿನ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಗ್ರಾಮ ಒನ್,ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ online ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ನೀವು ಕಡ್ಡಾಯವಾಗಿ ಸ್ವೀಕೃತಿ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.(aadhar card)
ಬ್ಯಾಂಕ್ ಪಾಸ್ ಬುಕ್. (bank pass book)
ಪೋಟೋ. (photo)
ಗುರುತಿನಿ ಚೀಟಿ. (voter ide)
ರೇಷನ್ ಕಾರ್ಡ.(ratiod card)
ಬಾವಿ/ಕೊಳವೆ ಬಾವಿ ಪ್ರಮಾಣ ಪತ್ರ ಗ್ರಾಮಲೆಕ್ಕಾಧಿಕಾರಿ ಬಳಿ ಪಡೆದುಕೊಳ್ಳಬೇಕು.
ಜಾತಿ ಮತ್ತು ಆಧಾಯ ಪ್ರಮಾಣ ಪತ್ರ.(caste certificate, income certificate)
ಇತರೆ ವಿಷಯಗಳು
ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ.! ಭೂ ಒಡೆತನ ಯೋಜನೆ 10 ಲಕ್ಷ ಉಚಿತ.! ಈ ಕೂಡಲೇ ಅರ್ಜಿ ಸಲ್ಲಿಸಿ
ಹೊಸ ವರುಷ ನೌಕರರಲ್ಲಿ ಹರುಷ!! ಈ ನೌಕರರಿಗೆ ಹೆಚ್ಚುವರಿ ವೇತನದ ನೀಡಲು ನಿರ್ಧರಿಸಿದ ಸರ್ಕಾರ