rtgh

News

ಆವಾಸ್‌ ಯೋಜನೆ ಫಲಾನುಭವಿಗಳಿಗೆ ಗುಡ್‌ ನ್ಯೂಸ್!! ಸಂಪುಟ ಸಭೆಯಲ್ಲಿ ಮಹತ್ವದ ತೀರ್ಪು ಕೊಟ್ಟ ರಾಜ್ಯ ಸರ್ಕಾರ

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ ಮನೆ ಪಡೆಯುವವರಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌ ನೀಡಿದೆ. ಸಚಿವ ಸಂಪುಟದ ಸಭೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ತೀರ್ಪನ್ನು ಕೈಗೊಂಡಿದೆ. ಈ ಕುರಿತು ಸಂಪೂರ್ಣ ವಿವರವನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Good news for Awas Yojana beneficiaries

ರಾಜ್ಯ ಸರ್ಕಾರದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಅದರಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಫಲಾನುಭವಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಯೋಜನೆಯಡಿ ಟೆಂಡರ್‌ ಆಹ್ವಾನಿಸಿ, ಅನುಷ್ಠಾನಗೊಳಿಸುವ ಮನೆಗಳ ಪೈಕಿ ಮುಕ್ತಾಯದ ಹಂತದಲ್ಲಿರುವ 48,796 ಮನೆಗಳ ಪ್ರತಿ ಫಲಾನುಭವಿಗಳಿಂದ 1 ಲಕ್ಷ ಮಾತ್ರ ಸಂಗ್ರಹಿಸಲಾಗುತ್ತದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಂಪುಟ ತಿರ್ಮಾನಿಸಿದೆ.

ಇದನ್ನು ಸಹ ಓದಿ: ಗೃಹಲಕ್ಷ್ಮಿ ಪಿಂಕ್‌ ಕಾರ್ಡ್‌ ವಿತರಣೆ!! ಇನ್ಮುಂದೆ ಈ ಕಾರ್ಡ್‌ ಇದ್ದರೆ ಮಾತ್ರ ಖಾತೆಗೆ 2 ಸಾವಿರ ಹಣ ಜಮೆ


ಈಗ ಮನೆ ಪಡೆಯುವವರು 1 ಲಕ್ಷ ಹಣ ಕಟ್ಟಿದರೆ ಸಾಕು, ಪಲಾನುಭವಿಗಳು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮನೆ ಪಡೆಯಲು 4.5 ಲಕ್ಷ ನೀಡಬೇಕಿತ್ತು. ಉಳಿದ ಹಣ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ಸರ್ಕಾರ 500 ಕೋಟಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ. ಹಂತ ಹಂತವಾಗಿ 2 ವರ್ಷದಲ್ಲಿ ಪೆಂಡಿಂಗ್‌ ಇರುವ 1,83,253 ಮನೆಗಳಿಗೆ ಕೊಡಲು ತೀರ್ಮಾನಿಸಿದೆ.

ಇದರಲ್ಲಿ ಬುಡ ಕಟ್ಟು ಪಂಗಡವರಿಗೂ ಸಿಹಿ ಸುದ್ದಿ ನೀಡಿದೆ. ಇದಲ್ಲದೆ ಹಲವಾರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ. ಇನ್ಮುಂದೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಲಾಭ ಪಡೆಯುವವರಿಗೆ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಅನ್ವಯಿಸುತ್ತದೆ.

ಇತರೆ ವಿಷಯಗಳು:

ನವೆಂಬರ್‌ ತಿಂಗಳ ಅನ್ನಭಾಗ್ಯದ ಹಣ ಜಮೆ!! ಈ ಎಲ್ಲಾ ಜಿಲ್ಲೆಗಳಿಗೆ ಹಣ ರಿಲೀಸ್, ನಿಮ್ಮ ಖಾತೆ ಚೆಕ್‌ ಮಾಡಿ

ಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ!! ಕೂಡಲೇ ಈ ಕಾರ್ಡ್‌ ಮಾಡಿಸಿ ತಕ್ಷಣ ಲಾಭ ಪಡೆಯಿರಿ

Treading

Load More...