rtgh

Information

ಮಹಿಳೆಯರ ಸ್ವ-ಉದ್ಯೋಗಕ್ಕೆ ಸರ್ಕಾರದ ಸಹಕಾರ, ಬಡ್ಡಿ ರಹಿತ 3 ಲಕ್ಷ ರೂ ಸಾಲ ಲಭ್ಯ

Published

on

ಹಲೋ ಸ್ನೇಹಿತರೇ, ಸ್ವಂತ ಉದ್ಯೋಗ ಮಾಡಬೇಕು, ಹಣ ಸಂಪಾದನೆ ಮಾಡಬೇಕು ಎನ್ನುವುದು ಪುರುಷರಿಗೆ ಇರುವ ಆಸೆ ಮಾತ್ರ ಅಲ್ಲ. ಮಹಿಳೆಯರು ಕೂಡ ಸಾಕಷ್ಟು ಕನಸು ಹೊತ್ತಿರುತ್ತಾರೆ. ತಾವು ಸ್ವಾವಲಂಬನೆಯಿಂದ ಜೀವನ ನಡೆಸಬೇಕು ಎಂದು ಕನಸು ಕಾಣುತ್ತಾರೆ. ಆದರೆ ಇದೆಲ್ಲದಕ್ಕೂ ಬಂಡವಾಳ ಬೇಕಲ್ಲ ಎಲ್ಲಿಂದ ತರೋದು? ನಮ್ಮ ಹತ್ರ ಅಷ್ಟು ಹಣ ಇಲ್ಲವೇ ಇಲ್ಲ, ಎಂದು ತಮ್ಮ ಕನಸನ್ನು ಸೈಡ್ ಗೆ ಇಟ್ಟು ಸುಮ್ಮನಾಗುತ್ತಾರೆ.

Government support for self employment of women

ಆದರೆ ಮಹಿಳೆಯರ ಸಬಲೀಕರಣಕ್ಕಾಗಿ ಅವರ ಆರ್ಥಿಕ ಸ್ವಾವಲಂಬನೆಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ, ಅಂತಹ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದು.

ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಒಂದೇ ಒಂದು ರೂಪಾಯಿಗಳ ಬಡ್ಡಿ ಪಾವತಿ ಮಾಡದೆ ಅಥವಾ ಯಾವುದೇ ಗ್ಯಾರೆಂಟಿಯನ್ನು ಕೊಡದೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಬಹುದು.


ಉದ್ಯೋಗಿನಿ ಯೋಜನೆ

ಕನಸು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಅದನ್ನ ಈಡೇರಿಸಲು ಸಣ್ಣ ಅವಕಾಶ ಸಿಕ್ಕರೂ ಕೂಡ ಬಳಸಿಕೊಳ್ಳಬೇಕು. ಹಾಗೆ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಯೋಚಿಸಿದ್ರೆ ಅತ್ಯುತ್ತಮ ಯೋಜನೆ ಆಗಿದೆ ಉದ್ಯೋಗಿನಿ ಯೋಜನೆ.

ಉದ್ಯೋಗಿನಿ ಯೋಜನೆಗೆ ಯಾರು ಅರ್ಹರು?

ರಾಜ್ಯದಲ್ಲಿ ವಾಸಿಸುವ ಎಲ್ಲಾ ಮಹಿಳೆಯರು ಕೂಡ ಸ್ವಂತ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಪಡೆಯಬಹುದು. 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪ್ರತಿಯೊಬ್ಬರಿಗೆ ₹1.20 ಲಕ್ಷ ಸಿಗಲಿದೆ!! ಬೇಗ ಬೇಗ ನೀವು ಅರ್ಜಿ ಹಾಕಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ತೆಗೆದುಕೊಂಡ ಸಾಲದಲ್ಲಿ 40% ನಷ್ಟು ಸಬ್ಸಿಡಿ ಅಥವಾ 1,50,000ಗಳನ್ನು ಸರ್ಕಾರ ಭರಿಸಲಿದೆ. ಅದೇ ರೀತಿ ಸಾಮಾನ್ಯ ವರ್ಗದ ಮಹಿಳೆಯರಿಗೆ 30% ನಷ್ಟು ಸಬ್ಸಿಡಿ ಅಥವಾ 90 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ.

ಕರ್ನಾಟಕದ ಖಾಯಂ ನಿವಾಸಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಅರ್ಹರು.

ಉದ್ಯೋಗಿನಿ ಯೋಜನೆಗೆ ಬೇಕಾಗಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಸ್ವಉದ್ಯೋಗದ ಬಗ್ಗೆ ವಿವರ

ಇತರೆ ವಿಷಯಗಳು:

ಪ್ರತಿಯೊಬ್ಬರಿಗೂ 5 ಲಕ್ಷ ನೇರ ನಗದು.! ನೋಂದಾಯಿಸಲು ಈ ಕೇಂದ್ರಕ್ಕೆ ಭೇಟಿ ನೀಡಿ

ಒಂದೇ ಬಾರಿಗೆ ಚಿನ್ನದ ಬೆಲೆ ಇಷ್ಟೊಂದು ಇಳಿಕೆ! ಖರೀದಿದಾರರಿಗೆ ಗುಡ್‌ ನ್ಯೂಸ್

Treading

Load More...