rtgh

Blog

ಗೃಹಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್.!‌ ನಿಮ್ಮ ಬಳಿ ಈ ಕಾರ್ಡ್‌ ಇದ್ರೆ ಮಾತ್ರ 2,000

Published

on

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರವು ಪ್ರತಿ ಕುಟುಂಬಕ್ಕೆ 2000 ರೂ. ಗಳನ್ನು ನೀಡುತ್ತಿದ್ದು. ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವವರು ಪಿಂಕ್‌ ಕಾರ್ಡ್‌ ಪಡೆಯಬೇಕು ಎಂದು ಸರ್ಕಾರ ತಿಳಿಸಿದೆ.

gruhalakshmi scheme pink card

ಪ್ರತಿಯೊಬ್ಬರಿಗೂ ಗೃಹಲಕ್ಷ್ಮಿ ಯೋಜನೆಯ ಪಿಂಕ್‌ ಕಾರ್ಡ್‌ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಅದರಲ್ಲಿ ಐಡಿ ನಂಬರ್‌ ಇರುತ್ತದೆ. ಇವರಿಗೆ ಮಾತ್ರ ಹಣ ಜಮೆ ಮಾಡಲಾಗುತ್ತದೆ ಎಂದು ತಿಳಿಸಲಾಗದೆ. ಆದರೆ ಈ ಪಿಂಕ್‌ ಕಾರ್ಡ್‌ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ, ಈಗ ಸದ್ಯಕ್ಕೆ ಗೃಹಲಕ್ಷ್ಮಿ ಹಣ ಜಮೆ ಮಾಡಲಾಗುತ್ತಿದ್ದು. ರಾಜ್ಯ ಸರ್ಕಾರ ಯಾವಾಗ ಪಿಂಕ್‌ ಕಾರ್ಡ್ ವಿತರಣೆಯನ್ನು ಮಾಡುತ್ತದೆ ಆಗ ನೀವು ಪಿಂಕ್ ಕಾರ್ಡ್‌ ಪಡೆಯಬಹುದಾಗಿದೆ.

‌ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಇಲ್ಲಿ ತನಕ 1.05 ಕೋಟಿ ಜನರು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ . ಇನ್ನು ಕೂಡ ಅರ್ಜಿ ಯಾರು ಸಲ್ಲಿಸಿಲ್ಲ ಅಂಥಹವರು ಅರ್ಜಿಯನ್ನ ನೋಂದಣಿ ಮಾಡಬಹುದಾಗಿದೆ.  ಅರ್ಜಿ ನೋಂದಣಿ ಮಾಡಿದವರಿಗೆ ಗೃಹಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.


ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿದವರಿಗೆ ಪ್ರತಿ ತಿಂಗಳು 2000 ರೂಗಳನ್ನು ಇದೇ ತಿಂಗಳು ಅಂದರೆ 6ನೇ ಕಂತಿನ ಹಣವನ್ನು ನೇರವಾಗಿ ಡಿಪಿಟಿ ಮೂಲಕ ಯೋಜನೆಯ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು.

ಈ ಕಾರ್ಡಿನಲ್ಲಿ ಒಂದು ಕ್ಯೂಆರ್ ಕೋಡನ್ನು ನಿಡಲಾಗುವುದು. ಇದನ್ನ ಸ್ಕ್ಯಾನ್ ಮಾಡುವುದರ ಮೂಲಕ ನಿಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹೊಸ ಮಾಹಿತಿಯನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಪ್ರೆಸೆಂಟ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಅನುಕೂಲವಾಗಿದೆ. ಇದನ್ನು ಊರಿನ ಅಂಗನವಾಡಿ ಇಲ್ಲವೇ ಅಶಾ ಕಾರ್ಯಕರ್ತೆಯರು ವಿತರಣೆ ಮಾಡುತ್ತಾರೆ.

ಇತರೆ ವಿಷಯಗಳು

ನೌಕರರಿಗೆ ಭರ್ಜರಿ ಸುದ್ದಿ! ಈ ಕಾರ್ಡ್‌ ಹೊಂದಿದ್ದರೆ ದೇಶದಾದ್ಯಂತ ಸಿಗುತ್ತೆ ಉಚಿತ ಚಿಕಿತ್ಸೆ

ಉಚಿತ ಗ್ಯಾಸ್‌ ಪಡೆಯಲು ಮತ್ತೊಂದು ಅವಕಾಶ! ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

Treading

Load More...