rtgh

Information

ಏಷ್ಯಾಕ್ಕೆ ಇನ್ಮುಂದೆ ಇವರೇ ದೊಡ್ಡಣ್ಣ.!! ಚೀನಾದ ಮಂಡಿ ಮುರಿದ ಭಾರತ; ಏನಿದರ ಅಸಲಿಯತ್ತು?

Published

on

ಹಲೋ ಸ್ನೇಹಿತರೇ, ಇದೀಗ ಕಿರಿಕ್‌ ಡ್ರ್ಯಾಗನ್ ಚೀನಾ ಫಿಲಿಫೈನ್ಸ್ ನೊಂದಿಗೆ ಕ್ಯಾತೆಯನ್ನು ತೆಗೆದಿದೆ, ಇದಷ್ಟೆ ಅಲ್ಲದೆ ದಕ್ಷಿಣ ಚೀನಾ ಸಮುದ್ರದಲ್ಲಿ ಇನ್ನಿಲ್ಲದ ಯುದ್ದದ ತಯಾರಿಯನ್ನು ಸಹ ಮಾಡಿಕೊಂಡಿದೆ. ಆದರೆ ಈ ಸಂದರ್ಭದಲ್ಲಿ ಭಾರತ ಫಿಲಿಫೈನ್ಸ್ ಪರವಾಗಿ ತನ್ನ ನಿಲುವನ್ನು ಘೋಷಿಸಿದೆ. ಇದೇ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಭಾರತ ಈ ದೇಶದ ಪರವಾಗಿ ನಿಂತಿರುವುದು ಯಾಕೆ? ಇದಕ್ಕೆ ಮುಖ್ಯವಾದ ಕಾರಣ ಏನು? ಚೀನಾ ತನ್ನ ಗಡಿಭಾಗದಲ್ಲಿ ಮಾಡ ಹೊರಡಿರುವ ಕೆಲಸವಾದ್ರೂ ಏನು? ಏನ್ನುವ ಸಂಪೂರ್ಣ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ಕೊನೆವರೆಗೂ ಓದಿ.

He is the big brother of Asia from now on

ಚೀನಾ ಎಂದ ತಕ್ಷಣ ನೆನಪಿಗೆ ಬರುವ ವಿಷಯ ಎಂದರೆ ಅದು ಕಿರಿಕ್‌ ಹೌದು ಚೀನಾ ತಾನು ಮಾಡುವ ಜಗಳ ಮತ್ತು ಕುತಂತ್ರದಿಂದಲೇ ತುಂಬಾನೇ ಫೇಮಸ್‌ ಆಗಿದೆ. ತನ್ನ ಅಕ್ಕ ಪಕ್ಕಾದ ದೇಶಗಳೊಂದಿಗೂ ತನ್ನ ಜಗಳಗಳನ್ನು ಮುಂದುವರೆಸಿಕೊಂಡೆ ಬಂದಿದೆ. ಹೌದು ಈಗ ತನ್ನ ದಕ್ಷಿಣ ಸಮುದ್ರ ಚೀನಾದಲ್ಲಿ ಜಗಳವನ್ನು ಶುರು ಮಾಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ದಕ್ಷಿಣ ಸಮುದ್ರದ ಮೇಲೆ ತನ್ನ ಹಿಡಿತವನ್ನು ಬಲಪಡಿಸುವುದೇ ಆಗಿದೆ. ವಿಶ್ವದಲ್ಲಿಯೇ ಹೆಚ್ಚು ಜಲ ಸಂಚಾರ ಇರುವ ಈ ಪ್ರದೇಶವನ್ನು ಈ ಡ್ರ್ಯಾಗನ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ.

ಈ ಜಾಗಗಳಲ್ಲಿ ಅತಿ ಹೆಚ್ಚಿನ ತೈಲ ಉತ್ಪನ್ನಗಳು ಮತ್ತು ಕನಿಜ ನಿಕ್ಷೇಪಗಳು ಇರುವುದು ನಿಮಗೆಲ್ಲ ತಿಳಿದೆ ಇದೆ. ಇದೆ ಕಾರಣದಿಂದಲೇ ಈ ಜಾಗವನ್ನು ವಶ ಪಡಿಸಿಕೊಳ್ಳಲು ಅನೇಕ ವರ್ಷಗಳಿಂದಲೂ ಹರ ಸಾಹಸವನ್ನು ಪಡುತ್ತಲೇ ಇದೆ ಆದೆ ಕಾರಣಕ್ಕಾಗಿಯೇ ಫಿಲಿಫೈನ್ಸ್ ನೌಕೆಗಳು ಮತ್ತು ಚೀನಾ ನೌಕೆಗಳು ಮುಖ ಮುಖಿಯಾಗುತ್ತಿದ್ದು ಯುದ್ದದ ವಾತಾವರಣ ಮುಡಿಸಿದೆ, ಇದೆ ಸಂದರ್ಭದಲ್ಲಿ ಭಾರತದ ನೌಕಾಪಡೆಗಳು ಫಿಲಿಫೈನ್ಸ್ ಸಪೋರ್ಟ್‌ ಆಗಿ ನಿಂತಿರುವುದು ದೊಡ್ಡ ಅಚ್ಚರಿಗೆ ಕಾರಣವಾಗಿದೆ.


ಇಷ್ಟು ದಿನ ಏಷ್ಯಾದಲ್ಲಿ ತಾನೇ ಪ್ರಾಬಲ್ಯ ಎನ್ನುತ್ತಿದ್ದ ಚೀನಾಕ್ಕೆ ಅವಮಾನವಾಗುವಂತೆ ಇದೀಗ ಭಾರತ ತನ್ನ ವರಸೆಯನ್ನು ಬದಲಾಯಿಸಿದೆ. ಏಷ್ಯದಲ್ಲಿ 3 ದೇಶವನ್ನು ಬಿಟ್ಟು ಉಳಿದ ಎಲ್ಲಾ ದೇಶವನ್ನು ತನ್ನ ಕಾಲಾಡಿಗೆ ಹಾಕಿಕೊಳ್ಳಲು ಹೊಂಚು ಹಾಕುತ್ತಿದೆ ಆದ್ರೆ ಇಂದಹ ಯಾವುದೇ ಆಮಿಷಕ್ಕೂ ಬಗ್ಗದ ಭಾರತ ತಾನೂ ಏನು ಎನ್ನುವುದನ್ನು ಎಲ್ಲಾರಿಗೂ ತೋರಿಸುವ ಕೆಲವನ್ನು ಮಾಡುತ್ತಿದೆ. ಇಂತಹ ಬೆಳವಣಿಗೆಯನ್ನು ನೋಡಿದರೆ ಇನ್ಮುಂದೆ ಭಾರತವೇ ಏಷ್ಯಾದ ದೊಡ್ಡಣ್ಣ ಎನ್ನುವುದು ಪಕ್ಕಾ ಎನ್ನಿಸುತ್ತಿದೆ.

ಬ್ಯಾನ್‌ ಆಗಲಿದೆಯಾ ಝೊಮಾಟೊ & ಸ್ವಿಗ್ಗಿ?500 ಕೋಟಿ ಜಿಎಸ್‌ಟಿ ನೋಟಿಸ್‌ ನೀಡಿದ ಆದಾಯ ಇಲಾಖೆ..!

ಈ ರೈತರಿಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ.! ಕಿಸಾನ್‌ ಕಂತಿನ ಹಣವನ್ನು 10,000 ರೂ.ಗೆ ಹೆಚ್ಚಿಸುವುದಾಗಿ ಘೋಷಣೆ

Treading

Load More...