ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಹೊಸ ವರ್ಷಕ್ಕೆ ಹೊಸ ಹೊಸ ನಿಯಮಗಳನ್ನು ಪರಿಚಯಿಸುವುದರ ಜೊತೆಗೆ ಅನೇಕ ಬದಲಾವಣೆಗಳು ಕೂಡ ಆಗಲಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಕೊನೆಯವರೆಗೂ ಓದಿ.
ಸರ್ಕಾರದಿಂದ ಹೊಸ ವರ್ಷದ ಉಡುಗೊರೆಯಾಗಿ ನೌಕರರು ಕಾಯುತ್ತಿದ್ದಾರೆ. ಹೀಗಿರುವಾಗ ಸರ್ಕಾರಿ ಉದ್ಯೋಗಿಗಳಿಗೆ ವೇತನ ಹಾಗೂ ವೀಕ್ ಆಫ್ ಬಗ್ಗೆ ಸದ್ಯ ಸುದ್ದಿಗಳು ವೈರಲ್ ಆಗುತ್ತಿದೆ. ನೌಕರರ ವೇತನ ಹೆಚ್ಚಾಗುವದರ ಜೊತೆಯೇ ನೌಕರರಿಗೆ ಹೊಸ ರಜಾ ನೀತಿಯನ್ನು ಕೂಡ ಜಾರಿಗೊಳಿಸಲಾಗಿದೆ ಎನ್ನು ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ. ಸದ್ಯ ಸರ್ಕಾರದಿಂದ ಈ ವೈರಲ್ ಸುದ್ದಿಗೆ ಸ್ಪಷ್ಟನೆ ಕೂಡ ಲಭ್ಯವಾಗಲಿದೆ.
2024 ರಲ್ಲಿ ನೌಕರರ ಸಂಬಳ ಬದಲಾಗುತ್ತಾ…? ಸಿಗುತ್ತಾ ವೀಕ್ ಆಫ್…?
ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಹೊಸ ವರ್ಷದಲ್ಲಿ ನೌಕರರ ವೇತನ ಹಾಗೂ ಸಾಮಾನ್ಯ ರಜೆಯ ಬಗ್ಗೆ ಮಾಹಿತಿಯನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಲಿದೆ. ವೈರಲ್ ಆದ ವೀಡಿಯೋದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕೂಡ ಕಾಣಿಸಿಕೊಂಡಿದ್ದಾರೆ.
ಇದನ್ನು ಸಹ ಓದಿ: ಇಷ್ಟು ವರ್ಷ ಇಲ್ಲದ ಸೌಭಾಗ್ಯ ಈ 9 ರಾಶಿಯವರಿಗೆ ಈ ವರ್ಷ ಲಭಿಸಲಿದೆ! ಇವರು ಮುಟ್ಟಿದ್ದೆಲ್ಲಾ ಚಿನ್ನ..!
ವೈರಲ್ ಸುದ್ದಿಯಲ್ಲಿ ಏನಿದೆ..?
ಹೊಸ ವರ್ಷದಲ್ಲಿ 3 ದಿನಗಳ ಕಾಲ ವಾರದ ರಜೆಯ ನೀತಿಯನ್ನು ಸರ್ಕಾರ ತರಲಿದೆ ಎನ್ನಲಾಗಿದೆ. ಸಾಮಾನ್ಯ ಬಜೆಟ್ ಅನ್ನು ಫ್ರೆಬ್ರವರಿ 1, 2024 ರಂದು ಮಂಡಿಸಲಾಗುವುದು. ಇದರಲ್ಲಿ ಸರ್ಕಾರವು 3 ವೀಕ್ ಆಫ್ ನೀತಿಯನ್ನು ಪ್ರಕಟಿಸುತ್ತದೆ. ಇದಲ್ಲದೆ ರಜಾದಿನಗಳು ಮತ್ತು ಸಂಬಳದ ಬಗ್ಗೆ ದೊಡ್ಡ ಪ್ರಕಟಣೆಯನ್ನು ಹೊರಡಿಸಲಾಗಿದೆ.
10 ರಿಂದ 12 ಗಂಟೆಗಳ ಕೆಲಸದ ಬಗ್ಗೆ ಹಕ್ಕುಗಳನ್ನು ನೀಡಲಾಗುತ್ತಿದೆ. ಸರ್ಕಾರವು 3 ದಿನಗಳ ರಜೆ ನೀತಿಯನ್ನು ತರುತ್ತಿದೆ. ಎಂದು ವೈರಲ್ ಪೋಸ್ಟ್ ಹೇಳುತ್ತದೆ. ಸರ್ಕಾರಿ ನೌಕರರಿಗೆ ವಾರಕ್ಕೆ 4 ದಿನಗಳು ಹಾಗೂ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಬಜೆಟ್ ನಲ್ಲಿ ನಗದು ಕಡಿಮೆಯಾಗಬಹುದು. PF ಹೆಚ್ಚಿಸಲಾಗುವುದು. ಎನ್ನಲಾಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೂಡಲೇ ಕಾರ್ಮಿಕ ಕಾನೂನನ್ನು ಜಾರಿಗೆ ತರಲು ಸಿದ್ದವಾಗಿದೆ ಎನ್ನಲಾಗುತ್ತಿದೆ.
ವೈರಲ್ ಸುದ್ದಿಗೆ ಸ್ಪಷ್ಟನೆ ನೀಡಿದ ಕೇಂದ್ರ
ವೈರಲ್ ಸುದ್ದಿಗೆ ಹೊಸ ವರ್ಷದ ಸಾಮಾನ್ಯ ಬಜೆಟ್ ಗೆ ಸಂಬಂಧಿಸಿದಂತೆ ಮಾಡಲಾಗುತ್ತಿರುವಂತಹ ಹಕ್ಕುಗಳನ್ನು PIB ಸಂಪೂರ್ಣವಾಗಿ ತಿರಸ್ಕರಿಸಿದೆ. PIB ಪ್ಯಾಕ್ಟ್ ಚೆಕ್ ತಂಡವು ವೈರಲ್ ವೈರಲ್ ಸುದ್ದಿ ಮತ್ತು ಸಂದೇಶಗಳನ್ನು ತನಿಖೆ ಮಾಡಿದೆ ಹಾಗೂ ಎಲ್ಲಾ ಹಕ್ಕುಗಳನ್ನು ನಕಲಿ ಎಂದು ತಿಳಿಸಲಾಗಿದೆ. 3 ದಿನಗಳ ಸಾಪ್ತಾಹಿಕ ರಜೆ ನೀತಿ ಹಾಗೂ ಸಂಬಳ ಕಡಿತದ ಎಲ್ಲಾ ಹಕ್ಕುಗಳು ನಕಲಿ ಹಾಗೂ ಅಂತಹ ಯಾವುದೇ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯ ಮಾಡಿಲ್ಲ. ಎಂದು PIB ಹೇಳಿದೆ. ಸರ್ಕಾರೀ ನೌಕರರ ಸಂಬಳ ಹಾಗೂ ವಿಕ್ ಆಫ್ ನಲ್ಲಿ ಯಾವುದೇ ಬದಲಾವಣೆಯಿಲ್ಲ. ಎನ್ನುವುದನ್ನು ಕೇಂದ್ರದಿಂದ ಸ್ಪಷ್ಟಪಡಿಸಲಾಗಿದೆ.
ಇತರೆ ವಿಷಯಗಳು:
ಹೊಸ ವರ್ಷಕ್ಕೆ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ! ಕೇಂದ್ರ ಸರ್ಕಾರದಿಂದ ಬೃಹತ್ ಘೋಷಣೆ
ಹೊಲಗಳಿಗೆ ನೀರುಣಿಸಲು ರೈತರಿಗೆ ಬೋರ್ವೆಲ್ ಸೌಲಭ್ಯ! ಇಲ್ಲಿಂದ ಅರ್ಜಿ ಸಲ್ಲಿಸಬಹುದು