rtgh

Scheme

ಕಿಸಾನ್ ಸಮ್ಮಾನ್ ಹಣ ವಾಪಸ್ ಕೊಡಬೇಕು! ರೈತರಿಗೆ ಸರ್ಕಾರದ ವಾರ್ನಿಂಗ್!

Published

on

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಈ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಸಾವಿರಾರು ರೈತರಿಗೆ ಮೋದಿ ಸರ್ಕಾರದಿಂದ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ ಕಂತುಗಳ ಹಣವನ್ನು ನೀಡಿತ್ತು. ಆದರೆ ಆ ಹಣವನ್ನು ವಾಪಸ್‌ ಕೊಡಲು ತಿಳಿಸಲಾಗಿದೆ. ಏಕೆ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Kisan Update

ಪಿಎಂ ಕಿಸಾನ್‌ ಯೋಜನೆಯಡಿಯಲ್ಲಿ ಮೋದಿ ಸರ್ಕಾರದಿಂದ ರೈತರಿಗೆ 6 ಸಾವಿರ ಉಚಿತವಾಗಿ ನೀಡಲಾಗಿದೆ. ಇದು ಪ್ರತಿ ವರ್ಷವು 4 ತಿಂಳಿಗೊಮ್ಮೆ 3 ಬಾರಿ 2 ಸಾವಿರಗಳಂತೆ 6,000 ರುಪಾಯಿಯನ್ನು ರೈತರಿಗೆ ನೀಡಲಾಗುತ್ತಿದೆ.

ಸಣ್ಣ ಹಾಗೂ ಅತಿ ಸಣ್ಣ ರೈತರು ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆಯಬಹುದು. ದೇಶದಲ್ಲಿ ಕೆಲವು ರೈತರು ಸರ್ಕಾರಕ್ಕೆ ಮೋಸಮಾಡಿ ಹಣವನ್ನು ಕೂಡ ಪಡೆಯುತ್ತಿದ್ದು ಅಂತವರಿಗೆ ಕೇಂದ್ರ ಸರ್ಕಾರವು ಶಾಕ್ ನೀಡಿದೆ. ಅಂತಹ ರೈತರ ವಿರುದ್ಧ ಸರ್ಕಾರವು ಕಠಿಣ ಕ್ರಮವನ್ನು ಕೈಗೊಂಡಿದೆ. ದೇಶದಲ್ಲಿ ಕಿಸಾನ್ ಯೋಜನೆಯ ದುರುಪಯೋಗ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು ಸದ್ಯ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲು ಕೇಂದ್ರ ಸರ್ಕಾರವು ಮುಂದಾಗಿದೆ.


ಕಿಸಾನ್ ಸಮ್ಮಾನ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ
ಪಿಎಂ ಕಿಸಾನ್ ಯೋಜನೆಯಡಿ ದೇಶದ ಅರ್ಹ ರೈತರ ಖಾತೆಗಳಿಗೆ ಈಗಾಗಲೇ 15 ಕಂತಿನ ಹಣವು ಜಮಾ ಆಗಿದೆ. ನವೆಂಬರ್ 15 ರಂದು ಮೋದಿ ಸರ್ಕಾರವು 15 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿತ್ತು. ಈಗಾಗಲೇ ಎಲ್ಲ ರೈತರ ಖಾತೆಗೆ 15 ನೇ ಕಂತಿನ 2ಸಾವಿರ ರೂ ಹಣವನ್ನು ಜಮಾ ಮಾಡಿದ್ದು, ಕೇಂದ್ರ ಸರ್ಕಾರವು 16 ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಕೂಡ ವರದಿಯನ್ನು ಮಾಡಿದೆ.

ಇದನ್ನು ಸಹ ಓದಿ: ಜನವರಿಯಿಂದ ಮೆಗಾ ಉದ್ಯೋಗ ಮೇಳ: ಸಿಎಂ ಸಿದ್ದರಾಮಯ್ಯ ಆದೇಶ!

ಕಿಸಾನ್‌ ಯೋಜನೆಯ ಬಗ್ಗೆ ಸರ್ಕಾರಕ್ಕೆ ಆಘಾತಕಾರಿ ಸುದ್ದಿಯೊಂದಿದೆ. ಕಿಸಾನ್‌ ಯೋಜನೆಯ ಲಾಭವನ್ನು ಪಡೆಯಲು ಅನರ್ಹರು ಪಡೆದಿರುವ ಬಗ್ಗೆ ಕೂಡ ವರದಿಯಾಗಿದೆ. ರೈತರು 1 ರಿಂದ 15 ಕಂತುಗಳ ಹಣವನ್ನು ಪಡೆದಿದ್ದಾರೆ.

ಈ ರೈತರು ಪಡೆದ ಹಣ ವಾಪಸ್ ಕೊಡಬೇಕು

ಆದಾಯ ತೆರಿಗೆ ಪಾವತಿಸುವ ರೈತರು ಹಾಗೂ ಸರ್ಕಾರೀ ಉದ್ಯೋಗಗಳನ್ನು ಹೊಂದಿರುವಂತಹ ರೈತರು ಸರ್ಕಾರದ ಪಿಎಂ ಕಿಸಾನ್‌ ಯೋಜನೆಯಡಿಯಲ್ಲಿ ಹಣ ಪಡೆಯಲು ಅನರ್ಹರಾಗಿರುತ್ತಾರೆ. ದೇಶದಲ್ಲಿ 245 ನಕಲಿ ರೈತರು ಈ ಯೊಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ನಕಲಿ ದಾಖಲೆಗಳನ್ನು ನೀಡಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಲಾಬ ಪಡೆದಿರುವ 245 ನಕಲಿ ರೈತರ ವಿರುದ್ದ ಸರ್ಕಾರವು ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಹಣ ಮರುಪಾವತಿಮಾಡದವರಿಂದ ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ನಿಗದಿತ ಸಮಯದೊಳಗೆ ಹಣವನ್ನು ಹಿಂತಿರುಗಿಸದಿದ್ದರೆ ಅಂತಹ ರೈತರ ವಿರುದ್ದ ಕ್ರಮ ಕೈಗೊಳ್ಳಲು ಸರ್ಕಾರ ಎಚ್ಚರಿಕೆ ನೀಡಿದೆ. ಕಿಸಾನ್‌ ಸಮ್ಮಾನ್‌ ಹಣವನ್ನು ಪಡೆಯಲು ಬಯಸಿದರೆ ನಿಮ್ಮ ದಾಖಲೆಗಳನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.

ಇತರೆ ವಿಷಯಗಳು:

ಹೊಲಗಳಿಗೆ ನೀರುಣಿಸಲು ರೈತರಿಗೆ ಬೋರ್ವೆಲ್ ಸೌಲಭ್ಯ! ಇಲ್ಲಿಂದ ಅರ್ಜಿ ಸಲ್ಲಿಸಬಹುದು

ಮನೆ ನಿರ್ಮಿಸುವವವರಿಗೆ ಗುಡ್‌ ನ್ಯೂಸ್‌! ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕಬ್ಬಿಣ ಹಾಗೂ ಸಿಮೆಂಟ್‌

Treading

Load More...