ಹಲೋ ಸ್ನೇಹಿತರೇ, ಪ್ರತಿಯೊಬ್ಬರಿಗು ಸಿಗಲಿದೆ ಕೇಂದ್ರ ಸರ್ಕಾರದಿಂದ 1 ಲಕ್ಷ ರೂ, ನರೇಂದ್ರ ಮೋದಿಯವರು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಇದರಿಂದಾಗಿ ಪ್ರತಿಯೊಬ್ಬರಿಗು ತಲಾ 15,000 ರೂ ಸಿಗುತ್ತದೆ. 15 ಸಾವಿರ ಸಿಗುವ ಈ ಯೋಜನೆ ಯಾವುದು ಎಂದು ಈ ಲೇಖನದಲ್ಲಿ ತಿಳಿಯಿರಿ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ಪ್ರತಿಯೊಬ್ಬ ಮಹಿಳೆಯರಿಗೆ 15,000 ರೂ ಹಣವನ್ನು ನೀಡಲು ಮುಂದಾಗಿದೆ. ಮೋದಿ ಗ್ಯಾರೆಂಟಿ ಯೋಜನೆ ಅಂದರೆ ವಿಶ್ವ ಕರ್ಮ ಯೋಜನೆಯಡಿ ಎಲ್ಲಾ ಮಹಿಳೆಯರಿಗು 15,000 ಸಿಗುವಂತೆ ಮಾಡಲಾಗುತ್ತಿದೆ. ಎಲ್ಲಾ ಮಹಿಳೆಯರು ಈ ಹಣ ಉಚಿತವಾಗಿ ಸಿಗಲಿದೆ. ಈ ಯೋಜನೆಯಲ್ಲಿ ಯಾವ ರೀತಿಯಾಗಿ ಮಹಿಳೆಯರಿಗೆ ಮಾತ್ರ 15 ಸಾವಿರ ಹಣ ಸಿಗುವಂತೆ ಮಾಡಲಾಗಿದೆ ಎಂದು ತಿಳಿಯಿರಿ.
ಪ್ರಧಾನ ಮಂತ್ರಿ ವಿಶ್ವ ಕರ್ಮ ಎನ್ನುವ ಗ್ಯಾರೆಂಟಿ ಸ್ಕೀಮ್ ಮುಖಾಂತರ ಈ ಹಣವನ್ನು ನೀಡಲಾಗುತ್ತಿದೆ. ಇದು ಮಹಿಳೆಯರಿಗೆ ಮಾತ್ರ ಸಿಗಲಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಈ ಸ್ಕೀಮ್‌ಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- 2 ಫೋಟೋ
ಅರ್ಜಿ ಎಲ್ಲಿ ಸಲ್ಲಿಸಬೇಕು?
ನಿಮ್ಮ ಹತ್ತಿರದ ಗ್ರಾಮ 1, ಕರ್ನಾಟಕ 1, ಹಾಗೂ CSC ಕೇಂದ್ರಗಳಲ್ಲಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಿದರೆ ಉಚಿತವಾಗಿ ನಿಮ್ಮ ಖಾತೆಗೆ 15 ಸಾವಿರ ಹಣ ಜಮೆಯಾಗುತ್ತದೆ.
ಇತರೆ ವಿಷಯಗಳು
5 ಬಂಪರ್ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ!! 10ನೇ ಮತ್ತು 12ನೇ ತರಗತಿ ಪಾಸಾದ ಯುವಕರಿಗೆ ಸುವರ್ಣಾವಕಾಶ