rtgh

Information

ರೇಷನ್‌ ಕಾರ್ಡ್‌ ನಲ್ಲಿ ಮನೆ ಸದಸ್ಯನ ಹೆಸರು ಬಿಟ್ಟುಹೋಗಿದ್ದರೆ ಹೀಗೆ ಮಾಡಿ; ಕೇವಲ 2 ನಿಮಿಷ ಸಾಕು!

Published

on

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವುನಿಮಗೆ ತಿಳಿಸುವಂತಹ ಮಾಹಿತಿ ಏನಂದರೆ, ರೇಷನ್‌ ಕಾರ್ಡ್‌ ಇಂದು ಪ್ರತಿಯೊಬ್ಬ ನಾಗರೀಕನಿಗೂ ಕೂಡ ಒಂದು ಪ್ರಮುಖವಾಗಿರುವಂತಹ ಗುರುತಿನ ದಾಖಲೆಯಾಗಿದೆ. ಅದರಲ್ಲಿಯೂ ಬಡತನ ರೇಖೆಗಿಂತ ಕೆಳಗಿರುವವರು ರೇಷನ್‌ ಕಾರ್ಡ್‌ ಬಳಸಿ ಸರ್ಕಾರದ ಎಲ್ಲಾ ಉಚಿತ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಮಾತ್ರವಲ್ಲದೆ ಉಚಿತವಾಗಿ ಪಡಿತರ ವಸ್ತುಗಳನ್ನು ಕೂಡ ಪಡೆಯಬಹುದು.

New Member on Ration Card

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಹೊರಡಿಸಿರುವಂತಹ ಗ್ಯಾರಂಟಿ ಯೋಜನೆಗಳಿಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿದವರು ಹೊಸ ರೇಷನ್‌ ಕಾರ್ಡ್ ತಮಗೆ ಯಾವಾಗ ಪಡಿತರ ಕಾರ್ಡ್‌ ವಿತರಣೆಯಾಗುತ್ತದೆ ಎಂಬುದನ್ನು ಸರ್ಕಾರಕ್ಕೆ ಪ್ರಶ್ನೆಸುತ್ತಿದ್ದಾರೆ. ಇನ್ನು ಒಂದು ಕುಟುಂಬಕ್ಕೆ ಒಂದು ರೇಷನ್‌ ಕಾರ್ಡ್‌ ಮಾತ್ರ ವಿತರಣೆ ಮಾಡುವುದರಿಂದ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರುಗಳನ್ನು ರೇಷನ್‌ ಕಾರ್ಡ್‌ ನಲ್ಲಿ ಸೇರಿಸಬೇಕಾಗುತ್ತದೆ.

ಅನ್ನಭಾಗ್ಯ ಯೋಜನೆಯ ಉಚಿತ ಪಡಿತರ ಹಾಗೂ ಅಕ್ಕಿ ಬದಲು ನೀಡುವಂತಹ ಹಣವನ್ನು ಪಡೆದುಕೊಳ್ಳಲು ನೀವು ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳನ್ನು ರೇಷನ್‌ ಚೀಟಿಯಲ್ಲಿ ನಮೂದಿಸಿದ್ದರೆ ಹೆಚ್ಚು ಪ್ರಯೋಜನ ಸಿಗುತ್ತದೆ.


ಇದನ್ನು ಸಹ ಓದಿ: ದುಬಾರಿ ಔಷಧಿಗಳು ಇನ್ನು ಸಿಕ್ಕಾಪಟ್ಟೆ ಅಗ್ಗ! ಜನಸಾಮಾನ್ಯರಿಗೆ ಔಷಧಿ ಭಾರ ಇಳಿಸಿದ ಸರ್ಕಾರ!

ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ?

ಈಗ ಮೊದಲಿನಂತೆ ಕಚೇರಿಗಳಿಗೆ ಅಲೆದಾಡಿ ಪಡಿತರ ಕಾರ್ಡ್‌ ನಲ್ಲಿ ಹೆಸರು ಸೇರಿಸುವ ಅಥವಾ ಯಾವುದೇ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು online ನಲ್ಲಿ ಮನೆಯಲ್ಲಿಯೇ ಕುಳಿತು ರೇಷನ್‌ ಕಾರ್ಡ್‌ ನಲ್ಲಿ ಹೊಸ ಹೆಸರುಗಳನ್ನು ನೀವೇ ಸೇರಿಸಬಹುದಾಗಿದೆ.

ಹೊಸ ಹೆಸರು ಸೇರ್ಪಡೆಗೆ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ!

  • ನಿಮ್ಮ ಮನೆಗೆ ಸೊಸೆ ಬಂದರೆ ಆಕೆಯ ಹೆಸರನ್ನು ನಿಮ್ಮ ಮನೆಯ ರೇಷನ್‌ ಕಾರ್ಡ್‌ ನಲ್ಲಿ ಸೇರಿಸಬೇಕು ಅಂತಹ ಸಂದರ್ಭದಲ್ಲಿ ಆಕೆಯ ಆಧಾರ್‌ ಕಾರ್ಡ್‌ ಅನ್ನು ಅಪ್ಡೇಟ್‌ ಮಾಡಬೇಕಾಗುತ್ತದೆ.
  • ಆಕೆಯ ತಂದೆಯ ಹೆಸರಿನ ಬದಲು ಗಂಡನ ಹೆಸರನ್ನು ಹಾಗೂ ವಿಳಾಸವನ್ನು ಹಾಕಿ ಆಧಾರ್‌ ಅನ್ನು ಅಪಡೇಟ್‌ ಮಾಡಿದರೆ ಆಕೆಯ ಗಂಡನ ಮನೆಯ ರೇಷನ್‌ ಕಾರ್ಡ್‌ ನಲ್ಲಿ ಆಕೆ ಸ್ಥಾನ ಪಡೆಯುತ್ತಾಳೆ.
  • ಮನೆಯಲ್ಲಿ ಮಗು ಜನಿಸಿದರೆ ಆ ಮಗುವಿನ ಹೆಸರು ಸೇರಿಸಲು ಆಧಾರ್‌ ಕಾರ್ಡ್‌ ಮಾಡಿಸುವುದು ಉತ್ತಮ

ಆನ್ಲೈನ್ ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ?

  • ಆಹಾರ ಇಲಾಖೆಯ ಅಧಿಕೃತ ವಬ್ಸೈಟ್‌ಗೆ ಹೋಗಿ ಎಡ ಭಾಗದಲ್ಲಿ ಕಾಣಿಸುವಂತಹ 3 ಗೆರೆಗಳನ್ನು ಕ್ಲಿಕ್‌ ಮಾಡಿ.
  • ಸ್ಟೇಟಸ್‌ ಮೇಲೆ ಕ್ಲಿಕ್‌ ಮಾಡಿದಾಗ ನೀವು ಅಲ್ಲಿ ಆಯ್ಕೆಗಳನ್ನು ಕಾಣುವಿರಿ. ಅದರ ಮೇಲೆ ಕ್ಲಿಕ್‌ ಮಾಡಿದ್ರೆ amendment request status ಮೇಲೆ ಕ್ಲಿಕ್‌ ಮಾಡಿ.
  • ನಿಮಗೆ ಬೇರೆ ಜಿಲ್ಲೆಗಳನ್ನು ತೋರಿಸುವಂತಹ 3 ಲಿಂಕ್‌ ಗಲೂ ಕಾಣಿಸುತ್ತದೆ. ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಾಗ ನಿಮ್ಮ ತಾಲ್ಲೂಕು, ಜಿಲ್ಲೆ ಗಳನ್ನು ಯಾವುದೆಂದು ಆಯ್ಕೆ ಮಾಡಿ ಆ ಲಿಕಂಕ್‌ ಮೇಲೆ ಕ್ಲಿಕ್‌ ಮಾಡಿ.
  • ಹೊಸ ಪುಟ ತೆರೆಯುತ್ತದೆ.
  • ನೀವು ಸೇರಿಸಬೇಕಾದ ಹೊಸ ಸದಸ್ಯರ ಹೆಸರನ್ನು ಸೇರಿಸಲು ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ.
  • ಹೆಸರು ಸೇರಿಸುವ ಹೊರಟಿರುವ ಸದಸ್ಯರ ಸಂಬಂಧ ಏನು ಎಂಬುದನ್ನು ನಮೂದಿಸಬೇಕಾಗುತ್ತದೆ.
  • ಹೊಸ ಸದಸ್ಯರ ಆಧಾರ್‌ ಸಂಖ್ಯೆಯನ್ನು ಹಾಕಬೇಕು.
  • ತಿದ್ದುಪಡಿಗೆ ಅರ್ಜಿ ಸಲ್ಲಿಸಿದೆ ನಂತರ ನಿಮಗೆ ಒಂದು ಅರ್ಜಿ ಸ್ವೀಕೃತಿ ಸಂಖ್ಯೆಯನ್ನು ಕೊಡುತ್ತಾರೆ.
  • ಸಂಖ್ಯೆಯನ್ನು ನೀವು ಹಾಗೆ ಇಟ್ಟುಕೊಂಡರೆ ತಿದ್ದುಪಡಿ ಸ್ಠೇಟಸ್‌ ಚೆಕ್‌ ಮಾಡಿಕೊಳ್ಳಬಹುದಾಗಿದೆ.
  • ಹೊಸ ಹೆಸರು ಸೇರ್ಪಡೆಗೆ ಅರ್ಜಿಯನ್ನು ಸಲ್ಲಿಸಿದ ಕೆಲವೇ ದಿನಗಳಲ್ಲಿ ರೇಷನ್‌ ಕಾರ್ಡ್‌ ಹೊಸ ಹೆಸರುಗಳನ್ನು ಆಹಾರ ಇಲಾಖೆಯಿಂದ ಸೇರಿಸಲಾಗುತ್ತದೆ.
  • ರೇಷನ್‌ ಕಾರ್ಡ್‌ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರನ್ನು ಸೇರಿಸಲು ಅವಕಾಶ ಸಿಗುತ್ತದೆ.

ಇತರೆ ವಿಷಯಗಳು:

ಎಲ್ಲರ ಖಾತೆಗೂ ಮೋದಿ ಸರ್ಕಾರದಿಂದ 2.50 ಲಕ್ಷ ಜಮಾ! ಈ ಲಿಸ್ಟ್‌ ನಲ್ಲಿ ನೋಂದಣಿಯಾಗಿದ್ದರೆ ಮಾತ್ರ!

ಸರ್ಕಾರಿ ಉದ್ಯೋಗಕ್ಕೆ ನೋಂದಣಿ ಪ್ರಕ್ರಿಯೆ ಆರಂಭ! ನಿರುದ್ಯೋಗಿಗಳಿಗೆ ಭರ್ಜರಿ ನ್ಯೂಸ್!‌

Treading

Load More...