rtgh

Blog

ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ್ ಲಿಸ್ಟ್‌ ಬಿಡುಗಡೆ.! ಆಹಾರ ಇಲಾಖೆಯಿಂದ ಹೊಸ ರೇಷನ್‌ಗೆ ಅರ್ಜಿ ಆಹ್ವಾನ

Published

on

ಹಲೋ ಸ್ನೇಹಿತರೇ, ಆಹಾರ ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ಜಿಲ್ಲಾವಾರು ವಿತರಣೆಯಾಗದೇ ಇರುವ ಅರ್ಹ ಫಲಾನುಭವಿಗಳ ರೇಷನ್ ಕಾರ್ಡ ಪಟ್ಟಿ ಬಿಡುಗಡೆ ಮಾಡಿದೆ. ಯಾವ ಜಿಲ್ಲೆಗೆ ಎಷ್ಟು ಕಾರ್ಡ್‌ ವಿತರಣೆಯಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

new ration card list karnataka

ರಾಜ್ಯ ಸರ್ಕಾರದಿಂದ ಇನ್ನು 15 ದಿನಗಳ ಒಳಗಾಗಿ ಇಲ್ಲಿಯವರೆಗೆ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿರುವ ಫಲಾನುಭವಿಗಳಿಗೆ ರೇಷನ್ ಕಾರ್ಡ ನೀಡಲು ತಿರ್ಮಾನಿಸಲಾಗಿದೆ.

ಈಗಾಗಲೇ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿರುವ ಅರ್ಜಿದಾರರು ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಿ ಜಿಲ್ಲಾವಾರು ಪಟ್ಟಿಯನ್ನು ನೋಡಬವುದು ಮತ್ತು ಹಂತ ಹಂತವಾಗಿ ಮಾಹಿತಿಯನ್ನು ತಿಳಿಯಬಹುದು.


ಗ್ರಾಹಕರು ಸರ್ಕಾರದ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ವಿತರಣೆಯಾಗದೆ ಇರುವ ರೇಷನ್ ಕಾರ್ಡ ಲಿಸ್ಟ್ ಅನ್ನು ನೋಡಬವುದಾಗಿದೆ.

Step-1: ಮೊದಲಿಗೆ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಬೇಕು ಬಳಿಕ “ಇ-ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

Step-2: ನಂತರ ಇದೇ ವಿಭಾಗದಲ್ಲಿ ಕೆಳಗೆ ಕಾಣುವ “ವಿತರಣೆಯಾಗದ ಹೊಸ ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು ಇದಾದ ಬಳಿಕ ಬಲ ಬದಿಯಲ್ಲಿ ತೋರಿಸುವ ಆಯ್ಕೆಯಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು ಅನ್ನು ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ತಾಲ್ಲೂಕಿನ ವಿತರಣೆಯಾಗದ ರೇಷನ್ ಕಾರ್ಡ್ ಪಟ್ಟಿ ತೋರಿಸುತ್ತದೆ.

ಈ ಲಿಸ್ಟ್ ಅನ್ನು ಪೂರ್ತಿ ನೋಡಲು ಇದೆ ಪೇಜ್ ನಲ್ಲಿ ಕೊನೆಯಲ್ಲಿ ಪೇಜ್ ನಂಬರ್ 1,2,3,4 ಆಯ್ಕೆ ಮಾಡಿಕೊಂಡರೆ ಸಂಪೂರ್ಣ ಪಟ್ಟಿಯನ್ನು ನೋಡಬಹುದಾಗಿದೆ.

ಹೊಸ ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಹ ಫಲಾನುಭವಿಗಳು ಹೊಸ ರೇಷನ್ ಕಾರ್ಡಗಳನ್ನು ಪಡೆಯಲು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ?

  • ಅರ್ಜಿದಾರರ ಆಧಾರ್ ಕಾರ್ಡ.
  • ಪೋಟೋ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಅರ್ಜಿ ನಮೂನೆ.

ಇತರೆ ವಿಷಯಗಳು

ರೇಷನ್ ಕಾರ್ಡ್ ಬಿಗ್ ಅಪ್‌ಡೇಟ್!! ಜನವರಿ 1 ರಿಂದ ಉಚಿತ ರೇಷನ್ ಆಗಲಿದೆ ಬಂದ್

ಬಡ ಕುಟುಂಬಗಳ ನೆರವಿಗೆ ನಿಲ್ಲದ ಸರ್ಕಾರ: 5 ಗ್ಯಾರಂಟಿಗಳಿಂದ ಸಾಮೂಹಿಕ ವಿವಾಹ ಯೋಜನೆ ಕ್ಯಾನ್ಸಲ್..!

Treading

Load More...