rtgh

Scheme

ಮದುವೆ ಮಾಡಿಕೊಳ್ಳುವವರಿಗೆ ಮೋದಿಯಿಂದ ಭರ್ಜರಿ ಗಿಫ್ಟ್! ಮಿಸ್‌ ಮಾಡ್ಕೋಬೇಡಿ

Published

on

ಹಲೋ ಗೆಳೆಯರೇ, ಪ್ರಧಾನಿ ನರೇಂದ್ರ ಮೋದಿಯವರು ಮದುವೆ ಮಾಡಿಕೊಳ್ಳುವವರಿಗೆ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಯಾವುದು ಆ ಹೊಸ ಯೋಜನೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

Destination Wedding

ಭಾರತದಲ್ಲಿ Make In India ಇರುವ ಹಾಗೇ Wed in India ಎಂದು ಮಾಡುವ ಮೂಲಕ ಇಲ್ಲಿನ ಹೂಡಿಕೆ ಬೇರೆ ದೇಶಗಳಿಗೆ ಹೋಗುವ ಬದಲಿಗೆ ನಮ್ಮ ದೇಶದಲ್ಲೆ ಉಳಿಸಿಕೊಂಡು Destination Wedding ಜಾಗಗಳು ಬೆಳೆಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇತ್ತೀಚಿಗಷ್ಟೆ ನಡೆದ ಮೋದಿಯವರ ಮನ್ ಕಿ ಬಾತ್‌ನಲ್ಲಿ ಈ ವಿಷಯವಾಗಿ ಪ್ರಸ್ತಾಪಿಸಿದ್ದಾರೆ ಮತ್ತು ಅಂತರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ಮತ್ತೆ ಇದೇ ವಿಚಾರವನ್ನು ಹೇಳಿ ಇದನ್ನು ಗಂಭೀರವಾಗಿ ಆಲೋಚನೆ ಮಾಡಿದ್ದಾರೆ.


5000 ಭಾರತದ ಮದುವೆಗಳು ವಿದೇಶಗಳಲ್ಲಿ:

ಇತ್ತೀಚಿನ ಒಂದು ಅಂಕಿ ಅಂಶದ ಪ್ರಕಾರ ಪ್ರತಿ ವರ್ಷ 5,000 ಮದುವೆಗಳು ಭಾರತವನ್ನು ಬಿಟ್ಟು ಬೇರೆ ದೇಶಗಳಲ್ಲಿ ನಡೆಯುತ್ತಿವೆ. ಇದಲ್ಲಿ ವಧು ವರ ಇಬ್ಬರು ಭಾರತದವರೇ ಆಗಿರುವುದು ಹೆಚ್ಚಾಗಿದೆ. ಒಂದು ಮದುವೆಗೆ ತಗಲುವ ಎಲ್ಲಾ ಖರ್ಚು ಭಾರತದ್ದೆ ಆಗಿದ್ದು ಹೊರದೇಶಗಳಲ್ಲಿ ಅದು ಹೂಡಿಕೆಯಾಗುತ್ತಿದೆ.

ಮೋದಿಯವರ ಅಭಿಪ್ರಾಯದ ಪ್ರಕಾರ ಮದುವೆಗಳು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತದೆ. ಭಾರತ ಸ್ವರ್ಗದಂತ ಭೂಮಿಯನ್ನು ಬಿಟ್ಟು ಹೊರದೇಶಗಳಲ್ಲಿ ಏತಕ್ಕೆ ಮದುವೆ ಮಾಡುಕೊಳ್ಳಬೇಕು. ಉತ್ತರಖಾಂಡವು ದೇವ ಭೂಮಿ ಇಂತಹ ಪವಿತ್ರ ಭೂಮಿಯಲ್ಲಿ ನಡೆದರೆ ಅದು ಸುಂದರವಾಗಿರುತ್ತದೆ.

ಉತ್ತರಾಖಂಡ ಮುಂದಿನ Destination Wedding:

ಉತ್ತರಖಂಡದಲ್ಲಿ Destination Marriage ಗಳು ಆರಂಭವಾದರೆ ಇಲ್ಲಿನ ಹುಡುಗ ಹುಡುಗಿಯರು ವಿದೇಶಗಳಿಗೆ ಹೋಗಿ ಮದುವೆಯಾಗುವ ಬದಲು ಉತ್ತರಾಖಂಡವನ್ನು ಆರಿಸಿದರೆ ಆದಷ್ಟು ಬೇಗ ಉತ್ತರಾಖಂಡ Destination Marriage ಗೆ ಅಗ್ರಸ್ಥಾನವನ್ನು ಏರುತ್ತದೆ. ಉತ್ತರಾಖಂಡದಲ್ಲಿ ಹಲವಾರು ಪ್ರದೇಶಗಳು ಸಾಕಷ್ಟು ಆಕರ್ಷಿತವಾಗಿದ್ದು ಇಲ್ಲಿ ಮದುವೆಗಳು ಆರಂಭವಾದರೆ ಭಾರತ ಅಷ್ಟೆ ಅಲ್ಲದೆ ಬೇರೆ ದೇಶದ ಜನರು ಬಂದು ಮದುವೆಯನ್ನು ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಇದೇ ರೀತಿಯಾದರೆ ಉತ್ತರಾಖಂಡ Destination Marriage ತಾಣವಾಗುವುದರಲ್ಲಿ ಯಾವುದೆ ಅನುಮಾನವಿಲ್ಲ.

Destination Wedding – ಒಂದು ಸಾವಿರ ಕೋಟಿ ಬಿಸಿನೆಸ್

ಬೇರೆ ದೇಶಗಳಲ್ಲಿ ಮದುವೆ ನಡೆಯುತ್ತಿರುವುದರಿಂದ ಭಾರತಕ್ಕೆ ಸಾಕಷ್ಟು ನಷ್ಟವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ 75,000 -1,00,000 ಕೋಟಿಯ ತನಕ ಹೂಡಿಕೆ ಭಾರತವನ್ನು ಬಿಟ್ಟು ಬೇರೆ ದೇಶಗಳಿಗೆ ಹೋಗುತ್ತಿದೆ. ಈ ರೀತಿ ನಮ್ಮ ದೇಶದ ಸಂಪತ್ತು ಬೇರೆ ದೇಶಗಳಿಗೆ ಹರಿದು ಹೋಗುತ್ತಿದೆ ಈ ರೀತಿಯಾಗಬಾರದು ನಮ್ಮ ದೇಶದಲ್ಲೆ ಮದುವೆಗಳು ನಡೆಯಬೇಕು ಇದರಿಂದ ಇಲ್ಲಿನ ಮೂಲಭೂತ ಸೌಕರ್ಯಗಳು ಅಭಿವೃದ್ದಿಯಾಗುತ್ತದೆ.

ಸರ್ಕಾರಿ ಯೋಜನೆ ಹೊಸ ನೋಂದಣಿ!! ಅರ್ಜಿ ಸಲ್ಲಿಸಿದವರಿಗೆ 2.50 ಲಕ್ಷ ನೆರವು

ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್…!‌ ಈ ಕೆಲಸ ಮಾಡಿದ್ರೆ 1 ರೂಪಾಯಿ ತೆರಿಗೆಯೂ ಪಾವತಿಸಬೇಕಿಲ್ಲ!

Treading

Load More...