ಹಲೋ ಸ್ನೇಹಿತರೆ, ಈ ಒಂದು ಲೇಖನದಲ್ಲಿ ಸರ್ಕಾರ ನೀಡುತ್ತಿರುವ 15000 ಮೊತ್ತದ ಬಗ್ಗೆ ತಿಳಿಸಿಕೊಡಲಿದ್ದೇವೆ. ಕೇಂದ್ರ ಸರ್ಕಾರದ 15,000 ಹಣ ನಿಮಗೂ ಬೇಕಾ? ಇದಕ್ಕೆ ಏನೇನು ದಾಖಲೆಗಳು ಬೇಕು ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಇದರ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಸಿದ್ದೇವೆ ಹಾಗಾಗಿ ಕೊನೆವರೆಗೂ ಓದಿರಿ.
ಪೆನ್ಷನ್ ಯೋಜನೆ
ನಮ್ಮ ಮುಂದಿನ ಭವಿಷ್ಯಕ್ಕಾಗಿ ನಾವೆಲ್ಲರೂ ಕೆಲಸ ಮಾಡುವ ವಯವಸ್ಸಲ್ಲಿ ಅಲ್ಪ ಸ್ವಲ್ಪ ಹಣವಾದರೂ ಉಳಿಸಬೇಕು. ಇದು ನಮಗೆ ಕೆಲಸ ಮಾಡಲಾಗದ ಸಮಯದಲ್ಲಿ ಅಥವಾ ಕೆಲಸದಿಂದ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ.
ಇದನ್ನು ನೀವು ತಿಳಿದಿರುತ್ತೀರಿ, ನಾವು ಮಾಡುವ ಎಲ್ಲಾ ಕೆಲಸಕ್ಕೂ ಪಿಂಚಣಿ ಸಿಗಲ್ಲ. ಸಣ್ಣ ವಯಸ್ಸಿನಲ್ಲಿಯೇ ಹೂಡಿಕೆಯನ್ನು ಮಾಡಿ ನಾವೇ ನಮ್ಮ ಪಿಂಚಣಿಯನ್ನು ಮಾಡಿಕೊಳ್ಳಬೇಕಾಗಿದೆ..
ಹೂಡಿಕೆ ಅಂದರೆ ಎಲ್ಲಿ ಹೂಡಿಕೆ ಮಾಡ್ಬೇಕು, ಹೇಗೆ ಹೂಡಿಕೆ ಮಾಡ್ಬೇಕು? ಹೂಡಿಕೆ ಮಾಡಿದ್ರೆ ನಮ್ಮ ಹಣಕ್ಕೆ ಗ್ಯಾರಂಟಿ ಇರುತ್ತದೆಯೇ? ಎನ್ನುವ ನೂರಾರು ಪ್ರಶ್ನೆಗಳು ನಿಮ್ಮ ತಲೆಗೆ ಬಂದಿರುತ್ತವೆ. ಈ ಗೊದಲಗಳು ಬರಬಾರದೆಂದೇ ಸರ್ಕಾರದ ಯೋಜನೆಯ ಕುರಿತು ನಾವಿಂದು ಈ ಲೇಖನದಲ್ಲಿ ಹೇಳುತ್ತಿದ್ದೇವೆ. ನೀವೂ ಕೂಡ ಹಣವನ್ನು ಹೂಡಿಕೆ ಮಾಡೋದನ್ನು ಕಲಿತು ಹೂಡಿಕೆ ಮಾಡಿದ್ರೆ 10,000 ಪಿಂಚಣಿಯನ್ನು ಪಡೆಯುತ್ತೀರಿ.
ಪ್ರಧಾನ್ ಮಂತ್ರಿ ಅಟಲ್ ಪಿಂಚಣಿ ಯೋಜನೆ
ಇದು ನಮ್ಮ ದೇಶದ ಪ್ರದಾನ ಮಂತ್ರಿಯವರು 2015ರಲ್ಲಿ ಜಾರಿಗೆ ತಂದ ಯೋಜನೆಯಾಗಿದೆ. ನಮ್ಮ ದೇಶದಲ್ಲಿ ಕೋಟಿಗಟ್ಟಲೆ ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ.
ಉದಾಹರಣೆಗೆ ಈ ಯೋಜನೆಯ ಅಡಿಯಲ್ಲಿ ನೀವು ಕೇವಲ 210 ರೂ ಗಳನ್ನು ಹೂಡಿಕೆ ಮಾಡಿದ್ರೆ ತಿಂಗಳಿಗೆ 5000 ಪಿಂಚಣಿಯನ್ನು ಪಡೆಯುತ್ತೀರಿ. ಗಂಡ ಹೆಂಡತಿ ಇನ್ನರೂ ಸೇರಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 10000 ವನ್ನು ಕೂಡ ಪಡೆಯುವ ಸಾಧ್ಯತೆಯಿರುತ್ತದೆ.
PMAPY ನಲ್ಲಿ ಎಷ್ಟು ಹೂಡಿಕೆ ಮಾಡ್ಬೇಕು?
ಇದು ಸುಮಾರು 20ವರ್ಷಗಳವರೆಗೆ ಹೂಡಿಕೆ ಮಾಡುವ ಪಿಂಚಣಿ ಯೋಜನೆಯಾಗಿದೆ. 18 ರಿಂದ 40 ವರ್ಷ ವಯಸ್ಸಿನವರು ಹೂಡಿಕೆ ಮಾಡಲು ಅವಕಾಶವಿದೆ.
ನೀವು 18 ವರ್ಷ ವಯಸ್ಸು ತುಂಬಿದವರಾಗಿದ್ದರೆ ₹42 ರಿಂದ ಹೂಡಿಕೆ ಮಾಡಬಹುದು.
ಇತರೆ ವಿಷಯಗಳು
Jio ಬಳಕೆದಾರರ ಸಂಖ್ಯೆ ಗಗನಕ್ಕೇರಿದ ಬೆನ್ನಲ್ಲೇ ಜಿಯೋ ವತಿಯಿಂದ ಭರ್ಜರಿ ಆಫರ್ ಬಿಡುಗಡೆ
ಕೃಷಿ ಪವರ್ ಪಂಪ್‌ಗಳಿಗೆ ಈಗ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ! ಕೃಷಿಯಲ್ಲಿ ಹೊಸ ಪ್ರಗತಿ ತಂದ ಸರ್ಕಾರ!
16 ನೇ ಕಂತಿನ ಹಣ ಪಡೆಯಲು ಸೂಚನೆ ಬಿಡುಗಡೆ!! ಈ 3 ಕೆಲಸಗಳನ್ನು ಮಾಡದಿದ್ದರೆ ಹಣ ಸಿಗಲ್ಲ