rtgh

Scheme

ಗೃಹಲಕ್ಷ್ಮಿ ಹಣ ಬಂದ್.!‌ ರೇಷನ್‌ & ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿದವರಿಗೆ ದೊಡ್ಡ ಶಾಕ್

Published

on

ಹಲೋ ಸ್ನೇಹಿತರೇ, ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಿದವರಿಗೆ ಶಾಕಿಂಗ್‌ ನ್ಯೂಸ್‌, ಅನ್ನಭಾಗ್ಯದ ದುಡ್ಡು ಇಲ್ಲ ಗೃಹಲಕ್ಷ್ಮಿ ದುಡ್ಡು ಇಲ್ಲ. ಫಲಾನುಭವಿಗಳಿಗೆ ನಿರಾಸೆ ಉಂಟಾಗಲಿದೆ. ಯಾಕೆ ಈ ಸಮಸ್ಯೆ ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ration card correction update

ಗ್ಯಾರೆಂಟಿ ಯೋಜನೆಗಳು ಜಾರಿಗೆ ಬಂತು ಸಾಕಷ್ಟು ತಿಂಗಳುಗಳೆ ಕಳೆದರು ಇನ್ನು ಯಾವ ಯೋಜನೆಯ ಹಣವು ಸಿಗದೆ ಸಾಕಷ್ಟು ಜನರ ವಂಚಿತರಾಗುತ್ತಿದ್ದಾರೆ. ಗ್ಯಾರೆಂಟಿ ಯೋಜನೆಯಲ್ಲಿ ಗೊಂದಲುಗಳು ಕಂಡುಬಂದಿದೆ.

ಆಧಾರ್‌ ಮತ್ತು ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಿದವರಿಗೆ ತಾಂತ್ರಿಕ ಕಾರಣ ಪೋರ್ಟಲ್‌ನ ಸಮಸ್ಯೆಯಿಂದಾಗಿ ಅನ್ನಭಾಗ್ಯದ ಮತ್ತು ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗುವುದಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಸರಿಸುಮಾರು 29,969 ಕುಟುಂಬಗಳಿಗೆ ಈ ಯೋಜನೆ ಲಾಭ ಸಿಗುತ್ತಿಲ್ಲ ಇದು ಪೋರ್ಟಲ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ವರ್ಗಾವಣೆ ತಡವಾಗುತ್ತಿದೆ.


ಗ್ಯಾರೆಂಟಿ ಹಣಕ್ಕಾಗಿ ಸಾಕಷ್ಟು ಜನ ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ಗಳನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ ಆದರು ಕೂಡ ಅವರಿಗೆ ಅನ್ನಭಾಗ್ಯದ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯುತ್ತಿಲ್ಲ. ಈಗ ಸರ್ಕಾರ ತಾಂತ್ರಿಕ ಸಮಸ್ಯೆ ಕಡೆ ಗಮನ ಹರಿಸಬೇಕಿದೆ ರಾಜ್ಯದ ಎಲ್ಲ ಜನರಿಗು ಯೋಜನೆಗಳು ಲಾಭ ದೊರಕಬೇಕಿದೆ.

ರಾಜ್ಯ ಸರ್ಕಾರ ಈಗ ಮತ್ತೆ ಪಿಂಕ್‌ ಕಾರ್ಡ್‌ ಬಗ್ಗೆ ಮಾಹಿತಿಯನ್ನು ನೀಡಿದೆ. ಸಧ್ಯಕ್ಕೆ ಪಿಂಕ್‌ ಕಡ್ಡಾಯವಾಗಿ ಬೇಕು ಎಂಬುದೇನು ಎಲ್ಲ ಮುಂದಿನ ದಿನಗಳಲ್ಲಿ ಇದರ ಅಗತ್ಯ ಬೀಳಬಹುದಾಗಿದೆ. ಪಿಂಕ್‌ ಕಾರ್ಡ್‌ ಅನ್ನು ನೀವು ನೀವು ಯಾವ ಕೇಂದ್ರಗಳನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರೋ ಅಂತಹ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಈ ಪಿಂಕ್‌ ಕಾರ್ಡ್‌ನ್ನು ಪಡೆದುಕೊಳ್ಳಬಹುದಾಗಿದೆ.

ಇತರೆ ವಿಷಯಗಳು

ಎಲ್ಲಾ ಮಹಿಳೆಯರಿಗೂ 4 ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ! ಹೊಸ ಪಟ್ಟಿ ಬಿಡುಗಡೆ

ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ.! ಹಳೆ ಯೋಜನೆಗೆ ಹೊಸ ರೂಪ; ಈ ಲಿಂಕ್‌ ಬಳಸಿ ಅರ್ಜಿ ಸಲ್ಲಿಸಿ

Treading

Load More...