rtgh

Information

ಮಧ್ಯಮ ವರ್ಗದ ಜನರ ಕೈ ಹಿಡಿಯಲಿದೆ RBI : ಮುಂದಿನ ವಾರ ಸಿಗಲಿದೆ ಭರ್ಜರಿ ಸುದ್ದಿ

Published

on

ಹಲೋ ಸ್ನೇಹಿತರೇ, ಮಧ್ಯಮ ವರ್ಗದ ಜನರ ಕೈ ಹಿಡಿಯಲಿದೆ ಆರ್‌ಬಿಐ. ಮುಂದಿನ ವಾರದಲ್ಲಿ ಸಿಹಿ ಸುದ್ದಿ ಸಿಗಲಿದೆ. ಯಾವುದು ಆ ಸಿಹಿ ಸುದ್ದಿ ಫೆಬ್ರವರಿ 6 ರಿಂದ 8 ರವರೆಗು ಏನು ನಡೆಯಲಿದೆ ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ಫೆ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಘೋಷಣೆಯಾಗಿಲ್ಲ. ಆದಾಯ ತೆರಿಗೆಯಲ್ಲು ಪರಿಹಾರ ಸಿಗದ ಕಾರಣ ಮಧ್ಯಮ ವರ್ಗದವರಿಗೆ ನಿರಾಸೆ ಉಂಟಾಗಿದೆ. ಈಗ ಮಧ್ಯಮ ವರ್ಗದವರ ನಿರೀಕ್ಷೆಗಳು ಮುಂದಿನ ವಾರ 6 ರಿಂದ 8 ರವರೆಗೆ ನಡೆಯಲಿರುವ ಆರ್‌ಬಿಐ ರೆಪೋ ದರದ ಬಗ್ಗೆ ಘೋಷಣೆ ಮಾಡಲಿದೆ. ಸಾಮಾನ್ಯ ಜನ ಈಗ ಆರ್‌ಬಿಐ ಸಭೆ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದಾರೆ. 

ಗೃಹ ಸಾಲ ಅಗ್ಗವಾಗಲಿದೆಯೇ?
ಬಜೆಟ್ನಲ್ಲಿ ಆದಾಯ ತೆರಿಗೆಯ  ಮೇಲೆ ಯಾವುದೇ ವಿನಾಯಿತಿ ಘೋಷಣೆಯಾಗಿಲ್ಲ. ಆದ್ದರಿಂದ ಇದೀಗ ಜನ ಸಾಮಾನ್ಯರ ದೃಷ್ಟಿ RBI ರೆಪೋ ದರದತ್ತ ತಿರುಗಿದೆ. ರೆಪೋ ದರದಲ್ಲಿ ಕಡಿಮೆಯಾದರೆ  ಗೃಹ ಸಾಲ ಅಗ್ಗವಾಗುತ್ತದೆ. ಸಾಲದ ಮೇಲಿನ EMI ಹೊರೆ ಕಡಿಮೆಯಾಗದೆ. ಸಾಲದ ಹೊರೆಯಿಂದ ಸ್ವಲ್ಪ ಮುಕ್ತಿ ಸಿಗುವ ನಿರೀಕ್ಷೆಯಲ್ಲಿದ್ದ ಜನರ ಕಣ್ಣು ಈಗ ಫೆ. 8ರತ್ತ.


ಬಡ್ಡಿದರ ಕಡಿಮೆಯಾದರೆ ಪರಿಹಾರ  
ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಕೂಡಾ ಬಡ್ಡಿದರಗಳನ್ನು ಹೆಚ್ಚಿಸಿಲ್ಲ. ಬಡ್ಡಿದರಗಳನ್ನು ಬದಲಾಯಿಸದೆ, ಫೆಡ್ 5.25 ರಿಂದ 5.50% ನಡುವೆ ಇದ್ದು. ಮಾರುಕಟ್ಟೆ ತಜ್ಞರ ಪ್ರಕಾರವಾಗಿ, 2024ರ ವೇಳೆಗೆ ಹಣದುಬ್ಬರವು ಹೊಸ ವರ್ಷದ ದ್ವಿತೀಯಾರ್ಧದಲ್ಲಿ ಶೇಕಡಾ 2.5% ಕಡಿಮೆ ಮಟ್ಟಕ್ಕೆ ಇಳಿಯಬಹುದಾಗಿದೆ. ಹೀಗಿರುವಾಗ ಈ ಬಾರಿ RBI ಜನರಿಗೆ ದೊಡ್ಡ ಮಟ್ಟದ ಪರಿಹಾರ ನೀಡುತ್ತದೆ ಎಂಬ ನಿರೀಕ್ಷೆ ಮಾಡಲಾಗಿದೆ.

RBI ನಿಂದ ಒಳ್ಳೆಯ ಸುದ್ದಿ ಪಡೆಯಬಹುದು
ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿಮೆ ಮಾಡಲಿದೆ. ಪ್ರಸ್ತುತ, RBI ರೆಪೊ ಬೆಲೆಯನ್ನು ಶೇಕಡಾ 6.5 ಕ್ಕೆ ಕಾಯ್ದುಕೊಂಡಿದ್ದು. ಈ ಬಾರಿ ಸರ್ಕಾರ ರೆಪೋ ಬೆಲೆಯನ್ನು ಕಡಿತಗೊಳಿಸೋ ಮೂಲಕ  ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ ನೀಡಲಿದೆ ಎನ್ನಲಾಗುತ್ತಿದೆ. ಹೆಚ್ಚುತ್ತಿರುವ ಜಾಗತಿಕ ಹಣದುಬ್ಬರದಿಂದಾಗಿ, RBI ಮೇ 2022 ರಿಂದ ಫೆ 2023 ರವರೆಗೆ ರೆಪೊ ಬೆಲೆಯನ್ನು ಕಡಿಮೆ ಮಾಡಿಲ್ಲ. ಆದ್ದರಿಂದ ಈ ಬಾರಿ RBI ಪರಿಹಾರವನ್ನು ನೀಡುತ್ತದೆ ಎಂದು ನಿರೀಕ್ಷಣೆ ಮಾಡಲಾಗಿದೆ. 

ಇತರೆ ವಿಷಯಗಳು

1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ!ಆಕರ್ಷಕ ವೇತನ ಆಸ್ತಕ ಅಭ್ಯರ್ಥಿಗಳು ಕೂಡಲೇ ಅಪ್ಲೇ ಮಾಡಿ

RDPR ಖಾಲಿ ಹುದ್ದೆ ಭರ್ತಿ!! ಜಸ್ಟ್‌ ಪದವಿ ಪಾಸ್‌ ಆಗಿದ್ರು ಉದ್ಯೋಗ ಗ್ಯಾರೆಂಟಿ

Treading

Load More...