rtgh

Scheme

ಹೆಣ್ಣು ಮಕ್ಕಳಿಗೆ 2 ಲಕ್ಷ ರೂ. ಧನಸಹಾಯ.! ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ

Published

on

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಈಗಾಗಲೇ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಹಲವು ಯೋಜನೆಗಳು ಪ್ರಸಿದ್ಧಿ ಪಡೆಯುತ್ತಿದೆ. ಪ್ರಧಾನ ಮಂತ್ರಿ ಅನೇಕ ಯೋಜನೆಗಳು ಜಾರಿಯಾಗಿವೆ. ಇತ್ತೀಚೆಗೆ ವಿಶ್ವಕರ್ಮ ಯೋಜನೆ ಮೂಲಕ ಅನೇಕ ವೃತ್ತಿಗಳನ್ನು ಪ್ರೋತ್ಸಹಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಮತ್ತು ಸಹಾಯಧನವನ್ನು ನೀಡಲು ಕೇಂದ್ರ ಸರಕಾರ ಮುಂದಾಗಿದೆ ಈಗ ಮತ್ತೆ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ. ಯಾವುದು ಆ ಯೋಜನೆ ಎಂದು ಈ ಲೇಖನದಲ್ಲಿ ತಿಳಿಯಿರಿ.

swarnima scheme

ಮಹಿಳೆಯರಿಗೆ ಉತ್ತೇಜನೆ:

ಸ್ತ್ರೀ ಅಬಲೆ ಎಂಬುವ ಕಾಲ ಮರೆಯಾಗಿ ಪುರುಷರಷ್ಟೇ ಅಲ್ಲ ಮಹಿಳೆಯರು ಕೂಡ ಸದೃಢಳು ಎಂಬ ಕಾಲ ಬಂದಿದೆ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆರ್ಥಿಕ ನೆರವು ‌ಮಾಡುವ ಕಾರ್ಯಕ್ರಮಗಳಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಆದ್ದರಿಂದ ಮಹಿಳೆಯರಿಗೆ ಹೊಸ ರೀತಿಯಾದ ಯೋಜನೆ ಜಾರಿಗೆ ತರಲು ಮುಂದಾಗಿದೆ. ಸ್ವರ್ಣಿಮಾ ಸಾಲ ಯೋಜನೆ ಜಾರಿಗೆ ತರುವ ಮೂಲಕ ಹಿಂದುಳಿದ ವರ್ಗದ ಮಹಿಳೆಯರಿಗೆ ಅವಧಿ ಸಾಲ ನೀಡುವ ಮೂಲಕ ಮಹಿಳೆಯರ ಸ್ವಯಂ ಆರ್ಥಿಕ ಅಭಿವೃದ್ದಿಗೆ ಪ್ರೊತ್ಸಾಹಿಸಲಾಗುತ್ತಿದೆ.

ಈ ಯೋಜನೆ ಪ್ರಯೋಜನ?


ಹಿಂದುಳಿದ ವರ್ಗದ ಮಹಿಳೆಯರಿಗೆ ಅವಧಿ ಸಾಲ ನೀಡುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆ ಫಲಾನುಭವಿ ಮಹಿಳೆಯರು ಮಾತ್ರವೇ ಅರ್ಹವಾದ ಸದಸ್ಯರಾಗಿರುತ್ತಾರೆ.

Swarnima Loan Scheme:

ಮಹಿಳೆಯರ ಸಬಲೀಕರಣ ಮತ್ತು ಮಹೀಳೆಯರಿಗೆ ಆರ್ಥಿಕ ಸಹಾಯ ನೀಡುವುದು ಮುಖ್ಯ ಗುರಿಯಾಗಿದೆ. ಕೃಷಿ, ಸಣ್ಣ ವ್ಯಾಪಾರ, ಕುಶಲಕರ್ಮಿ, ತಾಂತ್ರಿಕ, ವೃತ್ತಿಪರ, ಕೆಲಸಗಳಿಗೆ ‌ಸಾಲ ಲಭ್ಯವಿದೆ. ಮಹಿಳೆಯನ್ನು ಸ್ವಾವಲಂಬಿಯನ್ನಾಗಿ ಮಾಡಲು, ಮಹೀಳೆಯರನ್ನು ಉತ್ತೇಜಿಸಲು ಹೊಸ ಸ್ವರ್ಣಿಮಾ ಸಾಲ ಯೋಜನೆ ಯನ್ನು ಆರಂಭ ಮಾಡಲಾಗಿದ್ದು, ಇದರ ಮೂಲಕ ಹಿಂದುಳಿದ ವರ್ಗದ ಮಹಿಳೆಯರಿಗೆ ಸಹಾಯವಾಗುತ್ತದೆ. ಆದರೆ ಈ ಸೌಲಭ್ಯ ಪಡೆಯಬೇಕೆಂದರೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ 3 ಲಕ್ಷಕ್ಕಿಂತ ಕಡಿಮೆ ಇರಬೇಕು.

ಎಷ್ಟು ಸಾಲ ದೊರೆಯುತ್ತದೆ:

ಮಹಿಳಾ ಫಲಾನುಭವಿಗಳಿಗೆ ಗರಿಷ್ಠ 2 ಲಕ್ಷ ರೂ. ಸಾಲ ಸೌಲಭ್ಯ ಸಿಗಲಿದೆ ಈ ಯೋಜನೆಯ ಬಡ್ಡಿದರವು ವಾರ್ಷಿಕವಾಗಿ 5%. ಸಾಲವನ್ನು‌ EMI ‌ಮೂಲಕವು ಪಾವತಿ ಮಾಡಲು ಅವಕಾಶ ನೀಡಲಾಗಿದ್ದು. ಇದರ ಆಧಾರದ ಮೇಲೆ ಅಂದರೆ 3 ತಿಂಗಳಿಗೆ ಪಾವತಿಸಬೇಕಾಗುತ್ತದೆ.

ಇಲ್ಲಿ ಮಾಹಿತಿ ಪಡೆಯಿರಿ:

ಈ ಯೋಜನೆಯ ಸೌಲಭ್ಯ ಪಡೆಯಬೇಕಾದ toll free number 18001023399 OR ನೀವು ಈ ವೆಬ್‌ಸೈಟ್ www.nbcfdc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇತರೆ ವಿಷಯಗಳು

ಭಾರತೀಯ ನೌಕಾಪಡೆಯಲ್ಲಿ ಬಂಪರ್‌ ನೇಮಕಾತಿ!! 910 ಖಾಲಿ ಹುದ್ದೆಗಳ ಭರ್ತಿಗೆ ಆನ್‌ ಲೈನ್‌ ಪ್ರಕ್ರಿಯೆ ಪ್ರಾರಂಭ

PUC & Diploma ಓದಿದವರಿಗೆ ಉತ್ತಮ ಅವಕಾಶ.! 540 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಈ ಲಿಂಕ್‌ ಮೂಲಕ ನೇರ ಅರ್ಜಿ ಸಲ್ಲಿಸಿ

Treading

Load More...