ಡಿಸ್ಪ್ಲೇ ಬೋರ್ಡ್ಗಳಿಗೆ ಹೊಸ ರೂಲ್ಸ್! ಈ ನಿಯಮ ಪಾಲಿಸದಿದ್ರೆ ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದು! ಬಿಬಿಎಂಪಿ ಖಡಕ್ ವಾರ್ನಿಂಗ್?
ರಾಜ್ಯ ಸರ್ಕಾರದ ಭಾಷಾ ನಿಯಮವನ್ನು ಪಾಲಿಸದ ವಾಣಿಜ್ಯ ಸಂಸ್ಥೆಗಳನ್ನು ಗುರುತಿಸಲು ಪೌರ ನಿಗಮವು ಶೀಘ್ರದಲ್ಲೇ ಸಮೀಕ್ಷೆಗಳನ್ನು ಕೈಗೊಳ್ಳಲಿದೆ. ಫೆಬ್ರವರಿ 28 ರೊಳಗೆ 60% ರಷ್ಟು ಜಾಗವನ್ನು ಆಕ್ರಮಿಸಿಕೊಂಡಿರುವ […]