ಅಪ್ಪನ ಆಸ್ತಿ ಮಗನಿಗೆ ಅನ್ನೋದು ರೂಢಿ.!! ಆದ್ರೆ ತಾತನ ಆಸ್ತಿ ಯಾರಿಗೆ?? ಸರ್ಕಾರದಿಂದ ಖಡಕ್ ವಾರ್ನಿಂಗ್
ಹಲೋ ಸ್ನೇಹಿತರೇ, ಭಾರತದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಸ್ಪಷ್ಟ ಕಾನೂನುಗಳಿದ್ದರೂ, ಆಸ್ತಿ ವಿವಾದಕ್ಕೆ ಸಂಬಂಧಿಸಿದ ಲಕ್ಷಾಂತರ ಪ್ರಕರಣಗಳು ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಇದು ತುಂಬಾ ಸಂಕೀರ್ಣವಾಗಿದೆ. ಇಂತಹ ಪ್ರಕರಣಗಳು ಹಲವು […]