ಎಲ್ಲಾ ವಾಹನ ಚಾಲಕರಿಗೆ ಸರ್ಕಾರದಿಂದ ಎಚ್ಚರಿಕೆ!! ಡ್ರೈವಿಂಗ್ ಲೈಸೆನ್ಸ್ಗೆ ತ್ವರಿತವಾಗಿ ಆಧಾರ್ ಲಿಂಕ್ ಕಡ್ಡಾಯ
ಹಲೋ ಸ್ನೇಹಿತರೇ ನಮಸ್ಕಾರ, ಚಾಲನಾ ಪರವಾನಗಿ ಹೊಂದಿರುವವರ ಎಚ್ಚರಿಕೆ ನೀಡಲಾಗಿದೆ. ನೀವು ಇನ್ನೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ ನಂತರ ಅದನ್ನು ಶೀಘ್ರದಲ್ಲೇ ಮಾಡಬೇಕು. […]