ಈರುಳ್ಳಿ ಬೆಲೆ ದಿಢೀರ್ ದುಬಾರಿ! ಉಳ್ಳಾಗಡ್ಡಿ ಬೆಲೆ ಕೇಳಿದ್ರೆ ಕಣ್ಣಲ್ಲಿ ನೀರು ಬರೋದು ಪಕ್ಕಾ..!
ಕರ್ನಾಟಕದಲ್ಲಿ ಬರಗಾಲದ ಕಾರಣದಿಂದ ಬೇರೆ ರಾಜ್ಯಗಳ ಉತ್ಪನ್ನಗಳಿಗೆ ಅವಲಂಬನೆ ಹೆಚ್ಚಾಗುವುದರಿಂದ ಬೆಳೆ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು: ಸಗಟು ಮಾರುಕಟ್ಟೆಯಲ್ಲಿ […]