rtgh

Job

1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ!ಆಕರ್ಷಕ ವೇತನ ಆಸ್ತಕ ಅಭ್ಯರ್ಥಿಗಳು ಕೂಡಲೇ ಅಪ್ಲೇ ಮಾಡಿ

Published

on

ಹಲೋ ಸ್ನೇಹಿತರೇ, ಕಂದಾಯ ಇಲಾಖೆಯಿಂದ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲು ಇಲಾಖೆ ಮಟ್ಟದಲ್ಲಿ ಬಾಕಿ ಉಳಿದ ಕೆಲಸಕ್ಕೆ ಸರ್ಕಾರದ ಉಪ ಕಾರ್ಯದರ್ಶಿ ಕಂದಾಯ ಇಲಾಖೆ ಆದೇಶವನ್ನು ಹೊರಡಿಸಿದೆ.

village administrative officer

ಕಂದಾಯ ಇಲಾಖೆಯ ವ್ಯಾಪ್ತಿಗಳಲ್ಲಿ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡುವ  500 ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯು ಅನುಮತಿ ನೀಡಿದೆ.

ಎಲ್ಲ ಜಿಲ್ಲೆಗಳಲ್ಲಿ ಮಂಜೂರಾದ ಹುದ್ದೆಗಳು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು ಮತ್ತು ಖಾಲಿ ಹುದ್ದೆಗಳಿಗೆ ಅನುಗುಣವಾಗಿ ಪ್ರಸಕ್ತ ಖಾಲಿಯಿರುವ 1,820 ಹುದ್ದೆಗಳ ಪೈಕಿ 1,000 ಹುದ್ದೆಗಳು ನೇರ ನೇಮಕಾತಿಯಡಿಯಲ್ಲಿ ಭರ್ತಿಮಾಡಲು ಉದ್ದೇಶಿಸಲಾಗಿದೆ. ಆಯಾ ಜಿಲ್ಲೆಗಳಿಗೆ ಸಂಬಂಧ ಪಟ್ಟಂತೆ ಇದರೊಂದಿಗೆ ಲಗತ್ತಿಸಲಾದ ಅನುಬಂಧ-1ರ ಕಲಂ (06) ರಲ್ಲಿ ನೀಡಿರುವಂತೆ ಹುದ್ದೆಗಳನ್ನು ಭರ್ತಿ ಮಾಡವಂತೆ ಕ್ರಮವಹಿಸಲಾಗುವುದು.


ಇದರೊಂದಿಗೆ ಲಗತ್ತಿಸಿದ ಅನುಬಂಧ-2 ರಲ್ಲಿನ ಆಡಳಿತ ಸುಧಾರಣೆಯ ಆದೇಶದ ಸಂಖ್ಯೆ: ಸಿಆಸುಇ 01 ಸಹಿಮೆ 2022 ದಿನಾಂಕ:28-12-2022 ಹಾಗೂ ಆದೇಶ ಸಂಖ್ಯೆ: ಸಿಆಸುಇ 02 ಸಹಿಮೆ 2023 ದಿನಾಂಕ:08-03-2023ರಲ್ಲಿ ಪ್ರಸ್ತಾಪ ಮಾಡಿರುವಂತೆ ನಿಯಮಾನುಸಾರ ಎಲ್ಲ ವರ್ಗಗಳಿಗೂ ಅನ್ವಯಿಸುವಂತೆ – ಸಾಮಾನ್ಯ ವರ್ಗ, ಪ.ಜಾ ಮತ್ತು ಪ.ಪಂ. 

ಮೊದಲನೇ ಬಿಂದುವಿನಿಂದ ಸ್ಥಳೀಯ ಮೂಲ ವೃಂದ & ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪ್ರತ್ಯೇಕವಾಗಿ ನೇರ ಮೀಸಲಾತಿ ಹಾಗೂ ಸಮತಳ ಮೀಸಲಾತಿ ತಃಖ್ತೆಯನ್ನು ಕೂಡಲೇ ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತಳಾಗಿದ್ದೇನೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ಹುದ್ದೆಗಳ ವಿವರ

ನೇರ ನೇಮಕಾತಿಯ ಪ್ರತಿ ಸಂದರ್ಭದಲ್ಲಿ ನೇರ ನೇಮಕಾತಿಗೆ ಲಭ್ಯವಾಗುವ ರಿಕ್ತಸ್ಥಾನದಲ್ಲಿ ನೇರ ಮೀಸಲಾತಿಗೆ ಸಂಬಂಧಿಸಿದ ಹಾಗೆ ಮೇಲೆ (4)ರಲ್ಲಿ 2022 ಅನ್ವಯ ರಿಕ್ತ ಸ್ಥಾನಗಳನ್ನು ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ & ಇತರ ಹಿಂದುಳಿದ ವರ್ಗಗಳು ಪ್ರವರ್ಗ-1, ಪ್ರವರ್ಗ-2 A,  ಪ್ರವರ್ಗ-2ಬಿ, ಪ್ರವರ್ಗ-3 ಎ, ಮತ್ತು ಪ್ರವರ್ಗ 3ಬಿ ಈ ವರ್ಗಗಳಿಗಾಗಿ ವಿಂಗಡಣೆ ಮಾಡಲಾಗಿದೆ,  

ಇತರೆ ವಿಷಯಗಳು

ಉಚಿತ ಸೋಲಾರ್ ಅರ್ಜಿ 2ನೇ ಹಂತ ಪ್ರಾರಂಭ!! ಕೇವಲ ₹500 ಕ್ಕೆ ಸೋಲಾರ್‌ ಸ್ಥಾಪಿಸಲು ಇಲ್ಲಿ ಅರ್ಜಿ ಸಲ್ಲಿಸಿ!

ರೈತರಿಗೆ ವಾರ್ಷಿಕ 6,000 ಅಲ್ಲ 12,000 ಖಾತೆಗೆ! ಹೊಸ ಯೋಜನೆ ಪ್ರಾರಂಭಕ್ಕೆ ಅಸ್ತು ಎಂದ ಸರ್ಕಾರ

Treading

Load More...