ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ನಮ್ಮ ದೇಶದಲ್ಲಿ ಒಂದು ಸಂಬಂಧ ಹಾಳಾಗುವುದಕ್ಕೆ ಕಾರಣ ಹೆಚ್ಚಾಗಿ ಆಸ್ತಿಯೇ ಎನ್ನಬಹುದು. ಏಕೆಂದರೆ ಒಡಹುಟ್ಟಿದವರು ಕೂಡ ಆಸ್ತಿ ವಿಚಾರಕ್ಕಾಗಿ ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವರಾದ ಮೇಲೆ ದಾಯಾದಿಗಳಾಗಿ ಬಿಡುತ್ತಾರೆ. ಹೆಂಡತಿಗೆ ಗಂಡನ ಆಸ್ತಿಯಲ್ಲಿ ಪಾಲಿದೆಯಾ ಇಲ್ಲವಾ ಎಂಬುದನ್ನು ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಅದೆಷ್ಟೋ ಕೇಸುಗಳಲ್ಲಿ ಆಸ್ತಿ ವಿಚಾರಕ್ಕಾಗಿಯೇ ಕೋರ್ಟುಗಳ ಮೆಟ್ಟಿಲೇರಿದ್ದನ್ನು ಈಗಿನ ಕಾಲಮಾನದಲ್ಲಿದೆ. ಇದುವರೆಗೂ ಇತ್ಯರ್ಥವಾಗದ ಕಾನೂನಿನ ಕಟಕಟೆಯಲ್ಲಿಯೇ ಇವೆ. ನಾವು ಕಾನೂನು ಹೋರಾಟಕ್ಕೆ ಮುಂದಾಗುದಕ್ಕೂ ಮುನ್ನ ಕಾನೂನು ತಿಳಿದುಕೊಂಡರೆ ಇನ್ನು ಹೆಚ್ಚು ಅನುಕೂಲ. ಏಕೆಂದ್ರೆ ಸುಖಾ ಸುಮ್ಮನೆ ಕೋರ್ಟ್ ಕಚೇರಿ ಎಂದು ಅಲೆದು ಹಣ ಹಾಗೂ ನಮ್ಮ ಸಮಯ 2ನ್ನೂ ವ್ಯರ್ಥ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ.
ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಯ ಪಾಲು
ಒಬ್ಬ ಗಂಡ ಹೆಂಡತಿ ಇಬ್ಬರು ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಕಾನೂನುಗಳಿವೆ. ಇವುಗಳನ್ನು ಸರಿಯಾಗಿ ತಿಳಿದರೆ ಯಾರು ಕೂಡ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದರೆ ಅದರಿಂದ ಯಾವ ಪ್ರಯೋಜನ ಕೂಡ ಇರೋದಿಲ್ಲ. ಸರಿಯಾಗಿ ತಿಳಿಯದೆ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಹಾಗಾಗಿಯೇ ಕೆಲವು ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಮೊದಲನೆಯದಾಗಿ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲಿದೆ ಎಂಬ ಪ್ರಶ್ನೆ ಬಂದರೆ ಖಂಡಿತವಾಗಿಯೂ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಯಾವುದೇ ಪಾಲು ಇರುವುದಿಲ್ಲ. ಆಕೆಯ ಮಕ್ಕಳಿಗೆ ಅದರಲ್ಲಿ ಪಾಲು ಇರುತ್ತದೆ.
ಒಂದು ವೇಳೆ ಆಕೆಯ ಪತಿ ಮೃತಪಟ್ಟರೆ OR ಆಕೆಗೆ ವಿಚ್ಚೇದ ಸಿಕ್ಕಾಗಲು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ. ಆದರೆ ಪತ್ನಿಗೆ ಮಾತ್ರ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿಲ್ಲ.
ಇದನ್ನು ಸಹ ಓದಿ: ಎಲ್ಲಾ ರೈತರ 2 ಲಕ್ಷದವರೆಗಿನ ಸಾಲ ಮನ್ನಾ! ಮುಖ್ಯಮಂತ್ರಿಗಳ ಭರ್ಜರಿ ಘೋಷಣೆ..!
ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು!
ಇನ್ನು ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ದುಡಿದು ಹಣ ಸಂಪಾದನೆ ಮಾಡಿಟ್ಟರೆ ಅಥವಾ ಆಸ್ತಿ ಗಳಿಕೆ ಮಾಡಿದ್ದರೆ ಆತನ ಪಾಲಿದೆಯೇ ಎನ್ನುವ ಪ್ರಶ್ನೆ ಬಂದರೆ ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಯಾಗಲಿ, ಆಕೆಯ ಮಕ್ಕಳಾಗಲಿ ಹಕ್ಕಿನ ಮೂಲಕ ಆಸ್ತಿ ಕೇಳುವಂತಿಲ್ಲ. ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕಿನ ಮೂಲಕ ಆಸ್ತಿ ಕೇಳುವ ಹಾಗಿಲ್ಲ. ಅವರು ಯಾರಿಗೆ ಬೇಕಾದರೂ ಕೂಡ ಆಸ್ತಿಯನ್ನು ಕೊಡಬಹುದು.
ಇನ್ನು ಒಂದು ವೇಳೆ ಪತಿ ವಿಲ್ ಮಾಡಿ ತೀರಿಕೊಂಡರೆ ಆಗ ಆತ ಗಳಿಸಿದ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ಹೆಂಡತಿ ಹಾಗೂ ಮಕ್ಕಳಿಗೆ ಪಾಲು ಇರುತ್ತದೆ. ಆದರೆ ಆತ ಇಹಲೋಕ ತ್ಯಜಿಸು ಮೊದಲು ಬೇರೆ ಯಾರದ್ದೋ ಹೆಸರನ್ನು ಬರೆದಿದ್ದರೆ ಹೆಂಡತಿಗಾಗಲಿ ಅಥವಾ ಮಕ್ಕಳಿಗಾಗಲೀ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ.
ಗಂಡನ ಮನೆಯವರಿಗೆ ಅನ್ವಯಿಸುತ್ತೆ ನಿಯಮ!
ಇನ್ನು ಒಂದು ವೇಳೆ ಪತಿ ಮರಣ ಹೊಂದಿದರೆ, ಆತನ ತಂದೆ ತಾಯಿ ಅಥವಾ ಮನೆಯವರು ಆತನ ಹೆಂಡತಿಯನ್ನು ಬಲವಂತವಾಗಿ ಮನೆಯಿಂದ ಹೊರಗಡೆ ಹಾಕುವಂತಿಲ್ಲ. ಹೆಂಡತಿಯು, ಗಂಡ ತೀರಿಕೊಂಡ ನಂತರವೂ ಗಂಡನ ಮನೆಯಲ್ಲಿಯೇ ಉಳಿದುಕೊಂಡು ತನ್ನ ಮಕ್ಕಳನ್ನು ಆಕೆ ಸಾಕಬಹುದಾಗಿದೆ. ಆಕೆ ಇನ್ನೊಂದು ಮದುವೆ ಆದರೆ ಅಥವಾ ಗಂಡ ಬದುಕಿರುವಾಗ ವಿಚ್ಛೇದನ ನೀಡಿದರೆ ಮಾತ್ರ ಆಕೆ ಗಂಡನ ಮನೆಯನ್ನು ಬಿಟ್ಟು ಹೊರಗಡೆ ಬರಬಹುದು.
ಇನ್ನು ಒಂದು ವೇಳೆ ಮರಣ ಹೊಂದಿದರೆ ಆತನ ತಂದೆ ತಾಯಿ ಅಥವಾ ಮನೆಯವರು ಆತನ ಹೆಂಡತಿಯನ್ನು ಬಲವಂತವಾಗಿ ಮನೆಯಿಂದ ಹೊರಗೆ ಹಾಕುವಂತಿಲ್ಲ. ಹೆಂಡತಿಯು ಗಂಡ ತೀರಿಕೊಂಡ ನಂತರವೂ ಸಹ ಗಂಡನ ಮನೆಯಲ್ಲಿ ಉಳಿದುಕೊಂಡು ತನ್ನ ಮಕ್ಕಳನ್ನು ಆಕೆ ಸಾಕಬಹುದಾಗಿದೆ. ಮತ್ತೊಂದು ಮದುವೆ ಅಥವಾ ಆದರೆ ಗಂಡ ಬದುಕಿರುವಾಗಲೇ ವಿಚ್ಚೇದನ ಆದರೆ ಮಾತ್ರ ಆಕೆಯು ಗಂಡನ ಮನೆ ಬಿಟ್ಟು ಹೊರಬಹುದಾಗಿದೆ.
ಹೆಂಡತಿಗೆ ಗಂಡನಿಂದ ಸಿಗುತ್ತೆ ಜೀವನಾಂಶ!
ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇಲ್ಲ ಎನ್ನು ಕಾರಣಕ್ಕೆ ಆಕೆಗೆ ಪತಿಯಿಂದ ಯಾವುದೇ ಆಸ್ತಿ ಸಿಗುವುದಿಲ್ಲವೇ ಎಂಬ ಪ್ರಶ್ನೆ ಮೂಡಿದರೆ ವಿಚ್ಛೇಧನ ಆಗಿರುವಂತಹ ಸಮಯದಲ್ಲಿ ಜೀವನಾಂಶವನ್ನು ಕೊಡಬೇಕಾಗಿದೆ. ಆತನ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ಜೀವನಾಂಶ ಕೊಡಬೇಕು. ಅದರ ನಂತರವೂ ಸಹ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರುತ್ತದೆ.
ಇತರೆ ವಿಷಯಗಳು:
ನೌಕರರಿಗೆ 49,420 ರೂ.ಗಳ ವೇತನ ಹೆಚ್ಚಳ! 50 ಪ್ರತಿಶತ ತುಟ್ಟಿಭತ್ಯೆ ಸಿಗಲಿದೆ
ಭಾರತೀಯ ನೌಕಾಪಡೆಯಲ್ಲಿ ಖಾಲಿ ಹುದ್ದೆಗಳ ನೇಮಕ, ಹತ್ತನೇ ತರಗತಿ ಪಾಸಾದವರಿಗೆ ಅವಕಾಶ